SSLC All Subject Passing Package 2021 | Karnataka Educations | 10th All Subject Passing Package | Xth All Subject Passing Package |

SSLC All Subject Passing Package 2021


Class 10 All Subject Kannada English Hindi Mathematics Science Social Science Passing Package are here.
SSLC All Subject Passing Package 2021 | Karnataka Educations | 10th All Subject Passing Package | Xth All Subject Passing Package |
Karnataka Educations free

Subject : SSLC All Subject Passing Package


Department: Education Department

Place: Karnataka

Announcement Date: 01.05.2021

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost

Go Green

......... Save Paper Save tree...........

Kannada Passing Package 1 Click Here

Kannada Passing Package 2

Second Language English Passing Package 1 Click Here

English Unit Test Questions Click Here

How to Pass First Language Kannada Click Here

Hindi Passing Package 1 : Click Here

Third Language Hindi Passing Package 2  Click Here

Hindi Passing Package 3 Click Here

Third Language Hindi Notes : Click Here


Maths Kannada Medium Passing Package Click Here

Maths English Medium Passing Package Click Here

Science Kannada Medium Passing Package -1  Click Here

Science Kannada Medium Passing Package - 2 Click Here

Science Kannada Medium Passing Package - 3 Click Here

Science English Medium Passing Package Click Here

Social Science Passing Package-1  Click Here

Social Science Passing Package- 2 Click Here

Social Science Passing Package- 3 Click Here

Social Science Passing Package- 4 Click Here

Social Science Passing Package English Medium 1 Click Here

Social Science Passing Package English Medium 2  Click Here


Social Science Kannada Medium Video Lessons : Click Here

Social Science Learning Images Click Here

Maths Science Social Science Passing Package Click Here


Video Lessons Click Here



ಎಲ್ಲರು ಒಗ್ಗಟ್ಟಾಗಿ ಇರೋಣ ಎಲ್ಲರು ಒಗ್ಗಟ್ಟಾಗಿ ಬೆಳೆಯೋಣ

ಓರ್ವ ಮಾನವಶಾಸ್ತ್ರಜ್ಞ ಒಮ್ಮೆ ಆಫ್ರಿಕನ್ ಬುಡಕಟ್ಟು ಮಕ್ಕಳಿಗೆ ಆಟವೊಂದನ್ನು ಆಡಲು ತಿಳಿಸುತ್ತಾನೆ. ಆಟದ ನಿಯಮ ಏನಂದ್ರೆ ಮಕ್ಕಳಿಂದ ಅನತಿ ದೂರದಲ್ಲಿ‌ ಮರವೊಂದಿರುತ್ತೆ. ಅದರ ಬುಡದಲ್ಲಿ ರುಚಿಕರವಾದ ಹಣ್ಣಿನ ಬುಟ್ಟಿಯೊಂದನ್ನು ಇಟ್ಟು, ಗುಂಪಿನಲ್ಲಿರುವ ಮಕ್ಕಳಲ್ಲಿ ಯಾರು ಮೊದಲು ಆ ಮರವನ್ನು ತಲುಪುತ್ತಾರೋ ಅವರಿಗೆ ಮಾತ್ರ ಆ ಬುಟ್ಟಿಯಲ್ಲಿರುವ ಹಣ್ಣುಗಳು ಸಿಗುತ್ತೆ ಎನ್ನುತ್ತಾನೆ. 

ಮಕ್ಕಳು ನಡೆಯಲು ಆರಂಭಿಸುತ್ತಿದ್ದಂತೆ ಮಾನವಶಾಸ್ತ್ರಜ್ಞನಿಗೆ ಪರಮಾಶ್ಚರ್ಯ ಆಗುತ್ತೆ. ಯಾಕೆಂದರೆ ಆ ಮಕ್ಕಳು ಮರದೆಡೆಗೆ ಸ್ಪರ್ಧೆಯಿಂದ ಓಡುವ ಬದಲು, ಪರಸ್ಪರ ಕೈ ಕೈ ಹಿಡಿದು ಸೌಹಾರ್ದತೆಯಿಂದ ನಡೆದುಕೊಂಡೇ ಹೋಗಿ ಮರವನ್ನು ತಲುಪುತ್ತಾರೆ. ಹಾಗೆಯೇ ಬುಟ್ಟಿಯಲ್ಲಿದ್ದ ಹಣ್ಣುಗಳನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ!

ಆಗ ಮಾನವಶಾಸ್ತ್ರಜ್ಞ ನಾನು ಟಾಸ್ಕ್ ನೀಡಿದ್ದು ಯಾರು ಬೇಗನೆ ಮರವನ್ನು ತಲುಪುತ್ತೀರೋ ಅವರಿಗೆ ಮಾತ್ರ ಹಣ್ಣಿನ ಬುಟ್ಟಿ ಸಿಗುವುದು ಎಂದಲ್ಲವೇ ಎನ್ನುತ್ತಾನೆ?

 ಆ ಮಕ್ಕಳು ಉತ್ತರಿಸುತ್ತಾರೆ: "ನಮ್ಮಲ್ಲಿ ಎಲ್ಲರೂ ಸಂಕಷ್ಟದಲ್ಲಿ ಇರುವುದರಿಂದ ಯಾರೋ ಒಬ್ಬರು ಗೆದ್ದು ಸಂತೋಷಪಡುವುದು ಸಂಸ್ಕಾರವಲ್ಲ. ಹಂಚಿ ತಿನ್ನೋದಷ್ಟೇ ನಾವು ಕಲಿತಿರೋದು".

 ಕೊನೆಗೆ ಆ ಮಾನವಶಾಸ್ತ್ರಜ್ಞನಿಗೆ ಈ ಪ್ರಯೋಗದಿಂದ ಗೊತ್ತಾಗಿದ್ದು;  "ಬುಡಕಟ್ಟು ಜನರು ತಮನ್ನು ತಾವು  ಸುಸಂಸ್ಕೃತ ಸಮಾಜವೆಂದು ಪರಿಗಣಿಸುವ ಸಂತೋಷದ ರಹಸ್ಯವನ್ನು ತಿಳಿದಿದ್ದಾರೆ" ಎಂಬುದು...!!

ಮೂಲ: ಉಬುಂಟು ಫಿಲಾಸಫಿ


*****

SSLC All Subject Passing Package 2021 | Karnataka Educations | 10th All Subject Passing Package | Xth All Subject Passing Package |


Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon