Posts

Showing posts with the label 9ನೇ ತರಗತಿ ಸಮಾಜ ವಿಜ್ಞಾನ

ಹಣಕಾಸಿನ ನಿರ್ವಹಣೆ ಅಧ್ಯಾಯ - 2 | ವ್ಯವಹಾರ ಅಧ್ಯಯನ | 9ನೇ ತರಗತಿ ಸಮಾಜ ವಿಜ್ಞಾನ | ಒಂಬತ್ತನೇ ತರಗತಿ ಸಮಾಜ ವಿಜ್ಞಾನ |

ಅಧ್ಯಾಯ - 2. ಹಣಕಾಸಿನ ನಿರ್ವಹಣೆ I ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಜಾಗಗಳನ್ನು ಸೂಕ್ತವಾದ ಪದಗಳಿಂದ ತುಂಬಿರಿ . 1. ವ್ಯವಹಾರ ಸಂಸ್ಥೆಗಳಿಗೆ ಎರಡು ರೀತಿಯ ಹಣಕಾಸಿನ ಅವಶ್ಯಕತೆ ಇರುತ್ತದೆ . ಅವು ಯಾವುವೆಂದರೆ _____ ಮತ್ತು _____ ಉತ್ತರ : ಅಲ್ಪಾವದಿ ಹಣಕಾಸು ಮತ್ತು ದೀರ್ಘಾವಧಿ ಹಣಕಾಸು 2. ವಸ್ತುಗಳನ್ನು ಪೂರೈಸುವವರು ಕೊಳ್ಳುವವರಿಂದ ಸಾಲಪಡೆಯುತ್ತಾರೆ ಇದನ್ನು _____ ಸಾಲ ಎನ್ನುತ್ತಾರೆ . ಉತ್ತರ : ವ್ಯಾಪಾರ ಸಾಲ 3. ವ್ಯವಹಾರ ಸಂಸ್ಥೆಗಳು ತಮ್ಮ ದಿನವಹಿ ಕಾರ್ಯಗಳಿಗಾಗಿ _____ ರೀತಿಯ ಸಾಲವನ್ನು ಪಡೆಯುತ್ತಾರೆ . ಉತ್ತರ : ಬ್ಯಾಂಕು ಸಾಲ 4. ಅತ್ಯಂತ ತ್ವರಿತ ಬೇಡಿಕೆಗಳಿಗಾಗಿ ವ್ಯವಹಾರ ಸಂಸ್ಥೆಗಳು _____ ರಿಂದ ಸಾಲ ಪಡೆಯುತ್ತಾರೆ . ಉತ್ತರ : ಸ್ಥಳೀಯ ಲೇವಾದೇವಿಗಾರ ( ಸಾಹುಕಾರ ) 5. ಕೂಡು ಬಂಡವಾಳವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿರುತ್ತಾರೆ ಇವುಗಳನ್ನು _____ ಎಂದು ಕರೆಯುತ್ತಾರೆ . ಉತ್ತರ : ಷೇರುಗಳು 6. ವ್ಯವಹಾರ ಸಂಸ್ಥೆಗಳ ಆಯಾತ ಮತ್ತು ನಿರ್ಯಾತಗಳಿಗಾಗಿ ಸಾಲ ನೀಡುವ ಬ್ಯಾಂಕು _____ ಬ್ಯಾಂಕಾಗಿದೆ . ಉತ್ತರ : ಆಯಾತ ನಿರ್ಯಾತ 7. ಭಾರತೀಯ ಕೈಗಾರಿಕಾ ಹಣಕಾಸು ನಿಗಮವು _____ ಇಸವಿಯಲ್ಲಿ ಸ್ಥಾಪಿತವಾಯಿತು . ಉತ್ತರ : 1948 8. ಭಾರತದಲ್ಲಿ ಮೊಟ್ಟಮೊದಲ ಷೇರುಮಾರುಕಟ್ಟೆ ...

Middle Adds

amezon