SSL Exam Passing Questions | SSLC Passing Package | 10th Passing Package | SSLC IMP Question | Social Science | Part 6

SSLC Scoring Package | SSLC Passing Package | part 5

2022ರ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಸಿದ್ದಪಡಿಸಿ ಅವುಗಳಿಗೆ ಮಾದರಿ ಉತ್ತರಗಳನ್ನು ಸಹ ಇಲ್ಲಿ ಒದಗಿಸಲಾಗಿದೆ. ಸಮಾಜ ವಿಜ್ಞಾನದ ಈ ಎಲ್ಲಾ ಪ್ರಶ್ನೆಗಳು 2022ರ 10ನೇ ತರಗತಿ ಪರೀಕ್ಷೆಗಾಗಿ ಸಿದ್ದಪಡಿಸಿರುವ ಪ್ರಶ್ನೆಗಳಾಗಿದ್ದು. ಇಲ್ಲಿರುವ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಸ್ಕೋರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೋಡಿಕೊಳ್ಳಿ.

ಈ ಎಲ್ಲಾ ಪ್ರಶ್ನೆಗಳ ವಿಡಿಯೋ ಪಾಠಕ್ಕಾಗಿ ಇಲ್ಲಿ ಬೇಟಿ ನೀಡಿ.

ಭಾಗ-1, 2, 3, 4, 5 & 6 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

31. ಬಕ್ಸರ್‌ ಕದನದ ಪರಿಣಾಮಗಳನ್ನು ತಿಳಿಸಿ?
1. ಕಂಪನಿಗೆ ಬಂಗಾಳದ ಮೇಲಿನ ದಿವಾನಿಹಕ್ಕನ್ನು ಷಾ ಆಲಂ ನೀಡಿದನು.
2. ಷಾ ಆಲಂ ವಾರ್ಷಿಕ 26 ಲಕ್ಷ ಪಡೆದು ಬಂಗಾಳದ ಮೇಲಿನ ಹಕ್ಕನ್ನು ಕಂಪನಿಗೆ ಬಿಟ್ಟುಕೊಟ್ಟನು.
3. ಸಿರಾಜ್‌ ಉದ್‌ ದೌಲ್‌ ಪರಿಹಾರವಾಗಿ 50 ಲಕ್ಷ ರೂಪಾಯಿ ಕೊಡಬೇಕಾಯಿತು.
4. ಮೀರ್‌ ಜಾಫರ್‌ ಮಗನಿಗೆ ವಿಶ್ರಾಂತಿ ವೇತನ ನೀಡಲಾಯಿತು.

32. ಭಾರತದ ವಿದೇಶಾಂಗ ನೀತಿಯ ಮೂಲಭೂತ ಅಂಶಗಳು ಯಾವುವು?
1. ಪಂಚಶೀಲ ತತ್ವಗಳು
2. ಅಲಿಪ್ತ ನೀತಿ
3. ವಸಾಹತುಶಾಹಿತ್ವಕ್ಕೆ ವಿರೋಧ
4. ವರ್ಣಭೇದ ನೀತಿಗೆ ವಿರೋಧ
5. ನಿಶ್ಯಸ್ತ್ರೀಕರಣ

33. ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿಕೊಡುವ ಅಂಶಗಳು ಯಾವುವು?
1. ಅಮೇರಿಕಾ ಸ್ವಾತಂತ್ರ್ಯ ಯುದ್ಧ
2. ಫ್ರಾನ್ಸ್‌ ಕ್ರಾಂತಿ
3. ರಷ್ಯಾ ಕ್ರಾಂತಿ
4. ಭಾರತದ ಸ್ವಾತಂತ್ರ್ಯ ಹೋರಾಟ

34. ಅಸಂಘಟಿತ ಕೆಲಸಗಾರರ ಸಮಸ್ಯೆಗಳು ಯಾವುವು?
1. ವಲಸೆ
2. ಸಾಮಾಜಿಕ ಅಭದ್ರತೆ
3. ಬಾಲಕಾರ್ಮಿಕತನ ಪೋಷಣೆ
4. ದೈಹಿಕ & ಮಾನಸಿಕ ಪೋಷಣೆ
5. ಕಾನೂನಿನ ಚೌಕಟ್ಟುಗಳಿಲ್ಲ.
6. ಯಾವುದೇ ನಿಗದಿತ ನಿಯಮ, ಕಾಯ್ದೆಗಳಿರುವುದಿಲ್ಲ
7. ದುಡಿಮೆಗೆ ಕಡಿಮೆ ಕೂಲಿ

35. ಭಾರತದ ಪ್ರಾಕೃತಿಕ ವಿಭಾಗಗಳಾವುವು?
1. ಉತ್ತರದ ಪರ್ವತಗಳು
2. ಉತ್ತರದ ಮೈದಾನಗಳು
3. ಪರ್ಯಾಯ ಪ್ರಸ್ಥಭೂಮಿ
4.ಕರಾವಳಿ ಮೈದಾನ & ದ್ವೀಪಗಳು

36. ಭಾರತದ ಪ್ರಮುಖ ವಾಯುಗುಣದ ಋತುಕಾಲಗಳನ್ನು ಹೆಸರಿಸಿ?
1. ಚಳಿಗಾಲ
2. ಬೇಸಿಗೆ ಕಾಲ
3. ಮಳೆಗಾಲ
4. ನಿರ್ಗಮನ ಮಾನ್ಸೂನ್‌ ಮಾರುತಗಳ ಕಾಲ

37. ಮಣ್ಣಿನ ಸವೆತಕ್ಕೆ ಕಾರಣಗಳೇನು?
1. ಅರಣ್ಯ ನಾಶ
2. ಅತಿಯಾಗಿ ಮೇಯಿಸುವುದು.
3. ವರ್ಗಾವಣೆ ಬೇಸಾಯ ಪದ್ಧತಿ
4. ಅವೈಜ್ಞಾನಿಕ ಬೇಸಾಯ ಪದ್ಧತಿ
5. ಇಟ್ಟಿಗೆ, ಹೆಂಚು ಮೊದಲಾದವುಗಳ ತಯಾರಿಕೆ

38. ಮಣ್ಣಿನ ಸವೆತದ ಪ್ರಮುಖ ಪರಿಣಾಮಗಳೇನು?
1. ಪ್ರವಾಹ ಉಂಟಾಗುತ್ತದೆ.
2. ಕೃಷಿಯ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ.
3. ನದಿಗಳ ಪಾತ್ರ ಬದಲಾವಣೆಯಾಗುತ್ತದೆ.
4. ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ.
5. ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ.
6. ಮಣ್ಣಿನ ತೇವಾಂಶವು ಕಡಿಮೆಯಾಗುತ್ತದೆ.
7. ಸಸ್ಯವರ್ಗವು ಒಣಗುತ್ತದೆ.
8. ಬರ ಪರಿಸ್ಥಿತಿ ಹೆಚ್ಚಾಗುತ್ತದೆ.

39. ಮಣ್ಣಿನ ಸವೆತವನ್ನು ಹೇಗೆ ತಡೆಗಟ್ಟಬಹುದು?
1. ಅರಣ್ಯ ಪೋಷಣೆ ಮತ್ತು ಅರಣ್ಯೀಕರಣ
2. ಸಮೋನ್ನತಿ ಬೇಸಾಯ
3. ಅತಿಯಾಗಿ ಮೇಯಿಸುವಿಕೆಯ ನಿಯಂತ್ರಣ
4. ಚೆಕ್ ಡ್ಯಾಂ ನಿರ್ಮಾಣ
5. ಬದುಗಳ ನಿರ್ಮಾಣ
6. ಕೊರಕಲು ನಿಯಂತ್ರಣ
7. ಮೆಟ್ಟಿಲು ಪಂಕ್ತಿ ಬೇಸಾಯ

40. ಬ್ಯಾಂಕ್‌ ಖಾತೆಯ ವಿಧಗಳನ್ನು ಹೆಸರಿಸಿರಿ?
1. ಉಳಿತಾಯ ಖಾತೆ
2. ಚಾಲ್ತಿ ಖಾತೆ
3. ಆವರ್ತ ಠೇವಣಿ ಖಾತೆ
4. ಮುದ್ಧತಿ ಠೇವಣಿ ಖಾತೆ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon