Posts

Showing posts with the label June 2021

Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ ಕ್ರಿಯಾ ಯೋಜನೆ

Image
ಆತ್ಮೀಯ ಶಿಕ್ಷಕರೇ 2021-22 ನೇ ಸಾಲಿನ ಶೈಕ್ಷಣಿಕ ವರ್ಷವು ಕೋವಿಡ್ 19 ಕಾರಣದಿಂದಾಗಿ ಸರಿಯಾದ ಕ್ರಮದಲ್ಲಿ ಪ್ರಾರಂಭವಾಗಿಲ್ಲ. ಆದರೇ ವಿದ್ಯಾರ್ಥಿಗಳು ಕಲಿಕೆಯಿಂದ ಹೊರಗಡೆ ಉಳಿಯಬಾರದು ಮತ್ತು ಅವರಿಗೆ ಕಲಿಕೆಯು ಆಕರ್ಷಕವಾಗಿ ಇರುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು. " ಇಂದಿನ ವಿದ್ಯಾರ್ಥಿಗಳೇ ನಾಳಿನ ಸತ್ಪ್ರಜೆಗಳು" ಹಾಗಾಗಿ ನಾವುಗಳು ಅವರ ಉತ್ತಮ ಭವಿಷ ರೂಪಿಸುವ ಪ್ರಯತ್ನ ಮಾಡಬೇಕಾಗಿರುವುದು ಬಹಳ ಅವಶಕವಾಗಿರುವಂತಹದು. ಈ ಎಲ್ಲಾ ಅಂಶಗಳ ಹಿನ್ನೇಲೆಯಲ್ಲಿ ಈ ವರ್ಷದ ಶೈಕ್ಷಣಿಕ ವರ್ಷ ಬೇರೆ ರೀತಿಯಲ್ಲಿ ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ ಎನ್ನುವ ಟೈಟಲ್ ನಲ್ಲಿ ವಿದ್ಯಾರ್ಥಿಗಳಿಗೆ ಸರ್ವೋತ್ತೋಮುಖ ಬೆಳವಣಿಗೆ ಮತ್ತು ಕಲಿಕೆಗಾಗಿ ಮಾಡುವ ಪ್ರಯತ್ನದ ಕ್ರಿಯಾ ಯೋಜನೆ ಇದು ಆಗಿದ್ದು. ನಿಮಗೆ ಅನುಕೂಲವಾಗಿದ್ದಲ್ಲಿ ನಿಮ್ಮ ಶಾಲೆಗಳಲ್ಲಿಯು ಸಹ ಇದನ್ನು ನಿಮ್ಮ ಪರಿಸರಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. SSLC English MCQ ಈ ವರ್ಷಕ್ಕಾಗಿ ರಚಿಸಿರುವ ಮಾದರಿ ಕ್ರಿಯಾ ಯೋಜನೆ: Action Plan for Alternative Educational Plan 2021-22  2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ ಶಾಲೆಯ ಹೆಸರು: ...

ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ

Image
ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಆತ್ಮಿಯರೆ, ಕೋವಿಡ್ -19 ಕಾರಣದಿಂದಾಗಿ 2021ರಲ್ಲಿ ನಡೆಯಬೇಕಾಗಿದ್ದ SSLC ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೊಡಲಾಗಿತ್ತು. ಈಗ ಪರೀಕ್ಷೆಯು ಹೊಸ ಮಾದರಿಯಲ್ಲಿ ನಡೆಯುತ್ತಿದ್ದು  ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 6ನೇ ಅಡ್ಡರಸ್ತೆ ಮಲ್ಲೇಶ್ವರಂ ಬೆಂಗಳೂರು 560 003 ಯ ನಿರ್ದೇಶಕರು ದಿನಾಂಕ 28.06.2021 ರಂದು  ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಯನ್ನು ಪ್ರಕಟಿಸಿದ್ದಾರೆ, ಇದು ಕರ್ನಾಟಕ ಪ್ರೌಢ ಸಿಕ್ಷಣಾ ಪರೀಕ್ಷಾ ಮಂಡಳಿಯ ಅಂತರ ಜಾಲದಲ್ಲಿ ಇದ್ದು ಇದರ ಪ್ರಕಾರವಾಗಿ 2021ರ ಜುಲೈ ನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆಯನ್ನು ಮಾಡಿಕೊಂಡು ಆ ದಿನದ ಪರೀಕ್ಷೆಯನ್ನು ಬರೆಯಬಹುದಾಗಿದೆ. ಪರೀಕ್ಷೆಯ ವೇಳಾ ಪತ್ರಿಕೆಯು ಈ ರೀತಿಯಾಗಿದೆ: ಕೋರ್ ಸಬ್ಜೇಕ್ಟ್ ಪೇಪರ್ -1 ದಿನಾಂಕ 19.07.2021 ರಂದು ಸೋಮುವಾರ ಬೆಳಿಗ್ಗೆ 10.30 ರಿಂದ 1.30 ರ ವರೆಗೆ ಕೋರ್ ಸಬ್ಜೇಕ್ಟ್ ಪೇಪರ್ -1 (ಗಣಿತ-40 ಅಂಕಗಳಿಗೆ, ವಿಜ್ಞಾನ 40 ಅಂಕಗಳಿಗೆ ಮತ್ತು ಸಮಾಜ ವಿಜ್ಞಾನ 40 ಅಂಕಗಳಿಗೆ ಒಟ್ಟು 120 ಪ್ರಶ್ನೆಗಳು ಮತ್ತು 120 ಅಂಕಗಳು) ಭಾಷಾ ವಿಷಯ ಪೇಪರ್ -2 ದಿನಾಂಕ 22.07.2021 ರಂದು ಗುರುವಾರ ...

ಮಹಿಳಾ ಶಿಕ್ಷಕಿಯರಿಗೆ ಮನೆಯಿಂದಲೆ ಕಾರ್ಯನಿವರ್ಹಸುವಂತೆ ಸೂಚಿಸಿ ಆದೇಶ ತಿದ್ದುಪಡಿ ಮಾಡಲು ಶಿಕ್ಷಣ ಸಚಿವರಿಂದ ಸೂಚನೆ

Image
ಮಹಿಳಾ ಶಿಕ್ಷಕಿಯರಿಗೆ ಮನೆಯಿಂದಲೆ ಕಾರ್ಯನಿವರ್ಹಸುವಂತೆ ಸೂಚಿಸಿ ಆದೇಶ ತಿದ್ದುಪಡಿ ಮಾಡಲು ಶಿಕ್ಷಣ ಸಚಿವರಿಂದ ಸೂಚನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿಲ್ಲ.  ಜೂನ್ 21ರಿಂದ ಲಾಕ್ಡೌನ್ ಸಡಿಲಗೊಂಡು ಬಸ್ ಸಂಚಾರ ಆರಂಭವಾಗುವ ಸಾಧ್ಯತೆಗಳು ಇರುವುದರಿಂದ ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನೊರತುಪಡಿಸಿ ಉಳಿದಂತೆ ಸಂಚಾರಕ್ಕೆ ಅನಾನುಕೂಲವಿರುವ ಮಹಿಳಾ ಶಿಕ್ಷಕಿಯರು 21-06-2021 ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸುವುದರೊಂದಿಗೆ ಶಾಲೆಗಳಿಗೆ ಶಿಕ್ಷಕರ ಹಾಜರಾತಿಗೆ ಸಂಬಂಧಿಸಿದಂತೆ ದಿನಾಂಕ:14-06-2021ರಂದು ಹೊರಡಿಸಿರುವ ಆದೇಶಕ್ಕೆ ತಿದ್ದುಪಡಿ ಮಾಡಬೇಕೆಂದು ಸೂಚಿಸಲಾಗಿದೆ. ಈ ಕುರಿತು ಸನ್ಮಾನ್ಯ ಶಿಕ್ಷಣ ಸಚಿವರಿಂದ ಟಿಪ್ಪಣಿ ದಿನಾಂಕ:15-06-2021

SSLC 2021 Exam Model Question Paper And Answer Paper | Karnataka Secondary Education Examination Board Bangaluru Model Question Paper |

Image
SSLC 2021 Exam Model Question Paper And Answer Paper Karnataka Secondary Education Examination Board Bangaluru (KSEEBB) Model Question Paper-1  Model 1 Maths Science Social Science  Total Questions : 120 Total Marks 120 Maths 40 questions 40 marks Science 40 questions 40 Marks Social Science 40 questions 40 Marks Total Time 3 Hours Website :  ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆ ಸೆಟ್-1 ಓ. ಎಂ. ಆರ್. ಹಾಳೆಗಳು ಸೆಟ್ -1 ಪರೀಕ್ಷೆಗೆ ಉಪಯೋಗಕಾರಿಯಾಧ ಇತರ ಮಾಹಿತಿಗಳು: Second Language English ದ್ವಿತೀಯ ಭಾಷೆ ಇಂಗ್ಲೀಷ Third Language Hindi ತೃತೀಯ ಭಾಷೆ ಹಿಂದಿ Science English Medium  Social Science English Medium  1 Mark Questions Effects of British Role In India  Social Science ಸಮಾಜ ವಿಜ್ಞಾನ 156 ಪ್ರಮುಖ MCQ ಗಾಗಿ ಪ್ರಶ್ನೆಗಳು 630 ಒಂದು ಅಂಕದ ಪ್ರಮುಖ ಪ್ರಶ್ನೆಗಳು Imp MCQ  ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ-1

NTSE 2020 Selection List | NTSE Stage I Result | National talent search examination 2020 Result |

Image
NTSE 2020 Selection List announced  2020ನೇ National Talent Search Examination (NTSE) First Stage ನಲ್ಲಿಯ ಪರೀಕ್ಷೆ ಫಲಿತಾಂಶ ಫಲಿತಾಂಶವನ್ನು ನೋಡಿಕೊಳ್ಳಲು ಈ ವಿಧಾನವನ್ನು ಅನುಸರಿಸಿ. ಅಧಿಕೃತ ಅಂತರರ್ಜಾಲಕ್ಕೆ ಭೇಟಿ ನೀಡಿ ಆ ನಂತರ 2020 NTSE Stage -1 Result ಇರುವ ಕಡೆಗೆ ಕ್ಲಿಕ್ ಮಾಡಿ. ಇಲ್ಲಿ ಹೋದ ನಂತರ ಕ್ಲಿಕ್ ಮಾಡಿದ ಮೇಲೆ ಫಲಿತಾಂಶ ಪಟ್ಟಿಯು ಪ್ರಕಟವಾಗುತ್ತದೆ. 2020 State level NTSE Selection List - General Merit List 2020 State level NTSE Selection List - General Merit PC List 2020 State level NTSE Selection List - OBC Merit List 2020 State level NTSE Selection List - OBC PC Merit List 2020 State level NTSE Selection List - SC Merit List 2020 State level NTSE Selection List - SC PC Merit List 2020 State level NTSE Selection List - ST PC Merit List ಹೀಗೆ ಪಟ್ಟಿಯು ದೊರೆಯುತ್ತದೆ. ಇದರಲ್ಲಿ ಕ್ರಮ ಸಂಖ್ಯೆ ರೂಲ್ ನಂಬರ್ ವಿದ್ಯಾರ್ಥಿಯ ಹೆಸರು GMAT ನಲ್ಲಿ ಪಡೆದಿರುವ ಅಂಕಗಳು ಮತ್ತು  SAT ನಲ್ಲಿ ಪಡೆದಿರುವ ಅಂಕಗಳು ಮತ್ತು ಒಟ್ಟು ಅಂಕಗಳು ತೋರಿಸುತ್ತದೆ.  ಹೀಗೆ ಫಲಿತಾಂಶವನ್ನು ನೋಡಿಕೊಳ್ಳಬಹುದು. Click Here To Download NTSE Result PDF First Language Kannada ಪ್ರಥಮ ...

SSLC Model OMR Sheet | Karnataka Secondary Education Examination Board Model OMR Sheet |

Image
SSLC July 2021 Exam Model OMR Sheet  SSLC July 2021 ರ ಪರೀಕ್ಷೆಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾದರಿ OMR ಪತ್ರಿಕೆಗಳನ್ನು ಪ್ರಕಟಿಸಿದ್ದು. ಮುಂಬರುವ ಪರೀಕ್ಷೆಗಳಲ್ಲಿ ಇದೆ ರೀತಿಯಾಗಿದ್ದು ಪೂರ್ವ ತಯಾರಿಗೆ ಅನುಕೂಲವಾಗುವುದು. Subject : KSEEB Model OMR Sheet Department: Education Place: Karnataka Announcement Date: 08.06.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree...........   SSLC 2021 Exam Questions All Subjects MCQ :  First Language Kannada ಪ್ರಥಮ ಭಾಷೆ ಕನ್ನಡ ಗದ್ಯ-1 ಯುದ್ಧ ಗದ್ಯ – 2 ಶಬರಿ ಗದ್ಯ – 3 ಲಂಡನ್ ನಗರ ಗದ್ಯ – 4 ಭಾಗ್ಯಶಿಲ್ಪಿಗಳು ಗದ್ಯ – 5 ಎದೆಗೆ ಬಿದ್ದ ಅಕ್ಷರ ಗದ್ಯ – 6 ವ್ಯಾಘ್ರಗೀತೆ ಗದ್ಯ -7 ವೃಕ್ಷಸಾಕ್ಷಿ ಗದ್ಯ – 8 ಸುಕುಮಾರ ಸ್ವಾಮಿಯ ಕತೆ ಪದ್ಯ -1 ಸಂಕಲ್ಪಗೀತೆ ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ ಪದ್ಯ -3 ಹಲಗಲಿ ಬೇಡರು ಪದ್ಯ – 4 ಕೌರವೇಂದ್ರನ ಕೊಂದೆ ನೀನು ಪದ್ಯ – 5 ಹಸುರ...

ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? | ರಾತ್ರಿ ಬೇಗ ನಿದ್ರೆ ಬರದೆ ಇರುವುದಕ್ಕೆ ಕಾರಣವೇನು ?

Image
ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ? ನಿದ್ದೆ ಚೆನ್ನಾಗಿ ಬರದಿರುವುದಕ್ಕೆ ಹಲವಾರು ಕಾರಣಗಳಿರುತ್ತವೆ . ಅವುಗಳಲ್ಲಿ ಸರಿಯಾದ ಕಾರಣ ಯಾವುದು ಎಂದು ಮೊದಲು ಪತ್ತೆ ಹಚ್ಚಿಕೊಳ್ಳಬೇಕು . ಪ್ರಮುಖವಾಗಿ ಇರಬಹುದಾದ ಕಾರಣಗಳು : ವಿಟಮಿನ್ D ಕೊರತೆ ಇದ್ದರೆ ನಿದ್ದೆ ಚೆನ್ನಾಗಿ ಬರುವುದಿಲ್ಲ . ಸ್ಟ್ರೆಸ್ ಲೆವೆಲ್ ಜಾಸ್ತಿ ಆಗಿದ್ದರೆ ನಿದ್ದೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ . ಸಂಜೆ ಚಹಾ / ಕಾಪಿ ಕುಡಿಯುವುದು ನಿದ್ದೆ ಬರದಂತೆ ಮಾಡಬಹುದು . ಜಾಸ್ತಿ ಮೊಬೈಲ್ ಅಥವಾ ಲ್ಯಾಪ್ಟಾಪ್ ನೋಡುವುದರಿಂದ ನಿದ್ದೆಚೆನ್ನಾಗಿ ಆಗುವುದಿಲ್ಲ . ದೇಹದಲ್ಲಿ ಯಾವುದಾದರೂ ರೀತಿಯ ನೋವಿದ್ದರೆ ನಿದ್ರೆಯಲ್ಲಿ ಸಮಸ್ಯೆ ಇರುತ್ತದೆ . ಊಟ ಆದಕೂಡಲೇ ಮಲಗುವುದು ಇದರಿಂದ ಬೇಗ ನಿದ್ರೆ ಬರುತ್ತದೆ . ಆದ್ದರಿಂದ ಮೊದಲು ನಿದ್ದೆ ಬರದಿರುವುದಕ್ಕೆ ಕಾರಣ ಏನೆಂದು ತಿಳಿದು ಅದಕ್ಕೆ ಪರಿಹಾರ ಹುಡುಕುವುದು ಒಳ್ಳೆಯದು . ಇದಕ್ಕೂ ಪರಿಹಾರವು ಕಂಡುಕೊಳ್ಳಲು ಸಾಧ್ಯವಾಗದಿದ್ದಲ್ಲಿ ವೈಧ್ಯರನ್ನು ಕಾಣುವುದು ಒಳ್ಳೆಯದು. **** Karnatakad Educations | ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? |

Middle Adds

amezon