2020-21ನೇ ಸಾಲಿನ ಮೌಲ್ಯಾಂಕನ ವಿಷಯ ಕುರಿತು ಹಲವು ಗೊಂದಲಗಳಿರುವುದು ಗಮನಕ್ಕೆ ಬಂದಿದ್ದು, ಈ ಮುಂದಿನಂತೆ ಮಾರ್ಗದರ್ಶನಗಳನ್ನು ನೀಡಿದೆ. ಅನುಷ್ಠಾನಿಸಲು ಆದೇಶಿಸಿದೆ.

2020-21ನೇ ಸಾಲಿನ ಮೌಲ್ಯಾಂಕನ ವಿಷಯ ಕುರಿತು ಹಲವು ಗೊಂದಲಗಳಿರುವುದು ಗಮನಕ್ಕೆ ಬಂದಿದ್ದು, ಈ ಮುಂದಿನಂತೆ ಮಾರ್ಗದರ್ಶನಗಳನ್ನು ನೀಡಿದೆ. ಅನುಷ್ಠಾನಿಸಲು ಆದೇಶಿಸಿದೆ.


ಪ್ರಸ್ತುತ ಇಲಾಖೆಯು ಹೊರಡಿಸಿರುವ ಆದೇಶದ ಪ್ರಕಾರ ತಾಲ್ಲೋಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯಶಿಕ್ಷಕರುಗಳಿಗೆ ತಿಳಿಸುತ್ತಿರುವುದೇನೆಂದರೆ, 

೧) ಸದರಿ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ 2020-21ನೇ ಸಾಲಿಗೆ ಸಂಬಂಧಿಸಿದಂತೆ ವರ್ಷಾಂತ್ಯದ ಆನ್‌ಲೈನ್/ಆಫ್‌ಲೈನ್ ಪರೀಕ್ಷೆ ನಡೆಸಕೂಡದು. ಅಲ್ಲದೆ, ವಿದ್ಯಾರ್ಥಿಗಳು ಭೌತಿಕವಾಗಿ ಶಾಲೆಗೆ ಹಾಜರಾಗಕೂಡದು. 

೨) ಆದರೆ ಆಯಾ ತರಗತಿಗಳಿಗೆ ವಿದ್ಯಾಗಮ, ಸಂವೇದ ಹಾಗೂ ರೇಡಿಯೋ ಪಾಠಗಳನ್ನು ಆಧಿರಿಸಿ ನಡೆಸಲಾದ ಕಲಿಕಾ-ಬೋಧನಾ ಚಟುವಟಿಕೆಗಳು,  ವಿದ್ಯಾರ್ಥಿಗಳು ನಿರ್ವಹಿಸಿದ ಯೋಜನಾ ಕಾರ್ಯಗಳು, ಕೃತಿ ಸಂಪುಟದಲ್ಲಿ ದಾಖಲೆಯಿಟ್ಟು ಸಂಗ್ರಹಿಸಿದ ಮಾಹಿತಿಗಳಿಗೆ ಅನುಸಾರವಾಗಿ ಮುಂದಿನ  ಬಡ್ತಿ ನೀಡುವುದು. 

೩) ರೂಪಣಾತ್ಮಕ ಮೌಲ್ಯಮಾಪನ/ಸಂಕಲನಾತ್ಮಕ ಮೌಲ್ಯಮಾಪನ ಎಷ್ಟಾದರೂ ನಡೆಸಿದ್ದರೂ ಅಥವಾ ನಡೆಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಇರುವ ದಾಖಲೆಗಳನ್ನು ಆಧರಿಸಿ, ಅದನ್ನು 100 ಅಂಕಗಳಿಗೆ ಪರಿವರ್ತಿಸಿ, ಶ್ರೇಣಿ ನೀಡುವುದು; ಬಡ್ತಿ ನೀಡುವುದು.

೩) ಈ ಮೌಲ್ಯಾಂಕನ ಕಾರ್ಯವನ್ನು ದಿನಾಂಕ: 26-4-2021ರೊಳಗೆ ಪೂರ್ಣಗೊಳಿಸುವುದು. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದು.
 

Moulyanakna Order


*****
Moulyankana Guidelines 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon