ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚಳದ ಆದೇಶಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚಳದ ಆದೇಶಗಳು DA Order ದಿನಾಂಕ 01-01-1987 ರಿಂದ ಇಲ್ಲಿಯವರೆಗೆ | DA Increased List | Dearness Allowance Order ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಬೆಲೆ ಸೂಚ್ಯಂಕದಲ್ಲಿ ಆಗುವ ಹೆಚ್ಚಳದ ಜೋತೆಗೆ ವೇತನವನ್ನು ಸರಿದೊಗಿಸುವುದಕ್ಕಾಗಿ ವರ್ಷದಲ್ಲಿ ಎರಡು ಬಾರಿ ತುಟ್ಟಿ ಭತ್ಯೆಗಳನ್ನು (Dearness Allowance) ಹೆಚ್ಚಿಸಲಾಗುತ್ತದೆ. ಮೊದಲನೇ ಬಾರಿ ಸಾಮಾನ್ಯವಾಗಿ ಜನೆವರಿ 1 ರಿಂದ ಅನ್ವಯವಾಗುವಂತೆ ಹೆಚ್ಚಿಸಲಾಗುತ್ತದೆ. ಇದು ಮಾರ್ಚ್ ಅಥವಾ ಏಪ್ರೀಲ್ ತಿಂಗಳಲ್ಲಿ ಆದೇಶ ಹೊರಡಿಸಲಾಗುತ್ತದೆ. ಅದೇ ರೀತಿ ಜುಲೈ 1 ದಿನಾಂಕ ದಿಂದ ಅನ್ವಯವಾಗುವಂತೆ ಎರಡನೇ ಬಾರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಸಾಮಾನ್ಯವಾಗಿ ಈ ಆದೇಶವನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆದೇಶವನ್ನು ಹೊರಡಿಸಲಾಗುತ್ತದೆ. ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು (DA) ಪರಿಷ್ಕರಣೆಗೊಳಿಸಿ ಆದೇಶಿಸಿದ ನಂತರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಸಹ ತುಟ್ಟಿ ಭತ್ಯೆಯನ್ನು ಪರಿಷ್ಕರಣೆಗೋಳಿಸಿ ಆದೇಶಿಸುವನ್ನು ಹೊರಡಿಸುವುದು. ವಾಡಿಕೆ ಇರುವುದು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01-01-1987 ರಿಂದ ಇಲ್ಲಿಯವರೆಗೆ ತುಟ್ಟಿ ಭತ್ಯೆಯನ್ನು (Dearness Allowance) ಹೆಚ್ಚಿಸಿದ ಶೇಕಡಾ ಪ್ರಮಾಣ ಮತ್ತು ಯಾವ ದಿನಾಂಕ ದಿಂದ ಅನ್ವಯವಾಗುವಂ...