Posts

Showing posts with the label School Related Orders

2020-21 ನೇ ಸಾಲಿಗೆ 1 ರಿಂದ 9ನೇ ತರಗತಿಗಳಿಗೆ ಮೌಲ್ಯಮಾಪನ ಯಾವ ರೀತಿಯಾಗಿ ನಿರ್ವಹಸಿಬೇಕು ಎನ್ನುವ ವಿವಿರವಾದ ಮಾಹಿತಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಆದೇಶ | ದಿನಾಂಕ : 21.04.2021 |

Image
2020-21 ನೇ ಸಾಲಿಗೆ 1 ರಿಂದ 9ನೇ ತರಗತಿಗಳಿಗೆ ಮೌಲ್ಯಮಾಪನ ಯಾವ ರೀತಿಯಾಗಿ ನಿರ್ವಹಸಿಬೇಕು ಎನ್ನುವ ವಿವಿರವಾದ ಮಾಹಿತಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಆದೇಶ | ದಿನಾಂಕ : 21.04.2021 | ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಪಠ್ಯವಸ್ತು ನಿರ್ವಹಣೆ ಯಾವ ರೀತಿಯಾಗಿ ನಿರ್ವಹಿಸುವುದು ಎನ್ನುವ ಆದೇಶ ಮೌಲ್ಯ ಮಾಪನ ನಿರ್ವಹಣೆ ನಮೂನೆ-1 ನಮೂನೆ-2 ನಮೂನೆ-3 ನಮೂನೆ-4 Subject Language: BEO Kalaghatagi ಜ್ಞಾಪನ ಪತ್ರ  Department: Education Department Place: Karnataka Announcement Date: 21.04.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... ***** BEO Order Kalaghatagi

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಿರ್ವಹಿಸಬೇಕಾದ ಕಾರ್ಯಗಳ ಬೆಗೆಗೆ CPI ಬೆಂಗಳೂರು ವಿಡಿಯೋ ಕಾನ್ಫರೆನ್ಸ (VC) ಮುಖ್ಯಾಂಶಗಳು

Image
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಿರ್ವಹಿಸಬೇಕಾದ ಕಾರ್ಯಗಳ ಬೆಗೆಗೆ CPI ಬೆಂಗಳೂರು ವಿಡಿಯೋ ಕಾನ್ಫರೆನ್ಸ (V.C.) ಮುಖ್ಯಾಂಶಗಳು ದಿನಾಂಕ 26.04.2021 ರಲ್ಲಿ ನಿರ್ವಹಿಸಿ ಪೂರ್ಣಗೊಳಿಸಬೇಕಾದ ಕಾರ್ಯಗಳು Subject Language: CPI VC Points Department: Education Department Place: Karnataka Announcement Date: 22.04.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... ***** School Work

2020-21ನೇ ಸಾಲಿನ ಮೌಲ್ಯಾಂಕನ ವಿಷಯ ಕುರಿತು ಹಲವು ಗೊಂದಲಗಳಿರುವುದು ಗಮನಕ್ಕೆ ಬಂದಿದ್ದು, ಈ ಮುಂದಿನಂತೆ ಮಾರ್ಗದರ್ಶನಗಳನ್ನು ನೀಡಿದೆ. ಅನುಷ್ಠಾನಿಸಲು ಆದೇಶಿಸಿದೆ.

Image
2020-21ನೇ ಸಾಲಿನ ಮೌಲ್ಯಾಂಕನ ವಿಷಯ ಕುರಿತು ಹಲವು ಗೊಂದಲಗಳಿರುವುದು ಗಮನಕ್ಕೆ ಬಂದಿದ್ದು, ಈ ಮುಂದಿನಂತೆ ಮಾರ್ಗದರ್ಶನಗಳನ್ನು ನೀಡಿದೆ. ಅನುಷ್ಠಾನಿಸಲು ಆದೇಶಿಸಿದೆ. ಪ್ರಸ್ತುತ ಇಲಾಖೆಯು ಹೊರಡಿಸಿರುವ ಆದೇಶದ ಪ್ರಕಾರ ತಾಲ್ಲೋಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯಶಿಕ್ಷಕರುಗಳಿಗೆ ತಿಳಿಸುತ್ತಿರುವುದೇನೆಂದರೆ,  ೧) ಸದರಿ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ 2020-21ನೇ ಸಾಲಿಗೆ ಸಂಬಂಧಿಸಿದಂತೆ ವರ್ಷಾಂತ್ಯದ ಆನ್‌ಲೈನ್/ಆಫ್‌ಲೈನ್ ಪರೀಕ್ಷೆ ನಡೆಸಕೂಡದು. ಅಲ್ಲದೆ, ವಿದ್ಯಾರ್ಥಿಗಳು ಭೌತಿಕವಾಗಿ ಶಾಲೆಗೆ ಹಾಜರಾಗಕೂಡದು.  ೨) ಆದರೆ ಆಯಾ ತರಗತಿಗಳಿಗೆ ವಿದ್ಯಾಗಮ, ಸಂವೇದ ಹಾಗೂ ರೇಡಿಯೋ ಪಾಠಗಳನ್ನು ಆಧಿರಿಸಿ ನಡೆಸಲಾದ ಕಲಿಕಾ-ಬೋಧನಾ ಚಟುವಟಿಕೆಗಳು,  ವಿದ್ಯಾರ್ಥಿಗಳು ನಿರ್ವಹಿಸಿದ ಯೋಜನಾ ಕಾರ್ಯಗಳು, ಕೃತಿ ಸಂಪುಟದಲ್ಲಿ ದಾಖಲೆಯಿಟ್ಟು ಸಂಗ್ರಹಿಸಿದ ಮಾಹಿತಿಗಳಿಗೆ ಅನುಸಾರವಾಗಿ ಮುಂದಿನ  ಬಡ್ತಿ ನೀಡುವುದು.  ೩) ರೂಪಣಾತ್ಮಕ ಮೌಲ್ಯಮಾಪನ/ಸಂಕಲನಾತ್ಮಕ ಮೌಲ್ಯಮಾಪನ ಎಷ್ಟಾದರೂ ನಡೆಸಿದ್ದರೂ ಅಥವಾ ನಡೆಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಇರುವ ದಾಖಲೆಗಳನ್ನು ಆಧರಿಸಿ, ಅದನ್ನು 100 ಅಂಕಗಳಿಗೆ ಪರಿವರ್ತಿಸಿ, ಶ್ರೇಣಿ ನೀಡುವುದು; ಬಡ್ತಿ ನೀಡುವುದು. ೩) ಈ ಮೌಲ್ಯಾಂಕನ ಕಾರ್ಯವನ್ನು ದಿನಾಂಕ: 26-4-2021ರೊಳಗೆ ಪೂರ್ಣಗೊಳಿಸುವುದು. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದು.   ***** Moulyank

Middle Adds

amezon