SSLC Board Exam Question Paper July 2021 | Social Science KSEEB Question Paper with Ans
2021 SSLC Board Exam Question Paper with ans ಸಮಾಜ-ವಿಜ್ಞಾನ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಹಾಗೂ ಉತ್ತರಗಳು 81. ಕಾನ್ಸ್ಟಾಂಟಿನೋಪಲ್ ಅನ್ನು ಯುರೋಪಿಯನ್ ವ್ಯಾಪಾರದ ದ್ವಾರ ವೆಂದು ಪರಿಗಣಿಸಲಾಗಿತ್ತು ಏಕೆಂದರೆ ಅದು A ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೆಂದ್ರ 82 ಮೊದಲನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗಾಣಿಸಿದ ಒಪ್ಪಂದ B ಸಾಲ್ಬಾಯಿ ಒಪ್ಪಂದ 83 ಆಂಗ್ಲರ ಕಾಲದಲ್ಲಿ ಆರಂಭಗೊಂಡ ನಾಗರಿಕ ನ್ಯಾಯಾಲಯಗಳೇ A ದಿವಾನಿ ಅದಾಲತ್ 84 ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರ ವಿಶ್ವಾಸ ಹೆಚ್ಚಿಸಿದ ಅಂಶ A ಪೋರ್ಟ್ ನೋವಾದಲ್ಲಿ ಹೈದರಾಲಿಯ ಸೋಲು 85 ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ಇರುವುದನ್ನು ಅರಿತುಕೊಂಡ ದಯಾನಂದ ಸರಸ್ವತಿಯವರು A ವೇದಗಳಿಗೆ ಮರಳಿ ಎಂದು ಘೋಷಿಸಿದರು 86 ಇವುಗಳಲ್ಲಿ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಒಂದು ಕಾರಣ C ಒಬ್ಬ ಪ್ರಬಲ ನಾಯಕನನ್ನು ಹೊಂದಿರಲಿಲ್ಲ 87 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಅಧ್ಯಕ್ಷರು A ಡಬ್ಲ್ಯೂಸಿ ಬ್ಯಾನರ್ಜಿ 88 ಈ ಕೆಳಗಿನವರಲ್ಲಿ ಮಂದಗಾಮಿಗಳ ಗುಂಪಿಗೆ ಸೇರಿದವರು B ಗೋಪಾಲಕೃಷ್ಣ ಗೋಖಲೆ 89 ಗಾಂಧೀಜಿಯವರು ಚಂಪಾರಣ್ ಚಳುವಳಿಯನ್ನು ಪ್ರಾರಂಭಿಸಿದ್ದು A ನೀಲಿ ಬೆಳೆಗಾರರನ್ನು ಬೆಂಬಲಿಸಲು 90 ರವೀಂದ್ರನಾಥ ಠಾಕೂರ್ ತಮ್ಮ ನೈಟ್ ಹುಡ್ ಬಿರುದನ್ನು ಸರ್ಕಾರಕ್ಕೆ ಹಿಂದಿರುಗಿಸಲು ಕಾರಣ C ಬ್ರಿಟಿಷರ...