SSLC Social Science MCQ 5 | ಸಮಾಜ ಶಾಸ್ತ್ರ ಸಮಾಜಿಕ ಸ್ಥರ ವಿನ್ಯಾಸ ಬಹು ಆಯ್ಕೆ ಪ್ರಶ್ನೆಗಳು |

SSLC Social Science MCQ 5

 ಸಮಾಜ ಶಾಸ್ತ್ರ

1. ಸಾಮಾಜಿಕ ಸ್ಥರವಿನ್ಯಾಸ

ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ:

1) ಸಂವಿಧಾನದ ___ ವಿಧಿಯು ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.

1) 17 ನೇ ವಿಧಿ

2) 21 ನೇ ವಿಧಿ

3) 30 ನೇ ವಿಧಿ

4) 29 ನೇ ವಿಧಿ


ಉತ್ತರ : 30 ನೇ ವಿಧಿ


2) ಅಸ್ಪೃಶ್ಯತೆಯ ಆಚರಣೆಯನ್ನು ಸಂವಿಧಾನದ __ ವಿಧಿಯು ನಿಷೇಧಿಸಿದೆ.

1) 16 ನೇ ವಿಧಿ

2) 17 ನೇ ವಿಧಿ

3) 18 ನೇ ವಿಧಿ

4) 21 ನೇ ವಿಧಿ


ಉತ್ತರ : 17ನೇ ವಿಧಿ

3) ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಯು ___ ರಲ್ಲಿ ಜಾರಿಗೆ ಬಂದಿತು.

1) 1945

2) 1950

3) 1955

4) 1960


ಉತ್ತರ : 1955


4) "ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ ಅರ್ಹವಾದ ಅಭಿವ್ಯಕ್ತಿ, ಇದು ಹಿಂದೂಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪೀಡಿಸುತ್ತದೆ." ಎಂದು ಅಭಿಪ್ರಾಯ ಪಟ್ಟವರು ___

1) ಪಂಡಿತ ಜವಹಾರಲಾಲ್ ನೆಹರು

2) ಡಾ.ಬಿ.ಆರ್. ಅಂಬೇಡ್ಕರ್

3) ಮಹಾತ್ಮ ಗಾಂಧೀಜಿ

4) ರಾಜಾ ರಾಮ ಮೋಹನ್ ರಾಯ್


ಉತ್ತರ : ಮಹಾತ್ಮ ಗಾಂಧೀಜಿ

5) ಸಂವಿಧಾನದ ___ ವಿಧಿಯು ಜನರೆಲ್ಲರಿಗೂ ಸಾರ್ವಜನಿಕ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸುವ ಮುಕ್ತ ಅವಕಾಶ ಘೋಷಿಸಿದೆ.

1) 20 ನೇ ವಿಧಿ

2) 22 ನೇ ವಿಧಿ

3) 25 ನೇ ವಿಧಿ

4) 29 ನೇ ವಿಧಿ


ಉತ್ತರ : 25ನೇ ವಿಧಿ


6) ಮಾನವ ಸಮಾಜ ___ತತ್ವವನ್ನು ಆಧರಿಸಿದೆ.

1) ಸಮಾನತೆಯ ತತ್ವ

2) ಏಳಿಗೆಯ ತತ್ವ

3) ಇಳಿಕೆಯ ತತ್ವ

4) ಸ್ತರವಿನ್ಯಾಸ


ಉತ್ತರ : ಸ್ತರವಿನ್ಯಾಸ

7) ಸಂವಿಧಾನದ 29 ನೇ ವಿಧಿಯು ___ ಸೌಲಭ್ಯವನ್ನು ಘೋಷಿಸಿದೆ.

1) ಶೈಕ್ಷಣಿಕ

2) ಆರ್ಥಿಕ

3) ರಾಜಕೀಯ

4) ಸಾಮಾಜಿಕ


ಉತ್ತರ : ಶೈಕ್ಷಣಿಕ


8) ಅಸ್ಪೃಶ್ಯತಾ ಕಾಯ್ದೆಯು ಹೀಗೆ ತಿದ್ದುಪಡಿ ಮಾಡಲಾಗಿದೆ. ___

1) ಸಮಾನ ಹಕ್ಕು ಕಾಯ್ದೆ

2) ವಿಶೇಷ ಹಕ್ಕು ಕಾಯ್ದೆ

3) ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

4) ಸಮಾಜ ಸಂರಕ್ಷಣಾ ಕಾಯ್ದೆ


ಉತ್ತರ : ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

9) "ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ" ಯನ್ನು ___ ಜಾರಿಗೆ ತರಲಾಯಿತು.

1) 1955

2) 1960

3) 1975

4) 1976


ಉತ್ತರ : 1976


10) ಅಮೆರಿಕದಲ್ಲಿ ಬಿಳಿಯ ಚರ್ಮದ ಜನರು ____ ಜನರನ್ನು ಗುಲಾಮರಂತೆ ನಡೆಸಿಕೊಂಡು ಮಾರಾಟ ಮಾಡುತ್ತಿದ್ದರು.

1) ಕಂದು ಚರ್ಮದ

2) ಬಿಳಿಯ ಚರ್ಮದ

3) ಕಪ್ಪು ಚರ್ಮದ

4) ಹಳದಿ ಚರ್ಮದ

ಉತ್ತರ : ಕಪ್ಪು ಚರ್ಮದ


11) ಸಮಾಜದಲ್ಲಿ ವರ್ಗ ವ್ಯವಸ್ಥೆ ಉಂಟಾಗಲು ಕಾರಣ ____

1) ಸಮಾನ ಸಾಮಾಜಿಕ ಅವಕಾಶಗಳು

2) ಅಸಮಾನ ಸಾಮಾಜಿಕ ಅವಕಾಶಗಳು

3) ನೈತಿಕ ವಿಚಾರಗಳು

4) ಸರ್ಕಾರದ ನೀತಿಗಳು


ಉತ್ತರ : ಅಸಮಾನ ಸಾಮಾಜಿಕ ಅವಕಾಶಗಳು.

 




Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon