ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ

ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ

ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ


ಆತ್ಮಿಯರೆ, ಕೋವಿಡ್ -19 ಕಾರಣದಿಂದಾಗಿ 2021ರಲ್ಲಿ ನಡೆಯಬೇಕಾಗಿದ್ದ SSLC ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೊಡಲಾಗಿತ್ತು. ಈಗ ಪರೀಕ್ಷೆಯು ಹೊಸ ಮಾದರಿಯಲ್ಲಿ ನಡೆಯುತ್ತಿದ್ದು ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 6ನೇ ಅಡ್ಡರಸ್ತೆ ಮಲ್ಲೇಶ್ವರಂ ಬೆಂಗಳೂರು 560 003 ಯ ನಿರ್ದೇಶಕರು ದಿನಾಂಕ 28.06.2021 ರಂದು ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಯನ್ನು ಪ್ರಕಟಿಸಿದ್ದಾರೆ, ಇದು ಕರ್ನಾಟಕ ಪ್ರೌಢ ಸಿಕ್ಷಣಾ ಪರೀಕ್ಷಾ ಮಂಡಳಿಯ ಅಂತರ ಜಾಲದಲ್ಲಿ ಇದ್ದು ಇದರ ಪ್ರಕಾರವಾಗಿ 2021ರ ಜುಲೈ ನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆಯನ್ನು ಮಾಡಿಕೊಂಡು ಆ ದಿನದ ಪರೀಕ್ಷೆಯನ್ನು ಬರೆಯಬಹುದಾಗಿದೆ.

ಪರೀಕ್ಷೆಯ ವೇಳಾ ಪತ್ರಿಕೆಯು ಈ ರೀತಿಯಾಗಿದೆ:

ಕೋರ್ ಸಬ್ಜೇಕ್ಟ್ ಪೇಪರ್ -1

ದಿನಾಂಕ 19.07.2021 ರಂದು ಸೋಮುವಾರ ಬೆಳಿಗ್ಗೆ 10.30 ರಿಂದ 1.30 ರ ವರೆಗೆ ಕೋರ್ ಸಬ್ಜೇಕ್ಟ್ ಪೇಪರ್ -1 (ಗಣಿತ-40 ಅಂಕಗಳಿಗೆ, ವಿಜ್ಞಾನ 40 ಅಂಕಗಳಿಗೆ ಮತ್ತು ಸಮಾಜ ವಿಜ್ಞಾನ 40 ಅಂಕಗಳಿಗೆ ಒಟ್ಟು 120 ಪ್ರಶ್ನೆಗಳು ಮತ್ತು 120 ಅಂಕಗಳು)

ಭಾಷಾ ವಿಷಯ ಪೇಪರ್ -2

ದಿನಾಂಕ 22.07.2021 ರಂದು ಗುರುವಾರ ಬೆಳಿಗ್ಗೆ 10.30 ರಿಂದ 1.30 ರ ವರೆಗೆ ಭಾಷಾ ವಿಷಯ ಪೇಪರ್ -2 (ಪ್ರಥಮ ಭಾಷೆ 40 ಅಂಕಗಳಿಗೆ, ದ್ವಿತೀಯ ಭಾಷೆ 40 ಅಂಕಗಳಿಗೆ ಮತ್ತು ತೃತೀಯ ಭಾಷೆ 40 ಅಂಕಗಳಿಗೆ ಒಟ್ಟು 120 ಪ್ರಶ್ನೆಗಳು ಮತ್ತು 120 ಅಂಕಗಳು)

ಮಂಡಳಿಯ ಆದೇಶ ಇಲ್ಲಿ ಪಡೆಯಿರಿ

ಇದು ವಿದ್ಯಾರ್ಥಿಗಳು ಬಹಳ ದಿನಗಳಿಂದ ಕಾಯುತ್ತಿರುವ ವೇಳಾ ಪತ್ರಿಕೆಯಾಗಿದ್ದು. ಇದು ಜುಲೈ 2021 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಯಾಗಿದೆ.  ವಿದ್ಯಾರ್ಥಿಗಳು ಇದಕ್ಕೆ ತಕ್ಕದಾದ ರಿತಿಯಲ್ಲಿ ಸಿದ್ದತೆ ಮಾಡಿಕೊಳ್ಳಬಹುದು. ಜೋತೆಗೆ ಇಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸಹ ಬಳಸಿಕೊಳ್ಳಬಹುದಾಗಿದೆ. ಸಂಪನ್ಮೂಲಗಳ ಪಟ್ಟಿ ಈ ರೀತಿಯಾಗಿದೆ.

SSLC 2021 Exam Questions

All Subjects MCQ : 

First Language Kannada ಪ್ರಥಮ ಭಾಷೆ ಕನ್ನಡ

ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ
ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ
ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು


Second Language English ದ್ವಿತೀಯ ಭಾಷೆ ಇಂಗ್ಲೀಷ

English KSEEB Paper-1 With Ans

Third Language Hindi ತೃತೀಯ ಭಾಷೆ ಹಿಂದಿ

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ









Social Science English Medium Quiz 

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon