MCQ PDF SSLC Social Science Chapter 1 | The Advent of Europeans to India |

MCQ PDF SSLC Social Science Chapter 1

ಭಾರತಕ್ಕೆ ಯೂರೋಪಿಯನ್ನರ ಆಗಮನ 

I.   ಪ್ರಶ್ನೆಗಳಿಗೆ ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1) ' ನೀಲಿ ನೀರಿನ ನೀತಿಜಾರಿಗೆ ತಂದವರು ಯಾರು?
1) ಡೂಪ್ಲೆ
2) 
ಲಾ ಬೋರ್ಡಿನ
3) 
ಸರ್ ಥಾಮಸ್ ರೋ
4) 
ಫ್ರಾನ್ಸಿಸ್ಕೋ ಡಿ ಅಲ್ಮೇಡಾ

ಉತ್ತರ4) ಫ್ರಾನ್ಸಿಸ್ಕೋ ಡಿ ಅಲ್ಮೇಡಾ


2) ಕಾನ್ಸ್ಟಾಂಟಿನೋಪಲ್  ಈಗಿನ ಹೆಸರೇನು?
1) 
ರೋಮ್
2) 
ಪೋರ್ಚುಗಲ್
3) 
ಇಸ್ತಾಂಬುಲ್
4) 
ಹಾಲೆಂಡ್

ಉತ್ತರ3) ಇಸ್ತಾಂಬುಲ್

3) ಕ್ರಿ. 1453 ರಲ್ಲಿ ಅಟೋಮನ್ ಟರ್ಕರು -------- ನಗರವನ್ನು ವಶಪಡಿಸಿಕೊಂಡರು.

1) ರೂಮ್
2) 
ವೆನಿಸ್
3) 
ಇಸ್ರೇಲ್
4) 
ಕಾನ್ಸ್ಟಾಂಟಿನೋಪಲ್

ಉತ್ತರ4) ಕಾನ್ಸ್ಟಾಂಟಿನೋಪಲ್

4) ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ______ ಕಂಡುಹಿಡಿದನು.
1) ವಾಸ್ಕೋಡಿಗಾಮ
2) 
ರಾಬರ್ಟ್ ಕ್ಲೈವ್
3) 
ಥಾಮಸ್ ಮನ್ರೋ
4) 
ಡೂಪ್ಲೇ

ಉತ್ತರ1) ವಾಸ್ಕೋಡಿಗಾಮ

5) ಪ್ರಾಚೀನ ಕಾಲದಲ್ಲಿ ಯುರೋಪಿನ ವ್ಯಾಪಾರದ ಹೆಬ್ಬಾಗಿಲ ಎಂದು ಪರಿಗಣಿಸಲ್ಪಟ್ಟ ನಗರ _____
1) ಮುಂಬೈ
2) 
ಮದ್ರಾಸ
3) 
ರೋಮ್
4) 
ಕಾನ್ ಸ್ಟಾಂಟಿನೋಪಲ್

ಉತ್ತರ : ಕಾನ್ ಸ್ಟಾಂಟಿನೋಪಲ್

6) ಗೋವಾ ಇವರ ವ್ಯಾಪಾರ ಕೇಂದ್ರವಾಗಿತ್ತು ____

1) ಪೋರ್ಚುಗೀಸರು
2) 
ಡಚ್ಚರು
3) 
ಫ್ರೇಂಚರು
4) 
ಇಂಗ್ಲಿಷರು

ಉತ್ತರ : ಪೋರ್ಚುಗೀಸರ

7) ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ____
1) 
ಗೋವಾ
2) 
ಮುಂಬೈ
3) 
ಕಲ್ಕತ್ತಾ
4) 
ಪುದುಚೇರಿ

ಉತ್ತರಪುದುಚೇರಿ ಅಥವಾ ಪಾಂಡಿಚೇರಿ

8) ರಾಬರ್ಟ್ ಕ್ಲೈವ್ 1757 ರಲ್ಲಿ ಸಿರಾಜುದ್ದೌಲನ ಮೇಲೆ ____ ಕದನ ಸಾರಿದನು.
1) 
ರಕ್ಕಸತಂಗಡಿ
2) 
ಕರ್ನಾಟಿಕ್
3) 
ಪ್ಲಾಸಿ
4) 
ಬಕ್ಸಾರ

ಉತ್ತರ : ಪ್ಲಾಸಿ 

9) ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ____ ನೀಡಿದನು.

1) ರಣಜಿತ ಸಿಂಗ್
2) 
ಹೈದರಾಲಿ
3) 
ಸಿರಾಜ್ ಉದ್ ದೌಲ್
4) 
ಎರಡನೇ ಷಾ ಅಲಂ

ಉತ್ತರ : ಎರಡನೇ  ಷಾ ಅಲಂ

10) ಬಂಗಾಳದಲ್ಲಿ 'ದ್ವಿಪ್ರಭುತ್ವಪದ್ಧತಿಯನ್ನು ಜಾರಿಗೆ ತಂದವನು_____
1) ವೆಲ್ಲೆಸ್ಲಿ
2) 
ರಾಬರ್ಟ್ ಕ್ಲೈವ್
3) 
ಕಾರ್ನ್ ವಾಲಿಸ್
4) 
ಡಾಲ್ ಹೌಸಿ

ಉತ್ತರ : ರಾಬರ್ಟ್ ಕ್ಲೈವ್ (1765)

11) ಪ್ರಾಚೀನ ಕಾಲದಿಂದಲೂ ಯುರೋಪಿನ ದೇಶಗಳ ವ್ಯಾಪಾರದ ಮೇಲೆ ____ ವರ್ತಕರು ಏಕಸೌಮ್ಯ ಸಾಧಿಸಿದ್ದರು.
1) 
ಭಾರತ
2) 
ಚೀನಾ
3) 
ಇಟಲಿ
4) 
ಅಮೇರಿಕಾ

ಉತ್ತರ : ಇಟಲಿ

12) ಸಮುದ್ರಯಾನಕ್ಕೆ ಪ್ರೋತ್ಸಾಹಿಸಿದ ಯೂರೋಪಿನ ದೇಶಗಳು ____
1) 
ಅಮೇರಿಕಾ ಮತ್ತು ಇಂಗ್ಲೇಂಡ್
2) 
ಜಪಾನ ಮತ್ತು ಅಮೇರಿಕಾ
3) 
ಸ್ಪೇನ್ ಮತ್ತು ಅಮೇರಿಕಾ
4) 
ಸ್ಪೇನ್ ಮತ್ತು ಪೋರ್ಚುಗಲ್

ಉತ್ತರ : ಸ್ಪೇನ್ ಮತ್ತು ಪೋರ್ಚುಗಲ್

13) ಫ್ರೆಂಚರ ಪ್ರಸಿದ್ಧ ಗೌರ್ನರ್ ಜನರಲ್ _____
1) ಕಾರ್ನ್ ವಾಲಿಸ
2) 
ಡೂಪ್ಲೇ
3) 
ವೆಲ್ಲೆಸ್ಲಿ
4) 
ಡಾಲ್ ಹೌಸಿ

ಉತ್ತರ : ಡೂಪ್ಲೇ

14) ವಾಸ್ಕೋಡಿಗಾಮನು ಭಾರತದ  ತೀರಕ್ಕೆ ಬಂದು ತಲುಪಿದನು _____
1) ಮುಂಬೈ
2) 
ಗೋವಾ
3) 
ಕಾರವಾರ
4) 
ಕಾಪಡ

ಉತ್ತರ : ಪಶ್ಚಿಮ ತೀರದ ಕೇರಳ ರಾಜ್ಯದ ಕಲ್ಲಿಕೋಟೆಯ ಸಮೀಪದ 'ಕಾಪಡ'

15) ಭಾರತದಲ್ಲಿ ಪೋರ್ಚುಗೀಸ ಸಾಮ್ರಾಜ್ಯದ  ನಿಜವಾದ ಸ್ಥಾಪಕ ಯಾರು?
1) ಡೂಪ್ಲೆ
2) 
ವೆಲ್ಲೆಸ್ಲಿ
3) 
ಅಲ್ಫೋನ್ಸೋ ಡಿ ಆಲ್ಬುಕರ್ಕ್
4) 
ಫ್ರಾನ್ಸಿಸ್ಕೋ ಅಲ್ಮೇಡ್

ಉತ್ತರ : ಅಲ್ಫೋನ್ಸೋ ಡಿ ಆಲ್ಬುಕರ್ಕ್.

16) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಸೂರತ್ ನಲ್ಲಿ ದಾಸ್ತಾನು ಮಳಿಗೆ ತೆರೆಯಲು ಫರ್ಮಾನು ನೀಡಿದ ಮೊಘಲ್ ದೊರೆ ಯಾರು?
1) ಬಹದ್ದೂರ ಷಾ
2) 
ಷಾ ಆಲಂ
3) 
ಹೈದರಾಲಿ
4) 
ಫಾರೂಕ್ ಶಿಯಾ

ಉತ್ತರ : ಫಾರೂಕ್ ಶಿಯಾ

17) ಬಾಂಬೆಯನ್ನು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಬಾಡಿಗೆ ನೀಡಿದ ಇಂಗ್ಲೆಂಡ್ ದೊರೆ ಯಾರು?
1) ಎರಡನೇ ಚಾರ್ಲ್ಸ್
2) 
ವಿಕ್ಟರ್ ಇಮೈನ್
3) 
ವಿಕ್ಟರ್ ಚಾರ್ಲಸ್
4) 
ಮೇಲಿನ ಯಾರು ಅಲ್ಲ

ಉತ್ತರ : ಎರಡನೇ ಚಾರ್ಲ್ಸ್

18) ಕಲ್ಕತ್ತಾ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ ಯಾರು?
1) 
ವೆಲ್ಲಸ್ಲಿ
2) 
ಷಾ ಆಲಂ
3) 
ಫಾರೂಕ್ ಷಿಯಾ
4) 
ಜಹಾಂಗೀರ್

ಉತ್ತರ : ಜಹಾಂಗೀರ್

19) ಇಂಗ್ಲಿಷರು ಮದ್ರಾಸಿನಲ್ಲಿ ಹೊಂದಿದ್ದ ವ್ಯಾಪಾರ ಕೇಂದ್ರದ ಹೆಸರೇನು?
1) ಕಲ್ಕತ್ತಾ ಪೋರ್ಟ್
2) 
ಮದ್ರಾಸ್ ಪೋರ್ಟ್
3) 
ಸೇಂಟ್ ಜಾರ್ಜ್ ಪೋರ್ಟ್
4) 
ಪೋರ್ಟ್ ಆಫ್ ಕಲ್ಕತ್ತಾ

ಉತ್ತರ : ಸೇಂಟ್ ಜಾರ್ಜ್ ಪೋರ್ಟ್

20) ದಿವಾನಿ ಹಕ್ಕು ಎಂದರೇನು?
1) ಕಪ್ಪ ಪಡೆಯುವ ಹಕ್ಕು
2) 
ದಂಡ ಪಡೆಯುವ ಹಕ್ಕು
3) 
ಸುಂಕ ಕಟ್ಟುವ ಹಕ್ಕು
4) 
ಭೂಕಂದಾಯ ವಸೂಲಿ ಮಾಡುವ ಹಕ್ಕು

ಉತ್ತರ : ಭೂಕಂದಾಯ ವಸೂಲಿ ಮಾಡುವ ಹಕ್ಕು.

21) ಕ್ರಿಸ್ತಶಕ 1453 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?
1) ಬ್ರಿಟಿಷ್ರು
2) 
ಪೋರ್ಚುಗೀಸ್ ರು
3) 
ಅಟೋಮನ್ ಟರ್ಕರು
4) 
ಭಾರತೀಯರು

ಉತ್ತರ : ಅಟೋಮನ್ ಟರ್ಕರು

22) ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳಲ್ಲಿ ಯಾವುದು ತಪ್ಪಾಗಿದೆ
1) 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದು.
2) 
ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯುವುದು
3) 
ಹೊಸ ವೈಜ್ಞಾನಿಕ ಆವಿಷ್ಕಾರಗಳು
4) 
ಭಾರತದ ರಾಜರ ಪ್ರೋತ್ಸಾಹ

ಉತ್ತರ: 4) ಭಾರತದ ರಾಜರ ಪ್ರೋತ್ಸಾಹ

23) ಇವುಗಳಲ್ಲಿ ಬಕ್ಸಾರ್ ಕದನ ಕ್ಕೆ ಕಾರಣವೇನು ?
1) ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿರುವುದು
2) 
ಬ್ರಿಟಿಷರೊಂದಿಗಿನ ಒಪ್ಪಂದ
3) 
ರಾಜರ ಒಳ ಜಗಳ
4) 
ಮೇಲಿನ ಯಾವುದು ಅಲ್ಲ

ಉತ್ತರ: 1) ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿರುವುದು

24) ಬಕ್ಸರ್ ಕದನ ದಿಂದಾಗಿ ಬ್ರಿಟಿಷರಿಗೆ ಅನೇಕ ಲಾಭಗಳಾದವು ಇವುಗಳಲ್ಲಿ ಯಾವ ಲಾಭ ಅವರಿಗೆ ಆಗಲಿಲ್ಲ 
1. ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಎರಡನೇ ಷಾ ಅಲಂ ನೀಡಿದನು.
2. 
ಷಾ ಅಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ  ಹಕ್ಕನ್ನುಲ್ಲಾ ಬಿಟ್ಟು ಕೊಟ್ಟನು
3. 
ಔದನ ನವಾಬನ ಷುಜ್-ಉದ್ದೌಲನು 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
4. 
ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬೇಕಾಯಿತು.

ಉತ್ತರ : 4. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬೇಕಾಯಿತು

Click Here PDF Download

 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon