ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? | ರಾತ್ರಿ ಬೇಗ ನಿದ್ರೆ ಬರದೆ ಇರುವುದಕ್ಕೆ ಕಾರಣವೇನು ?

ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು?

ನಿದ್ದೆ ಚೆನ್ನಾಗಿ ಬರದಿರುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಅವುಗಳಲ್ಲಿ ಸರಿಯಾದ ಕಾರಣ ಯಾವುದು ಎಂದು ಮೊದಲು ಪತ್ತೆ ಹಚ್ಚಿಕೊಳ್ಳಬೇಕು.

ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? | ರಾತ್ರಿ ಬೇಗ ನಿದ್ರೆ ಬರದೆ ಇರುವುದಕ್ಕೆ ಕಾರಣವೇನು ?


ಪ್ರಮುಖವಾಗಿ ಇರಬಹುದಾದ ಕಾರಣಗಳು :

ವಿಟಮಿನ್ D ಕೊರತೆ ಇದ್ದರೆ ನಿದ್ದೆ ಚೆನ್ನಾಗಿ ಬರುವುದಿಲ್ಲ.

ಸ್ಟ್ರೆಸ್ ಲೆವೆಲ್ ಜಾಸ್ತಿ ಆಗಿದ್ದರೆ ನಿದ್ದೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಸಂಜೆ ಚಹಾ/ ಕಾಪಿ ಕುಡಿಯುವುದು ನಿದ್ದೆ ಬರದಂತೆ ಮಾಡಬಹುದು.

ಜಾಸ್ತಿ ಮೊಬೈಲ್ ಅಥವಾ ಲ್ಯಾಪ್ಟಾಪ್ ನೋಡುವುದರಿಂದ ನಿದ್ದೆಚೆನ್ನಾಗಿ ಆಗುವುದಿಲ್ಲ.

ದೇಹದಲ್ಲಿ ಯಾವುದಾದರೂ ರೀತಿಯ ನೋವಿದ್ದರೆ ನಿದ್ರೆಯಲ್ಲಿ ಸಮಸ್ಯೆ ಇರುತ್ತದೆ.

ಊಟ ಆದಕೂಡಲೇ ಮಲಗುವುದು ಇದರಿಂದ ಬೇಗ ನಿದ್ರೆ ಬರುತ್ತದೆ.

ಆದ್ದರಿಂದ ಮೊದಲು ನಿದ್ದೆ ಬರದಿರುವುದಕ್ಕೆ ಕಾರಣ ಏನೆಂದು ತಿಳಿದು ಅದಕ್ಕೆ ಪರಿಹಾರ ಹುಡುಕುವುದು ಒಳ್ಳೆಯದು.

ಇದಕ್ಕೂ ಪರಿಹಾರವು ಕಂಡುಕೊಳ್ಳಲು ಸಾಧ್ಯವಾಗದಿದ್ದಲ್ಲಿ ವೈಧ್ಯರನ್ನು ಕಾಣುವುದು ಒಳ್ಳೆಯದು.


****
Karnatakad Educations | ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು? |

Comments

Popular posts from this blog

K2 Local Host link| How to Fix Khajana2 Local Host|

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Accounts Higher Paper-1

Middle Adds

amezon