SSL Exam Passing Questions | SSLC Passing Package | 10th Passing Package | SSLC IMP Question | Social Science | Part 6
SSLC Scoring Package | SSLC Passing Package | part 6 2022ರ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಸಿದ್ದಪಡಿಸಿ ಅವುಗಳಿಗೆ ಮಾದರಿ ಉತ್ತರಗಳನ್ನು ಸಹ ಇಲ್ಲಿ ಒದಗಿಸಲಾಗಿದೆ. ಸಮಾಜ ವಿಜ್ಞಾನದ ಈ ಎಲ್ಲಾ ಪ್ರಶ್ನೆಗಳು 2022ರ 10ನೇ ತರಗತಿ ಪರೀಕ್ಷೆಗಾಗಿ ಸಿದ್ದಪಡಿಸಿರುವ ಪ್ರಶ್ನೆಗಳಾಗಿದ್ದು. ಇಲ್ಲಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಸ್ಕೋರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೋಡಿಕೊಳ್ಳಿ. ಈ ಎಲ್ಲಾ ಪ್ರಶ್ನೆಗಳ ವಿಡಿಯೋ ಪಾಠಕ್ಕಾಗಿ ಇಲ್ಲಿ ಬೇಟಿ ನೀಡಿ. ಭಾಗ-1, 2, 3, 4, 5 & 6 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 41. ನಿಶಸ್ತ್ರಿ ಕರಣ ಒಪ್ಪಂದಗಳನ್ನು ತಿಳಿಸಿರಿ. 1. ನಿರ್ಣಯಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದ 2. ಪಾಕ್ಷಿಕ ಪ್ರಯೋಗ ಒಪ್ಪಂದ 3. ಸಮಗ್ರ ಪರೀಕ್ಷಣಾ ಒಪ್ಪಂದ 4. ಫಲಿಕೆ ನಿಷೇಧ ಒಪ್ಪಂದ 42. ಗೋವಾ ವಿಮೋಚನೆಗೊಂಡ ಬಗೆಯನ್ನು ವಿವರಿಸಿ? 1. ಗೋವಾದಲ್ಲಿ ನಿರಂತರವಾದ ಚಳುವಳಿ ನಡೆಯಿತು. 2. ಪೋರ್ಚುಗೀಸರು ಯುರೋಪ್ & ಆಫ್ರಿಕಾದಿಂದ ಸೈನ್ಯ ತರಿಸಿದರು. 3.1955ರಲ್ಲಿ ಭಾರತದ ವಿವಿಧ ಭಾಗಗಳಿಂದ ಸತ್ಯಾಗ್ರಹಿಗಳ ಆಗಮನ. 4. ಗೋವಾ ವಿಮೋಚನಾ ಹೋರಾಟ ಆರಂಭ 5. ಭಾರತದ ಸೈನ್ಯ ಮಧ್ಯ ಪ್ರವೇಶಿಸಿ ಗೋವಾ ವಶ. 43. ಜುನಾಗಢ ಭಾರತದ ಒಕ್ಕೂಟದಲ್ಲಿ ಸೇರ್ಪಡೆಗೊಂಡ ಬಗೆಯನ್ನು...