How do I write letters to the principal to issue my TC ? 2020 10ನೇ ತರಗತಿ ಉತ್ತೀರ್ಣ ವರ್ಗಾವಣೆ ಪ್ರಮಾನ ಪತ್ರ ಕೋರಿ ಅರ್ಜಿ ಬರೆಯುವುದು ಹೇಗೆ?
10ನೇ ತರಗತಿ ಉತ್ತೀರ್ಣ ವರ್ಗಾವಣೆ ಪ್ರಮಾನ ಪತ್ರ ಕೋರಿ ಅರ್ಜಿ ಬರೆಯುವುದು ಹೇಗೆ?
ಗೆ,
ಮುಖ್ಯ ಗುರುಗಳು/ ಪ್ರಾಂಶುಪಾಲರು
-------ಶಾಲೆಯ/ಕಾಲೇಜಿನ ಹೆಸರು
ವಿಳಾಸ--------
ವಿಷಯ: 10ನೇ ತರಗತಿ ಉತ್ತೀರ್ಣ ವರ್ಗಾವಣೆ ಪ್ರಮಾಣ
ಪತ್ರ (TC) ಕೋರಿ ಅರ್ಜಿ
ಮಾನ್ಯರೇ,
ಮೇಲ್ಕಾಣಿಸಿದ
ವಿಷಯಕ್ಕೆ ಸಂಬಂಧಿಸಿದಂತೆ ನಾನು --- ನೇ ತರಗತಿಯಿಂದ 10ನೇ ತರಗತಿಯವರೆಗೆ ತಮ್ಮ ಶಾಲೇಯಲ್ಲಿ ಅಧ್ಯಯನ
ಮಾಡಿ ಪ್ರಸ್ತುತ ಸಾಲಿನಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣನಾಗಿರುತ್ತೇನೆ/ ಉತ್ತೀರ್ಣಳಾಗಿರುತ್ತೇನೆ.
ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವರ್ಗಾವಣೆಯ ಪ್ರಮಾಣ ಪತ್ರದ ಅವಶ್ಯಕತೆ ಇರುವ ಕಾರಣದಿಂದ ನನ್ನ
ಮೂಲ ವರ್ಗಾವಣೆ ಪ್ರಮಾಣ ಪತ್ರ (TC) ಯನ್ನು ಕೊಡುವುದಕ್ಕಾಗಿ ತಮ್ಮಲ್ಲಿ ಕೋರುತ್ತೇನೆ.
ವಂದನೆಗಳೊಂದಿಗೆ.
ದಿನಾಂಕ:
ಸ್ಥಳ:
ಇಂತಿ ತಮ್ಮ ಅರ್ಜಿದಾರ/ಳು
ಹೆಸರು:
ತಂದೆಯ
ಹೆಸರು
SATS
No.
SSLC
Register No.
------------------------------------------------------------------------------------------------

Comments
Post a Comment
If any doubt Comment me