SSL Exam Passing Questions | SSLC Passing Package | 10th Passing Package | SSLC IMP Question | Social Science | Part 1

SSLC Scoring Package | SSLC Passing Package | Part 1

2022ರ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಸಿದ್ದಪಡಿಸಿ ಅವುಗಳಿಗೆ ಮಾದರಿ ಉತ್ತರಗಳನ್ನು ಸಹ ಇಲ್ಲಿ ಒದಗಿಸಲಾಗಿದೆ. ಸಮಾಜ ವಿಜ್ಞಾನದ ಈ ಎಲ್ಲಾ ಪ್ರಶ್ನೆಗಳು 2022ರ 10ನೇ ತರಗತಿ ಪರೀಕ್ಷೆಗಾಗಿ ಸಿದ್ದಪಡಿಸಿರುವ ಪ್ರಶ್ನೆಗಳಾಗಿದ್ದು. ಇಲ್ಲಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಸ್ಕೋರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೋಡಿಕೊಳ್ಳಿ.


ಈ ಎಲ್ಲಾ ಪ್ರಶ್ನೆಗಳ ವಿಡಿಯೋ ಪಾಠಕ್ಕಾಗಿ ಇಲ್ಲಿ ಬೇಟಿ ನೀಡಿ.

ಒಂದು ಅಂಕ ಮತ್ತು ಬಹು ಆಯ್ಕೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳು:
ಸಂವಿಧಾನದ ಪ್ರಮುಖ ತಿದ್ದುಪಡಿಗಳು:
1. 42ನೇ – ಸಮಾಜವಾದಿ & ಜಾತ್ಯತೀತ ಪದ ಸೇರ್ಪಡೆ
2. 73ನೇ – ಗ್ರಾಮ ಸ್ಥಳೀಯ ಸಂಸ್ಥೆ ಸ್ಥಾಪನೆ
3. 86ನೇ – ಶಿಕ್ಷಣ ಮೂಲಭೂತ ಹಕ್ಕು

ಸಂವಿಧಾನದ ಪ್ರಮುಖ ವಿಧಿಗಳು:
1. 17 - ಅಸ್ಪೃಶ್ಯತೆ ಆಚರಣೆ ನಿಷೇಧ
2. 21 – ಜೀವಿಸುವ ಹಕ್ಕು
3. 21ಎ – ಶಿಕ್ಷಣ ಮೂಲಭೂತ ಹಕ್ಕು
4. 29 – ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕು ರಕ್ಷಣೆ
5. 30 – ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಅವಕಾಶ
6. 39 – ಸಾಮಾಜಿಕ ನ್ಯಾಯ ಮತ್ತು ಜನರ ಪ್ರಗತಿ
7. 45 – ಉಚಿತ ಮತ್ತು ಕಡ್ಡಾಯ ಶಿಕ್ಷಣ
8. 51 – ಅಂತರಾಷ್ಟ್ರೀಯ ಶಾಂತಿ ಮತ್ತು ಸಹಬಾಳ್ವೆ/ವಿದೇಶಾಂಗ ನೀತಿ
9. 371ಎ – ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ/ ಉತ್ತರ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ
10. 3ನೆಯ ಭಾಗ 12 ರಿಂದ 35ನೆಯ ವಿಧಿ – ಮೂಲಭೂತ ಹಕ್ಕುಗಳು
 
ಪ್ರಮುಖ ದಿನಾಚರಣೆಗಳು:
1. ವಿಶ್ವ ಗ್ರಾಹಕ ದಿನ – ಮಾರ್ಚ್‌ 15 (1962)
2. ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ – ಡಿಸೆಂಬರ್‌ 10
 
ಕಾಯ್ದೆಗಳು ಮತ್ತು ಉದ್ದೇಶಗಳು:
1. 1955 ಅಸ್ಪೃಶ್ಯತಾ ಅಪರಾಧ ಕಾಯ್ದೆ – ಅಸ್ಪೃಶ್ಯತಾ ನಿವಾರಣೆ
2. 1986 ಹಕ್ಕುಗಳ ಸಂರಕ್ಷಣಾ ಕಾಯ್ದೆ
3. 1956 ರಾಜ್ಯ ಪುನರ್‌ ವಿಂಗಡಣಾ ಕಾಯ್ದೆ – ಭಾಷಾವಾರು ರಾಜ್ಯಗಳ ರಚನೆ
4. 2006 ಬಾಲ್ಯ ವಿವಾಹ ನಿಷೇಧ ಕಾಯ್ದೆ – ಬಾಲ್ಯ ವಿವಾಹ ತಡೆ
5. 1986 ಗ್ರಾಹಕ ಸಂರಕ್ಷಣಾ ಕಾಯ್ದೆ – ಗ್ರಾಹಕರ ಸಂರಕ್ಷಣೆ.
6. 1976 ಸಮಾನ ವೇತನ ಕಾಯ್ದೆ – ದುಡಿಮೆಯಲ್ಲಿ ತಾರತಮ್ಯ ನಿವಾರಣೆ
 
ಕಮಿಟಿ ಮತ್ತು ಆಯೋಗಗಳು:
1. ಪೀಲ್‌ ಕಮಿಟಿ – ಸೈನ್ಯ ವ್ಯವಸ್ಥೆ ಸುಧಾರಣೆ
2. ಫಜ಼ಲ್‌ ಅಲಿ ಆಯೋಗ -1953 – ಭಾಷಾವಾರು ಪ್ರಾಂತ್ಯ ರಚನೆ
3. ಡಿ.ಎಂ.ನಂಜುಂಡಪ್ಪ ಕಮಿಟಿ/ ಮಲೆನಾಡು ಅಭಿವೃದ್ಧಿ ಸಮಿತಿ/ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಸಮಿತಿ – ಪ್ರಾದೇಶಿಕ ಅಸಮಾನತೆ ನಿವಾರಣೆ.
 
ಪ್ರಮುಖ ಒಪ್ಪಂದಗಳು:
1. ಸಾಲ್ಬಾಯ್‌ ಒಪ್ಪಂದ – 1ನೇ ಆಂಗ್ಲೋ-ಮರಾಠ ಯುದ್ಧ ಅಂತ್ಯ
2. ಬೆಸ್ಸೀನ್‌ ಒಪ್ಪಂದ – 2ನೇ ಆಂಗ್ಲೋ-ಸಿಖ್‌ ಯುದ್ಧ ಅಂತ್ಯ/ಮರಾಠ ಪೇಶ್ವೆ ಸಹಾಯಕ ಸೈನ್ಯ ಪದ್ದತಿಗೆ ಸಹಿ ಹಾಕಿದನು.
3. ಮದ್ರಾಸ್‌ ಒಪ್ಪಂದ – 1ನೇ ಆಂಗ್ಲೋ-ಮೈಸೂರು ಯುದ್ಧ
4. ಮಂಗಳೂರು ಒಪ್ಪಂದ – 2ನೇ ಆಂಗ್ಲೋ-ಮೈಸೂರು ಯುದ್ಧ
5. ಶ್ರೀರಂಗಪಟ್ಟಣ ಒಪ್ಪಂದ – 3  ಆಂಗ್ಲೋ-ಮೈಸೂರು ಯುದ್ಧ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon