Posts

Showing posts with the label SSLC

No SSLC Result On August 7 | ಆಗಸ್ಟ್ 7 ಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗುವುದಿಲ್ಲ ಶಿಕ್ಷಣ ಇಲಾಖೆಯ ಸ್ಪಷ್ಟನೆ

Image
ಆಗಸ್ಟ್ 7 ಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗುವುದಿಲ್ಲ ಶಿಕ್ಷಣ ಇಲಾಖೆಯ ಸ್ಪಷ್ಟನೆ  ದಿನಾಂಕ 07.08.2021 ರಂದು ನಿಗಧಿಯಾಗಿದ್ದ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಣೆಯ ದಿನಾಂಕ ಮುಂದೊಡಿಕೆಯಾಗಿದೆ. ದಿನಾಂಕ 19.07.2021 ರಂದು ಮತ್ತು ದಿನಾಂಕ 22.07.2021 ರಂದು ಎರಡು ದಿನಗಳ ಕಾಲ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಡೆದಿದ್ದು. ಈಗಾಗಲೆ ಫಲಿತಾಂಶ ಪ್ರಕಟಣೆಯ ದಿನಾಂಕವು ಸಹ ನಿಗಧಿಯಾಗಿತ್ತೆ. ಆದರೆ ದಿನಾಂಕ 07.08.2021 ರಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ. Subject : SSLC Result News Department: Education  Place: Karnataka Announcement Date: 06.08.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green How to Calculate SSLC Marks 

How to Calculate SSLC Marks 2020-21 | 10ನೇ ತರಗತಿಯ ಅಂಕಗಳನ್ನು ಹೇಗೆ ಎಣಿಕೆ ಮಾಡಿಕೊಳ್ಳವುದು |

Image
SSLC MARKS 2020-21 2020-2021ನೇ ಸಾಲಿನಲ್ಲಿ ಪರೀಕ್ಷೆ ಬರೆದಿರುವ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸರಿಯಾದ ಉತ್ತರಗಳಿಗೆ ಅನುಸಾರವಾಗಿ ಅಂಕಗಳು ಎಷ್ಟು ಬರುತ್ತವೆ. ತಮ್ಮ ಆಂತರಿಕ ಅಂಕಗಳು ಎಷ್ಟು ಬಂದಿವೆ ಎನ್ನುವುದರ ಆದಾರದ ಮೇಲೆ ಒಟ್ಟು ತಮಗೆ ಎಷ್ಟು ಶೇಕಡಾ ಅಂಕಗಳು ಬರುತ್ತವೆ ಎನ್ನುವುದುದನ್ನು ನೋಡಿಕೊಳ್ಳಬಹುದು.  ಯಾವ ರೀತಿಯಾಗಿ ನೋಡಿಕೊಳ್ಳುವುದು: 1) ಕೆಳಗಡೆ ಕಾಣುವ ಲಿಂಕ ಮೇಲೆ ಕ್ಲಿಕ್ ಮಾಡಿ ಎಕ್ಸೇಲ್ ಅನ್ನು ಡೌನಲೋಡ ಮಾಡಿಕೊಳ್ಳುವುದು. ಡೌನಲೋಡ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ  ಅದರ ಮೇಲೆ ಕಾಣುವ ಮುರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ ಡೌನಲೋಡ್ ಎನ್ನುವ ಆಯ್ಕೆಯನ್ನು ಸೆಲೆಕ್ಟ ಮಾಡಿ ಡೌನಲೋಡ ಮಾಡಿಕೊಳ್ಳುವುದು. 2) ಆ ನಂತರ ಅದರಲ್ಲಿ ಹಳದಿ ಬಣ್ಣದಲ್ಲಿ ಇರುವ ಬ್ವಾಕ್ಸ ನಲ್ಲಿ ಯಾವುದೆ ರೀತಿಯಾದ ಬದಲಾವಣೆ ಮಾಡಬಾರದು 3) ಬಿಳಿಯ ಬಣ್ಣದ ಬ್ವಾಕ್ಸ್ ನಲ್ಲಿ ತಮ್ಮ ಸರಿಯಾದ ಉತ್ತರಗಳ ಸಂಖ್ಯೆಯನ್ನು ನಮೂದಿಸುವುದು. 4) ಆ ನಂತರದ ಬಿಳಿಯ ಬಣ್ಣದ ಬ್ವಾಕ್ಸ್ ನಲ್ಲಿ ತಮ್ಮ ಆಂತರಿಕ ಅಂಕಗಳನ್ನು ನಮೂದಿಸುವುದು. 5) ನಿಮ್ಮ ಒಟ್ಟು ಅಂಕಗಳು ಮತ್ತು ಶೇಕಡಾ ಪ್ರಮಾಣ ದೊರೆಯುತ್ತದೆ. ಈ ರೀತಿಯಾಗಿ SSLC ಅಂಕಗಳನ್ನು ಎಣಿಕೆ ಮಾಡಿಕೊಳ್ಳಬಹುದಾಗಿದೆ. All the best ಪ್ರಾತ್ಯಕ್ಷಿಕೆಯ ವಿಡಿಯೋಗಾಗಿ ಇಲ್ಲಿ ಭೇಟಿ ನೀಡಿ: SSLC 2021 Exam Questions All Subjects MCQ :  First Language Kannada ಪ್ರಥಮ ಭಾಷೆ ಕನ್ನಡ ಗದ್ಯ-1

ಅಭ್ಯಾಸ ಹಾಳೆ 6 | 10ನೇ ತರಗತಿ ಸಮಾಜ ವಿಜ್ಞಾನ | ಭೂಗೋಳ ವಿಜ್ಞಾನ | ಅಧ್ಯಾಯ-2 ಭಾರತದ ಮೇಲ್ಮೈ ಲಕ್ಷಣಗಳು | ಸಾಮಾನ್ಯ ಜ್ಞಾನದ ಪ್ರಶ್ನೆಗಳು |

ಅಭ್ಯಾಸ ಹಾಳೆ 6 | 10ನೇ ತರಗತಿ ಸಮಾಜ ವಿಜ್ಞಾನ | ಭೂಗೋಳ ವಿಜ್ಞಾನ  ಅಧ್ಯಾಯ-2 ಭಾರತದ ಮೇಲ್ಮೈ ಲಕ್ಷಣಗಳು | ಸಾಮಾನ್ಯ ಜ್ಞಾನದ ಪ್ರಶ್ನೆಗಳು I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ 1) ಮಹಾ ಹಿಮಾಲಯ ಸರಣಿಗಳನ್ನು ____ ಎಂದು ಕರೆಯಲಾಗುತ್ತದೆ . ಉತ್ತರ : ಹಿಮಾದ್ರಿ 2) ಒಳ ಹಿಮಾಲಯ ಗಳನ್ನು ____ ಎಂತಲೂ ಕರೆಯುತ್ತಾರೆ . ಉತ್ತರ : ಹಿಮಾಚಲ 3) ದಕ್ಷಿಣ ಭಾರತದಲ್ಲಿ ____ ಅತಿ ಎತ್ತರವಾದ ಶಿಖರ . ಉತ್ತರ : ಅಣ್ಣೈಮುಡಿ 4) ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳನ್ನು ____ ಬೆಟ್ಟಗಳಲ್ಲಿ ಸಂಧಿಸುತ್ತವೆ . ಉತ್ತರ : ನೀಲಗಿರಿ 5) ಉತ್ತರ ಮಹಾ ಮೈದಾನವು ___ ಮಣ್ಣಿನಿಂದ ಅವರಿಸಿದೆ . ಉತ್ತರ : ಮೆಕ್ಕಲು 6) ಭಾರತದ ಭೂ ಸ್ವರೂಪವನ್ನು ___ ವಿಭಾಗಗಳಾಗಿ ವಿಂಗಡಿಸಲಾಗಿದೆ . ಉತ್ತರ : 4 7) ಪ್ರಪಂಚದಲ್ಲಿಯೇ ___ ಅತ್ಯುನ್ನತ ಶಿಖರವಾಗಿದೆ . ಉತ್ತರ : ಮೌಂಟ್ ಎವರೆಸ್ಟ್ 8) ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳನ್ನು ___ ಎಂದು ಕರೆಯುವರು . ಉತ್ತರ : ಸಹ್ಯಾದ್ರಿ ಸರಣಿ 9) ಭಾರತದಲ್ಲಿ ಅತಿ ಎತ್ತರವಾದ ಶಿಖರ ____ ಉತ್ತರ ಮೌಂಟ್ ಗಾಡ್ವಿನ್ ಆಸ್ಟಿನ್ ( ಕೆ 2) 10) ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ___ ಉತ್ತರ : ಪರ್ಯಾಯ ಪ್ರಸ್ಥಭೂಮಿ (16 ಲಕ್ಷ ಚದರ ಕಿಲೋಮೀಟರ್ ) 11) ಗಂಗಾ ನದಿಯ ಉಗಮಸ್ಥಾನ ____ ಉತ್ತರ : ಗಂಗೋತ್ರಿ 12) ಉತ್ತರ

Middle Adds

amezon