Top 10 Questions For PSI And PC Exam | GK ಪ್ರಮುಖವಾದ 10 ಪ್ರಶ್ನೆಗಳು | ಪೋಲಿಸ್ ಸಬ್ ಇನ್ಸ್ ಪೆಕ್ಟರ್ | ಪೊಲೀಸ್ ಕಾನ್ಸ್ಟೆಬಲ್ | ಸ್ಪರ್ದಾ ಪರೀಕ್ಷೆ |

Top 10 Questions For PSI And PC Exam | GK ಪ್ರಮುಖವಾದ 10 ಪ್ರಶ್ನೆಗಳು | ಪೋಲಿಸ್ ಸಬ್ ಇನ್ಸ್ ಪೆಕ್ಟರ್ | ಪೊಲೀಸ್ ಕಾನ್ಸ್ಟೆಬಲ್ | ಸ್ಪರ್ದಾ ಪರೀಕ್ಷೆ |

Top 10 Questions For PSI And PC Exam | GK ಪ್ರಮುಖವಾದ 10 ಪ್ರಶ್ನೆಗಳು | ಪೋಲಿಸ್ ಸಬ್ ಇನ್ಸ್ ಪೆಕ್ಟರ್ | ಪೊಲೀಸ್ ಕಾನ್ಸ್ಟೆಬಲ್ | ಸ್ಪರ್ದಾ ಪರೀಕ್ಷೆ |
karntakaeducations

01. "ಪಂಜಾಬಿನ ಹುಲಿ" ಎಂದು ಪ್ರಸಿದ್ದವಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಯಾರು ?

A) ಭಗತ್ ಸಿಂಗ್
B) ಲಾಲಾ ಲಜಪತ್ ರಾಯ್
C) ಚಂದ್ರಶೇಖರ್ ಆಜಾದ್
D) ಲಾಲಾ ಹರದಾಸ್

ಉತ್ತರ: B) ಲಾಲಾ ಲಜಪತ್ ರಾಯ್

02. ಕನಿಷ್ಕನ ರಾಜಧಾನಿ ಯಾವುದಾಗಿತ್ತು ?

A) ಬನಾರಸ್
B) ಅಲಹಬಾದ್
C) ಪುರುಷಪುರ
D) ಸಾರಾನಥ

ಉತ್ತರ : C) ಪುರುಷಪುರ

03. ILO ಇದರ ಪ್ರಧಾನ ಕಛೇರಿ ಇರುವ ಸ್ಥಳ

A) ದಿ ಹೇಗ್
B) ನ್ಯೂಯಾರ್ಕ್
C) ರೋಮ್
D) ಜಿನೆವಾ

ಉತ್ತರ : D) ಜಿನೆವಾ

04. ಇಂಟರ್ ಪೋಲ್ ನ ಪ್ರಧಾನ ಕಛೇರಿ ಇರುವುದು ಎಲ್ಲಿ

A) ಲಿಯಾನ್ಸ್
B) ರೋಮ್
C) ದೆಹಲಿ
D) ಪ್ಯಾರಿಸ್

ಉತ್ತರ: A) ಲಿಯಾನ್ಸ

05. "ಡುರಂಡ್ ಕಪ್" ಅನ್ನು ಯಾವ ಆಟದಲ್ಲಿ ನೀಡಲಾಗುತ್ತದೆ ?

A) ಫುಟ್ಬಾಲ್
B) ಹಾಕಿ
C) ಗಾಲ್ಫ್
D) ಬ್ಯಾಡ್ಮಿಂಟನ್

ಉತ್ತರ: A) ಫುಟ್ಬಾಲ್

06. "ಮಂತ್ರಿ" (Bishop) ಎನ್ನುವ ಪದ ಯಾವ ಆಟದಲ್ಲಿ ಕಂಡು ಬರುತ್ತದೆ ?

A) ಗಾಲ್ಫ್
B) ಬಿಲಿಯರ್ಡ್ಸ್
C) ಚೆಸ್
D) ಕೆರಂ

ಉತ್ತರ : C) ಚೆಸ್

07. ರಾಮನ್ ಮ್ಯಾಗ್ಸ್ ಸೆ ಪ್ರಶಸ್ತಿ ಇರುವುದು ಯಾವ ದೇಶದ ಅಧ್ಯಕ್ಷರ ಹೆಸರಿನೊಂದಿಗೆ ?

A) ಫಿಲಿಫೈನ್ಸ್
B) ಥೈಲ್ಯಾಂಡ್
C) ಶ್ರೀಲಂಕಾ
D) ಇಂಡೋನೇಷಿಯಾ

ಉತ್ತರ : A) ಫಿಲಿಫೈನ್ಸ್

08. ಭಾರತದ 10 ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ ?

A) RBI ನ ಗವರ್ನರ್
B) ಹಣಕಾಸು ಮಂತ್ರಿ
C) ಹಣಕಾಸು ಕಾರ್ಯದರ್ಶಿ
D) ಪ್ರಧಾನ ಮಂತ್ರಿ

ಉತ್ತರ : A) RBI ನ ಗವರ್ನರ್

09. ಶ್ರೀ ಹರಿಕೋಠ ಪ್ರಖ್ಯಾತವಾಗಿರುವುದು ಯಾವುದರಿಂದ ?

A) ಉಪಗ್ರಹ ಉಡಾವಣಾ ಕೇಂದ್ರದಿಂದ
B) ಉಷ್ಣಶಕ್ತಿ ಸ್ಥಾವರದಿಂದ
C) ನೌಕಾ ನೆಲೆಯಿಂದ
D) ಜಲಶಕ್ತಿ ಸ್ಥಾವರದಿಂದ

ಉತ್ತರ : A) ಉಪಗ್ರಹ ಉಡಾವಣಾ ಕೇಂದ್ರದಿಂದ


10. ಯಾವ ನಗರವನ್ನು "ಪಿಂಕ್ ಸಿಟಿ" ಎನ್ನುವರು ?

A) ಶಿಮ್ಲಾ
B) ಬೆಂಗಳೂರ
C) ಜೈಪುರ
D) ಅಲಹಬಾದ್

ಉತ್ತರ : C) ಜೈಪುರ


*****
karntakaeducations | Top 10 Questions For PSI And PC Exam | GK ಪ್ರಮುಖವಾದ 10 ಪ್ರಶ್ನೆಗಳು | ಪೋಲಿಸ್ ಸಬ್ ಇನ್ಸ್ ಪೆಕ್ಟರ್ | ಪೊಲೀಸ್ ಕಾನ್ಸ್ಟೆಬಲ್ | ಸ್ಪರ್ದಾ ಪರೀಕ್ಷೆ |

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon