ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? | ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. | 1857 ದಂಗೆಯ ವಿಫಲತೆಗೆ ಕಾರಣಗಳೇನು? | 1857 ರ ದಂಗೆಯ ಪರಿಣಾಮಗಳು

karntakaeducations

SSCL Social Science Scoring Package Questions Part-2


11. ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು?

1) ಶಿವಲಿಂಗರುದ್ರ ಸರ್ಜನನ ಮರಣ.

2) ದತ್ತು ಪುತ್ರನಾಗಿ ಶಿವಲಿಂಗಪ್ಪನನ್ನು ಪಡೆದು ಆಳ್ವಿಕೆ ಪ್ರಾರಂಭ

3) ದತ್ತು ನೀತಿಗೆ ವಿರೋಧ

4) ಥ್ಯಾಕರೆಯಿಂದ ಕಿತ್ತೂರಿನ ವಶಕ್ಕೆ ಯತ್ನ.

5) ಕಿತ್ತೂರಿನ ಕೋಟೆಯ ವಶ

6) ರಾಣಿಯ ಸೈನ್ಯ ಬ್ರಿಟೀಷರ ವಿರುದ್ಧ ಹೋರಾಡಿತು.

7) ಥ್ಯಾಕರೆ ಗುಂಡೇಟಿಗೆ ಬಲಿಯಾದ

8) ಬೈಲಹೊಂಗಲ ಕೋಟೆಯಲ್ಲಿ ರಾಣಿಯ ಸೆರೆಯಾಯಿತು.

 

12. ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ.

1) ವಾಘ್ ಎಂದರೆ ಹುಲಿ

2) ಸೈನಿಕರ ಸಂಘಟನೆ ಮಾಡಿದನು.

3) ಶಿವಮೊಗ್ಗ ಮತ್ತು ಬಿದನೂರು ಕೋಟೆಗಳ ವಶ.

4) ಚಿತ್ರದುರ್ಗ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲಯತ್ನ.

5) ಅತೃಪ್ತ ಪಾಳೆಗಾರರ ಸಹಾಯ ಪಡೆದನು.

6) ಫ್ರೆಂಚರು ಸಹಾಯ ಹಸ್ತ ನೀಡಿದರು.

7) ಬ್ರಿಟೀಷರು ಕೋನ್‍ಗಲ್‍ನಲ್ಲಿ ಹತ್ಯೆಗೈದರು.

 

13. ಬ್ರಹ್ಮಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜ, ಯುವ ಬಂಗಾಳಿ ಚಳುವಳಿ, ರಾಮಕೃಷ್ಣ ಮಿಷನ್,

ಧರ್ಮಪರಿಪಾಲನಾ ಯೋಗಂ, ಅಲಿಘರ್ ಚಳುವಳಿ - ಇವುಗಳ ಬೋಧನೆಗಳು/ ಉದ್ದೇಶಗಳು/ ದೃಷ್ಟಿಕೋನ/

ತತ್ವಗಳನ್ನು ತಿಳಿಸಿ.

1) ಏಕ ದೇವತಾರಾಧನೆ ಪ್ರತಿಪಾದನೆ

2) ಜಾತಿ ಪದ್ದತಿ ನಿಷೇಧ

3) ಅಜ್ಞಾನ ಮೂಢನಂಬಿಕೆ ವಿರೋಧ.

4) ಬಾಲ್ಯ ವಿವಾಹಕ್ಕೆ ವಿರೋಧ.

5) ಬಹುಪತ್ನಿತ್ವಕ್ಕೆ ವಿರೋಧ.

6) ಸ್ತ್ರೀ-ಶಿಕ್ಷಣಕ್ಕೆ ಸಮಾನತೆ.

7) ಕತ್ತಲಲ್ಲಿರುವವರಿಗೆ ಬೆಳಕನ್ನು ನೀಡಬೇಕು.

8) ಸ್ತ್ರೀ-ಪುರುಷರು ಸಮಾನತೆ.

9) ಅರ್ಥಹೀನ ಆಚರಣೆಗಳ ವಿರೋಧ.

10) ಸಂಪ್ರದಾಯ ಅಜ್ಞಾನ, ಮೌಢ್ಯಗಳ ವಿರುದ್ಧ ಹೋರಾಟ.

11) ಹೊಸ ಶೋಷಣೆ ಮುಕ್ತ ಸಮಾಜ ನಿರ್ಮಾಣ.

 

14. 1857 ದಂಗೆಯ ವಿಫಲತೆಗೆ ಕಾರಣಗಳೇನು?

1) ದಂಗೆ ಭಾರತಾದ್ಯಂತ ಹರಡಲಿಲ್ಲ.

2) ಸೂಕ್ತ ನಾಯಕತ್ವದ ಕೊರತೆ.

3) ಸೂಕ್ತ ಮಾರ್ಗದರ್ಶನದ ಕೊರತೆ.

4) ಶಸ್ತ್ರಾಸ್ತ್ರಗಳ ಕೊರತೆ.

5) ಯುದ್ಧತಂತ್ರ, ಸೈನಿಕ ಪರಿಣತಿ ಕೊರತೆ.

6) ಸಿಪಾಯಿಗಳಲ್ಲಿ ನಿಶ್ಚಿತ ಗುರಿ ಇರಲಿಲ್ಲ.

7) ಸ್ವ-ಹಿತಾಸಕ್ತಿ ಮತ್ತು ಹಕ್ಕಿಗಾಗಿ ನಡೆದ ಹೋರಾಟ.

8) ದೇಶೀಯ ರಾಜರಿಂದ ಬ್ರಿಟೀಷರಿಗೆ ನಿಷ್ಠರಾಗಿದ್ದರು

9) ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡರು.

 

15. 1857 ರ ದಂಗೆಯ ಪರಿಣಾಮಗಳು

1) ಕಂಪನಿಯ ಆಡಳಿತ ಅಂತ್ಯ.

2) ರಾಣಿಯ ನೇರ ಆಡಳಿತ ಆರಂಭ.

3) ಬ್ರಿಟನ್ ರಾಣಿಯ ಘೋಷಣೆ.

4) ದತ್ತು ಪುತ್ರ ಹಕ್ಕು ರದ್ದತಿ.

5) ಭಾರತದ ವ್ಯವಹಾರಗಳ ಕಾರ್ಯದರ್ಶಿ ನೇಮಕ.

6) ಉತ್ತಮ ಆಡಳಿತ ಭರವಸೆ.

7) ಸ್ವಾತಂತ್ರ್ಯ ಹೋರಾಟಕ್ಕೆ ದಿಕ್ಸೂಚಿ.

8) ಹೋರಾಟಕ್ಕೆ ಪರ್ಯಾಯ ಮಾರ್ಗದ ಅನ್ವೇಷಣೆ.



*****

Karnataka Educations ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರುರಾಣಿ ಚೆನ್ನಮ್ಮಳ ಪಾತ್ರವೇನು? | ದೋಂಡಿಯವಾಘ್ ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಮವನ್ನು ವಿವರಿಸಿ. | 1857 ದಂಗೆಯ ವಿಫಲತೆಗೆ ಕಾರಣಗಳೇನು? | 1857 ರ ದಂಗೆಯ ಪರಿಣಾಮಗಳು


Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon