Top 10 Questions For PSI And PC Exam | GK ಪ್ರಮುಖವಾದ 10 ಪ್ರಶ್ನೆಗಳು | ಪೋಲಿಸ್ ಸಬ್ ಇನ್ಸ್ ಪೆಕ್ಟರ್ | ಪೊಲೀಸ್ ಕಾನ್ಸ್ಟೆಬಲ್ | ಸ್ಪರ್ದಾ ಪರೀಕ್ಷೆ |
Top 10 Questions For PSI And PC Exam | GK ಪ್ರಮುಖವಾದ 10 ಪ್ರಶ್ನೆಗಳು | ಪೋಲಿಸ್ ಸಬ್ ಇನ್ಸ್ ಪೆಕ್ಟರ್ | ಪೊಲೀಸ್ ಕಾನ್ಸ್ಟೆಬಲ್ | ಸ್ಪರ್ದಾ ಪರೀಕ್ಷೆ | karntakaeducations 01. "ಪಂಜಾಬಿನ ಹುಲಿ" ಎಂದು ಪ್ರಸಿದ್ದವಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಯಾರು ? A) ಭಗತ್ ಸಿಂಗ್ B) ಲಾಲಾ ಲಜಪತ್ ರಾಯ್ C) ಚಂದ್ರಶೇಖರ್ ಆಜಾದ್ D) ಲಾಲಾ ಹರದಾಸ್ ಉತ್ತರ: B) ಲಾಲಾ ಲಜಪತ್ ರಾಯ್ 02. ಕನಿಷ್ಕನ ರಾಜಧಾನಿ ಯಾವುದಾಗಿತ್ತು ? A) ಬನಾರಸ್ B) ಅಲಹಬಾದ್ C) ಪುರುಷಪುರ D) ಸಾರಾನಥ ಉತ್ತರ : C) ಪುರುಷಪುರ 03. ILO ಇದರ ಪ್ರಧಾನ ಕಛೇರಿ ಇರುವ ಸ್ಥಳ A) ದಿ ಹೇಗ್ B) ನ್ಯೂಯಾರ್ಕ್ C) ರೋಮ್ D) ಜಿನೆವಾ ಉತ್ತರ : D) ಜಿನೆವಾ 04. ಇಂಟರ್ ಪೋಲ್ ನ ಪ್ರಧಾನ ಕಛೇರಿ ಇರುವುದು ಎಲ್ಲಿ A) ಲಿಯಾನ್ಸ್ B) ರೋಮ್ C) ದೆಹಲಿ D) ಪ್ಯಾರಿಸ್ ಉತ್ತರ: A) ಲಿಯಾನ್ಸ 05. "ಡುರಂಡ್ ಕಪ್" ಅನ್ನು ಯಾವ ಆಟದಲ್ಲಿ ನೀಡಲಾಗುತ್ತದೆ ? A) ಫುಟ್ಬಾಲ್ B) ಹಾಕಿ C) ಗಾಲ್ಫ್ D) ಬ್ಯಾಡ್ಮಿಂಟನ್ ಉತ್ತರ: A) ಫುಟ್ಬಾಲ್ 06. "ಮಂತ್ರಿ" (Bishop) ಎನ್ನುವ ಪದ ಯಾವ ಆಟದಲ್ಲಿ ಕಂಡು ಬರುತ್ತದೆ ? A) ಗಾಲ್ಫ್ B) ಬಿಲಿಯರ್ಡ್ಸ್ C) ಚೆಸ್ D) ಕೆರಂ ಉತ್ತರ : C) ಚೆಸ್ 07. ರಾಮನ್ ಮ್ಯಾಗ್ಸ್ ಸೆ ಪ್ರಶಸ್ತಿ ಇರುವುದು ಯಾವ ದೇಶದ ಅಧ್ಯಕ್ಷರ ಹೆಸರಿನೊಂದಿಗೆ ? A) ಫಿಲಿಫೈನ್ಸ್ B) ಥೈಲ್ಯಾಂಡ್ C) ಶ್ರೀಲಂಕಾ D) ಇಂಡೋನೇಷಿಯಾ ಉ...