Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ ಕ್ರಿಯಾ ಯೋಜನೆ
ಆತ್ಮೀಯ ಶಿಕ್ಷಕರೇ 2021-22 ನೇ ಸಾಲಿನ ಶೈಕ್ಷಣಿಕ ವರ್ಷವು ಕೋವಿಡ್ 19 ಕಾರಣದಿಂದಾಗಿ ಸರಿಯಾದ ಕ್ರಮದಲ್ಲಿ ಪ್ರಾರಂಭವಾಗಿಲ್ಲ. ಆದರೇ ವಿದ್ಯಾರ್ಥಿಗಳು ಕಲಿಕೆಯಿಂದ ಹೊರಗಡೆ ಉಳಿಯಬಾರದು ಮತ್ತು ಅವರಿಗೆ ಕಲಿಕೆಯು ಆಕರ್ಷಕವಾಗಿ ಇರುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು. " ಇಂದಿನ ವಿದ್ಯಾರ್ಥಿಗಳೇ ನಾಳಿನ ಸತ್ಪ್ರಜೆಗಳು" ಹಾಗಾಗಿ ನಾವುಗಳು ಅವರ ಉತ್ತಮ ಭವಿಷ ರೂಪಿಸುವ ಪ್ರಯತ್ನ ಮಾಡಬೇಕಾಗಿರುವುದು ಬಹಳ ಅವಶಕವಾಗಿರುವಂತಹದು. ಈ ಎಲ್ಲಾ ಅಂಶಗಳ ಹಿನ್ನೇಲೆಯಲ್ಲಿ ಈ ವರ್ಷದ ಶೈಕ್ಷಣಿಕ ವರ್ಷ ಬೇರೆ ರೀತಿಯಲ್ಲಿ ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ ಕ್ರಿಯಾ ಯೋಜನೆ ಎನ್ನುವ ಟೈಟಲ್ ನಲ್ಲಿ ವಿದ್ಯಾರ್ಥಿಗಳಿಗೆ ಸರ್ವೋತ್ತೋಮುಖ ಬೆಳವಣಿಗೆ ಮತ್ತು ಕಲಿಕೆಗಾಗಿ ಮಾಡುವ ಪ್ರಯತ್ನದ ಕ್ರಿಯಾ ಯೋಜನೆ ಇದು ಆಗಿದ್ದು. ನಿಮಗೆ ಅನುಕೂಲವಾಗಿದ್ದಲ್ಲಿ ನಿಮ್ಮ ಶಾಲೆಗಳಲ್ಲಿಯು ಸಹ ಇದನ್ನು ನಿಮ್ಮ ಪರಿಸರಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. SSLC English MCQ ಈ ವರ್ಷಕ್ಕಾಗಿ ರಚಿಸಿರುವ ಮಾದರಿ ಕ್ರಿಯಾ ಯೋಜನೆ: Action Plan for Alternative Educational Plan 2021-22 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ ಕ್ರಿಯಾ ಯೋಜನೆ ಶಾಲೆಯ ಹೆಸರು: ...