1 ರಿಂದ 10ನೇ ತರಗತಿಗಳ ಎಲ್ಲಾ ಶಾಲೆಗಳ ಶಿಕ್ಷಕರಿಗೂ ಕೂಡ ಶಾಲೆಗೆ ಹಾಜರಾಗುವುದರಿಂದ ವಿನಾಯತಿ ನೀಡಲಾಗಿದೆ | ದಿನಾಂಕ 27-04-2021 ರಿಂದ 04-05-2021 | ಸುತ್ತೋಲೇ ದಿನಾಂಕ 21.04.2021

1 ರಿಂದ 10ನೇ ತರಗತಿಗಳ ಎಲ್ಲಾ ಶಾಲೆಗಳ ಶಿಕ್ಷಕರಿಗೂ ಕೂಡ ಶಾಲೆಗೆ ಹಾಜರಾಗುವುದರಿಂದ ವಿನಾಯತಿ ನೀಡಲಾಗಿದೆ | ದಿನಾಂಕ 27-04-2021 ರಿಂದ 04-05-2021 | ಸುತ್ತೋಲೇ ದಿನಾಂಕ 21.04.2021

ದಿನಾಂಕ 27.04.2021 ರಿಂದ 04.05.2021 ರ ವರೆಗೆ 1 ರಿಂದ 10ನೇ ತರಗತಿಗಳ ಎಲ್ಲಾ ಶಾಲೆಗಳ ಶಿಕ್ಷಕರಿಗೂ ಕೂಡ ಶಾಲೆಗೆ ಹಾಜರಾಗುವುದಿಂದ ವಿನಾಯತಿ ನೀಡಲಾಗಿದೆ. ಈ ಅವಧಿಯಲ್ಲಿ 10ನೇ ತರಗತಿ (SSLC) ಬೋಧಿಸುವ ಶಿಕ್ಷಕರು 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ಆನ್ ಲೈನ್ / ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳ ಕ್ಲಿಷ್ಟಾಂಶಗಳನ್ನು ಪರಿಹರಿಸಲು ತಿಳಿಸಿದೆ.


Subject: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ

 

Subject Language: Kannada/English

Department: Education Department

Place: Karnataka

Announcement Date: 21.04.2021

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost

Go Green

......... Save Paper Save tree...........


Govt School Teacher Holiday New order




Govt School Teacher Holiday New order



Comments

Middle Adds

amezon