How to Calculate SSLC Marks 2020-21 | 10ನೇ ತರಗತಿಯ ಅಂಕಗಳನ್ನು ಹೇಗೆ ಎಣಿಕೆ ಮಾಡಿಕೊಳ್ಳವುದು |

SSLC MARKS 2020-21

How to Calculate SSLC Marks 2020-21 | 10ನೇ ತರಗತಿಯ ಅಂಕಗಳನ್ನು ಹೇಗೆ ಎಣಿಕೆ ಮಾಡಿಕೊಳ್ಳವುದು |


2020-2021ನೇ ಸಾಲಿನಲ್ಲಿ ಪರೀಕ್ಷೆ ಬರೆದಿರುವ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸರಿಯಾದ ಉತ್ತರಗಳಿಗೆ ಅನುಸಾರವಾಗಿ ಅಂಕಗಳು ಎಷ್ಟು ಬರುತ್ತವೆ. ತಮ್ಮ ಆಂತರಿಕ ಅಂಕಗಳು ಎಷ್ಟು ಬಂದಿವೆ ಎನ್ನುವುದರ ಆದಾರದ ಮೇಲೆ ಒಟ್ಟು ತಮಗೆ ಎಷ್ಟು ಶೇಕಡಾ ಅಂಕಗಳು ಬರುತ್ತವೆ ಎನ್ನುವುದುದನ್ನು ನೋಡಿಕೊಳ್ಳಬಹುದು. 
ಯಾವ ರೀತಿಯಾಗಿ ನೋಡಿಕೊಳ್ಳುವುದು:
1) ಕೆಳಗಡೆ ಕಾಣುವ ಲಿಂಕ ಮೇಲೆ ಕ್ಲಿಕ್ ಮಾಡಿ ಎಕ್ಸೇಲ್ ಅನ್ನು ಡೌನಲೋಡ ಮಾಡಿಕೊಳ್ಳುವುದು.
ಡೌನಲೋಡ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಅದರ ಮೇಲೆ ಕಾಣುವ ಮುರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ ಡೌನಲೋಡ್ ಎನ್ನುವ ಆಯ್ಕೆಯನ್ನು ಸೆಲೆಕ್ಟ ಮಾಡಿ ಡೌನಲೋಡ ಮಾಡಿಕೊಳ್ಳುವುದು.
2) ಆ ನಂತರ ಅದರಲ್ಲಿ ಹಳದಿ ಬಣ್ಣದಲ್ಲಿ ಇರುವ ಬ್ವಾಕ್ಸ ನಲ್ಲಿ ಯಾವುದೆ ರೀತಿಯಾದ ಬದಲಾವಣೆ ಮಾಡಬಾರದು
3) ಬಿಳಿಯ ಬಣ್ಣದ ಬ್ವಾಕ್ಸ್ ನಲ್ಲಿ ತಮ್ಮ ಸರಿಯಾದ ಉತ್ತರಗಳ ಸಂಖ್ಯೆಯನ್ನು ನಮೂದಿಸುವುದು.
4) ಆ ನಂತರದ ಬಿಳಿಯ ಬಣ್ಣದ ಬ್ವಾಕ್ಸ್ ನಲ್ಲಿ ತಮ್ಮ ಆಂತರಿಕ ಅಂಕಗಳನ್ನು ನಮೂದಿಸುವುದು.
5) ನಿಮ್ಮ ಒಟ್ಟು ಅಂಕಗಳು ಮತ್ತು ಶೇಕಡಾ ಪ್ರಮಾಣ ದೊರೆಯುತ್ತದೆ.
ಈ ರೀತಿಯಾಗಿ SSLC ಅಂಕಗಳನ್ನು ಎಣಿಕೆ ಮಾಡಿಕೊಳ್ಳಬಹುದಾಗಿದೆ.
All the best

ಪ್ರಾತ್ಯಕ್ಷಿಕೆಯ ವಿಡಿಯೋಗಾಗಿ ಇಲ್ಲಿ ಭೇಟಿ ನೀಡಿ:

SSLC 2021 Exam Questions

All Subjects MCQ : 

First Language Kannada ಪ್ರಥಮ ಭಾಷೆ ಕನ್ನಡ

ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ


ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ

ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು

Second Language English ದ್ವಿತೀಯ ಭಾಷೆ ಇಂಗ್ಲೀಷ

SSLC Second Language English MCQ



Prose -3 Gentleman of Rio en Medio 

Prose -4 Dr. B.R. Ambedkar

Prose -5 The Concert

Prose-7 Colours of Silence

Poem-7 The Blind Boy

English KSEEB Paper-1 With Ans

3rd Language Hindi ತೃತೀಯ ಭಾಷೆ ಹಿಂದಿ MCQ PDF 1

3rd Language Hindi ತೃತೀಯ ಭಾಷೆ ಹಿಂದಿ MCQ PDF 2

Core Subject Notes

Science English Medium 

Science English Medium 

ವಿಜ್ಞಾನ ಕನ್ನಡ ಮಾಧ್ಯಮ MCQ PDF

1 Mark Questions Effects of British Role In India 

Social Science ಸಮಾಜ ವಿಜ್ಞಾನ
















Social Science English Medium Quiz 

International Institutions MCQ English Medium 

2021 SSLC Board Exam QP Social Science

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon