MCQ 3 SSLC Social Science Multiple Choice Question Part - 3

I. ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ

1) ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವರು ____

1) ಡಾಲ್ ಹೌಸಿ

2) ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ವಾರನ್ ಹೇಸ್ಟಿಂಗ್ಸ್

2) ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು __

1) ಡಾಲ್ ಹೌಸಿ

2) ಲಾರ್ಡ್ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಕಾರ್ನ್ವಾಲಿಸ್

3) ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ____

1) ಡಾಲ್ ಹೌಸಿ

2) ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ವಾರ್ನ್ ಹೇಸ್ಟಿಂಗ್ಸ

4) ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದವರು ___

1) ಡಾಲ್ ಹೌಸಿ

2) ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ವಿಲಿಯಂ ಬೆಂಟಿಂಕ್

5) ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸುವಂತೆ ವರದಿ ನೀಡಿದವನು ___

1) ಮೆಕಾಲೆ

2) ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಮೆಕಾಲೆ

6) ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ರಚಿಸಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲು __ ಆಯೋಗವು ಸಲಹೆ ನೀಡಿತು.

1) ಇರ್ವಿನ್ ಆಯೋಗ

2) ರೆಗುಲೆಟಿಂಗ್ ಕಾಯ್ದೆ

3) ಮೆಕಾಲೆ ಆಯೋಗ

4) ಮೇಲಿನ ಯಾವುದು ಅಲ್ಲ

ಉತ್ತರ : ಮೆಕಾಲೆ ಆಯೋಗ

7) ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?

1) ಡಾಲ್ ಹೌಸಿ

2) ಲಾರ್ಡ್ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಕಾರ್ನವಾಲಿಸ್

8) ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಯಾರು?

1) ಡಾಲ್ ಹೌಸಿ

2) ಲಾರ್ಡ್ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಕಾರ್ನ್ವಾಲಿಸ್

9) " ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯು ಭ್ರಷ್ಟ" ಎಂದು ಪ್ರತಿಪಾದಿಸಿದವರು ಯಾರು?

1) ಡಾಲ್ ಹೌಸಿ

2) ಲಾರ್ಡ್ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಕಾರ್ನವಾಲಿಸ್

10) ದಿವಾನಿ ಅದಾಲತ್ ಮತ್ತು ಫೌಜುದಾರಿ ಅದಾಲತ್ ಗಳನ್ನು ಜಾರಿಗೆ ತಂದವರು ಯಾರು?

1) ಡಾಲ್ ಹೌಸಿ

2) ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ವಾರ್ನ್ ಹೇಸ್ಟಿಂಗ್ಸ್

11) ದಿವಾನಿ ಅದಾಲತ್ ಎಂದರೇನು?

1) ಅಪರಾಧ ನ್ಯಾಯಲಾಯ

2) ನಾಗರಿಕ ನ್ಯಾಯಾಲಯ

3) ಕೌಟುಂಬಿಕ ನ್ಯಾಯಾಲಯ

4) ಗ್ರಾಹಕ ನ್ಯಾಯಾಲಯ

ಉತ್ತರ : ನಾಗರಿಕ ನ್ಯಾಯಾಲಯ

12) ಫೌಜುದಾರಿ ಅದಾಲತ್  ಎಂದರೇನು?

1) ಅಪರಾಧ ನ್ಯಾಯಲಾಯ

2) ನಾಗರಿಕ ನ್ಯಾಯಾಲಯ

3) ಕೌಟುಂಬಿಕ ನ್ಯಾಯಾಲಯ

4) ಗ್ರಾಹಕ ನ್ಯಾಯಾಲಯ

ಉತ್ತರ : ಅಪರಾಧ ನ್ಯಾಯಾಲಯ

13) ನಾಗರಿಕ ನ್ಯಾಯಾಲಯಗಳು ಯಾರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.?

1) ಖಾಜಿಗಳು

2) ಯುರೋಪಿನ ಜಿಲ್ಲಾಧಿಕಾರಿ

3) ಭಾರತೀಯರು

4) ಮೇಲಿನ ಯಾರು ಅಲ್ಲ

ಉತ್ತರ : ಯುರೋಪಿನ ಜಿಲ್ಲಾಧಿಕಾರಿ

14) ಪ್ರಥಮತ: ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದವರು ಯಾರು?

1) ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಕಾರ್ನ್ವಾಲಿಸ್

15) ಸುಪ್ರಿಡೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವರು ಯಾರು?

1) ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಕಾರ್ನ್ವಾಲಿಸ್

16) ಕೊತ್ವಾಲರ ಅಧಿನದಲ್ಲಿ ಏನು ಬರುತ್ತಿದ್ದವು?

1) ಠಾಣೆಗಳು

2) ದಿವಾನಿ ಅದಾಲತ

3) ರಾಜ್ಯಗಳು

4) ನ್ಯಾಯಾಲಯಗಳು

ಉತ್ತರ : ಠಾಣೆಗಳು

17) 1902 ಪೊಲೀಸ್ ಕಮಿಷನ್ ಕಾಯ್ದೆಯ ಮಹತ್ವವೇನು?

1) ಭಾರತೀಯರನ್ನು ಅಧಿಕಾರಿ ಹುದ್ದೆಗೆ ನೇಮಿಸುವಂತಿಲ್ಲ

2) ನೇಮಕಾತಿಗೆ ವಿದ್ಯಾರ್ಹತೆ ಅಗತ್ಯವಿಲ್ಲ

3) ವಿದ್ಯಾರ್ಹತೆ ಪಡೆದವರನ್ನು ಅಧಿಕಾರಿ ಹುದ್ದೆಗಳಿಗೆ ನೇಮಿಸುವ ಅವಕಾಶ ಕಲ್ಪಿಸಿತು.

4) ಮೇಲಿನ ಯಾವುದು ಅಲ್ಲ

ಉತ್ತರ : ವಿದ್ಯಾರ್ಹತೆ ಪಡೆದವರನ್ನು ಅಧಿಕಾರಿ ಹುದ್ದೆಗಳಿಗೆ ನೇಮಿಸುವ ಅವಕಾಶ ಕಲ್ಪಿಸಿತು.

18) ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದು?

1) ಜಿಲ್ಲಾಧಿಕಾರಿ

2) ತಹಸಿಲ್ದಾರ

3) ಗುಂಪು

4) ಸುಬೇದಾರ ಹುದ್ದೆ

ಉತ್ತರ : ಸುಬೇದಾರ ಹುದ್ದೆ

19) ಸೈನಿಕ ವ್ಯವಸ್ಥೆಯು ಮರು ವಿನ್ಯಾಸಗೊಳಿಸಲು ನೇಮಕವಾದ ಸಮಿತಿ ಯಾವುದು?

1) ಪೀಲ್ ಸಮಿತಿ

2) ಮಿಂಟೋ ಸಮಿತಿ

3) ಮಾರ್ಲೆ ಸಮಿತಿ

4) ಮಿಂಟೋ-ಮಾರ್ಲೆ ಸಮಿತಿ

ಉತ್ತರ : ಪೀಲ್ ಸಮಿತಿ

20) ಕಲ್ಕತ್ತಾ ಮದರಾಸವನ್ನು ಪ್ರಾರಂಭಿಸಿದವರು ಯಾರು?

1) ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ವಾರನ್ ಹೇಸ್ಟಿಂಗ್ಸ್ (1781)

21) ಬನಾರಸ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು ಯಾರು?

1) ಜೊನಾಥನ್ ಡಂಕನ್

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಜೊನಾಥನ್ ಡಂಕನ್ (1792)

22) ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿ ದವರು ಯಾರು?

1) ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ: ವಾರ್ನ್ ಹೇಸ್ಟಿಂಗ್ಸ್

23) ಗವರ್ನರ್ ಜನರಲ್ ಕಾರ್ಯಾಂಗ ಸಭೆಗೆ ಕಾನೂನು ಸದಸ್ಯನನ್ನಾಗಿ ಯಾರನ್ನು ನೇಮಕ ಮಾಡಲಾಯಿತು?

1) ಮೆಕಾಲೆ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಮೆಕಾಲೆ

24) ಸಾರ್ವಜನಿಕ ಶಿಕ್ಷಣ ಸಮಿತಿಯ ಅಧ್ಯಕ್ಷರು ಯಾರು?

1) ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ಮೆಕಾಲೆ

ಉತ್ತರ : ಮೆಕಾಲೆ

25) ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಗೆ ತಳಹದಿ ಯಾವುದು?

1) ಚಾರ್ಲ್ಸ್ ವರದಿ

2) ಮಿಂಟೋ ವರದಿ

3) ವುಡ್ಸ ವರದಿ

4) ಮೆಕಾಲೆ ವರದಿ

ಉತ್ತರ : ಮೆಕಾಲೆ ವರದಿ

26) " ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲೀಷರಾಗುವ" ಹೊಸ ಭಾರತೀಯ ವಿದ್ಯಾವಂತ ವರ್ಗದ ಸೃಷ್ಟಿ ಯಾರ ಯೋಜನೆ ಆಗಿತ್ತು.?

1) ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ಮೆಕಾಲೆ

4) ವಾರನ್ ಹೇಸ್ಟಿಂಗ್ಸ

ಉತ್ತರ : ಮೆಕಾಲೆ

27) ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದವರು ಯಾರು?

1) ಲಾರ್ಡ್ ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಡಾಲ್ ಹೌಸಿ

28) ಲಾರ್ಡ ಡಾಲ್ ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದವರು ಯಾರು?

1) ಡಾಲ್ ಹೌಸಿ

2) ಲಾರ್ಡ ಕಾರ್ನ್ ವಾಲಿಸ್

3) ವಿಲಿಯಂ ಬೆಂಟಿಂಕ್

4) ಸರ್ ಚಾರ್ಲ್ಸ್ ವುಡ್ಸ ಆಯೋಗ

ಉತ್ತರ: ಸರ್ ಚಾರ್ಲ್ಸ್ ವುಡ್ಸ ಆಯೋಗದ ಶಿಫಾರಸ್ಸುಗಳು (1854)

 Social Science MCQ 1




Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon