How To Write A SSLC Passed Trance-far Certificate Application Request | 10ನೇ ತರಗತಿ ಉರ್ತೀರ್ಣ ವರ್ಗಾವಣೆ ಪ್ರಮಾಣ ಪತ್ರ ಕೋರಿ ಅರ್ಜಿ ಬರೆಯುವ ವಿಧಾನ |
How To Write A SSLC Passed Trance-far Certificate Application Request 10ನೇ ತರಗತಿ ಉರ್ತೀರ್ಣ ವರ್ಗಾವಣೆ ಪ್ರಮಾಣ ಪತ್ರ ಕೋರಿ ಅರ್ಜಿ ಬರೆಯುವ ವಿಧಾನ 10ನೇ ತರಗತಿಯಲ್ಲಿ ಅಧ್ಯಯನ ಮಾಡಿ ಉರ್ತೀರ್ಣತೆ ಹೊಂದಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ತಮ್ಮ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. ಈ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆಯಲು ಮುಖ್ಯ ಗುರುಗಳು / ಉಪಪ್ರಾಂಶುಪಾಲು / ಪ್ರಾಂಶುಪಾಲರಿಗೆ ಒಂದು ಅರ್ಜಿಯನ್ನು ಬರೆದು ಅದರಲ್ಲಿ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ. ಈ ಮನವಿ ಪತ್ರ ವಿದ್ಯಾರ್ಥಿಗಳು ಹೇಗೆ ಬರೆಯಬೇಕು ಎಂದು ಇಲ್ಲಿ ತಿಳಿಯೋಣ. ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಎಸ್.ಎಸ್.ಎಲ್.ಸಿ. ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.) ಮತ್ತು ಅಂಕ ಪಟ್ಟಿ (ಮಾರ್ಕ್ಸ್ ಕಾರ್ಡ್) ಅವಶ್ಯಕತೆ ಇರುತ್ತದೆ. ಈ ವರ್ಗಾವಣೆ ಪ್ರಮಾಣ ಪತ್ರ ಬಡೆಯಲು ಮುಖ್ಯಗುರುಗಳಿಗೆ ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಅರ್ಜಿ ಬರೆಯಬೇಕಾಗುತ್ತದೆ. ಈ ಅರ್ಜಿ ಬರೆಯುದನ್ನು ನೋಡೋಣ. ಅರ್ಜಿ ಬರೆದಾದ ನಂತರ ಅರ್ಜಿಯು ಈ ರೀತಿಯಾಗಿ ಕಾಣಿಸುತ್ತದೆ. ವರ್ಗಾವಣೆ ಪ್ರಮಾಣ ಪತ್ರ & ಅಂಕಪಟ್ಟಿ ಕೋರಿ ಅರ್ಜಿ ಮುಖ್ಯಗುರುಗಳು ಸರಕಾರಿ ಪ್ರೌಢ ಶಾಲೆ …………….. ತಾಲ್ಲೂಕು……………… ಜಿಲ್ಲೆ ………….. ಮಾನ್ಯರೇ, ...