SSLC Social Science MCQ 8 Economics Development

SSLC Social Science MCQ 8

Economics Development

SSLC Social Science MCQ 8 Economics Development

ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ

1) ಆರ್ಥಿಕ ಅಭಿವೃದ್ಧಿಯು ಒಂದು ____ ಆಗಿದೆ.
1) ಹಣಕಾಸಿನ ಸ್ಥಿತಿ
2) ಮಾನಸಿಕ ಸ್ಥಿತಿ
3) ಪ್ರಕ್ರಿಯೆ
4) ಹಂತ

ಉತ್ತರ : ಪ್ರಕ್ರಿಯೆ

2) ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು-ಸೇವೆಗಳ ಮೌಲ್ಯವನ್ನು __ ಎನ್ನುವರು.
1) ತಲಾ ವರಮಾನ
2) ರಾಷ್ಟ್ರೀಯ ವರಮಾನ
3) ನಿವ್ವಳ ತಲಾ ವರಮಾನ
4) ರಾಷ್ಟ್ರದ ಸಂಪತ್ತು

ಉತ್ತರ : ರಾಷ್ಟ್ರೀಯ ವರಮಾನ

3) ಅನಾಭಿವೃದ್ದಿ ರಾಷ್ಟ್ರಗಳಲ್ಲಿ ಪ್ರಮುಖವಾಗಿ  ___ ಕಡಿಮೆ ಇರುವುದು.
1) ಜನಸಂಖ್ಯೆ
2) ಉತ್ಪಾದನೆ
3) ಸಂಪತ್ತು
4) ಪಾಕೃತಿಕ ಸೌಲಭ್ಯಗಳು

ಉತ್ತರ : ಉತ್ಪಾದನೆ

4) ಮಾನವ ಅಭಿವೃದ್ಧಿಯು ___ ಗಳ ವಿಸ್ತರಣೆ ಯನ್ನು ಸೂಚಿಸುತ್ತದೆ.
1) ಉತ್ಪಾದನೆಯ
2) ಸಂಪಾದನೆಯ
3) ವರಮಾನ
4) ಸಾಮರ್ಥ್ಯಗಳ

ಉತ್ತರ : ಸಾಮರ್ಥ್ಯಗಳ

5) ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆಯ ಹೊಣೆಹೊತ್ತಿರುವ ಸಂಸ್ಥೆ ____
1) ಯುನೆಸ್ಕೋ
2) ರಾಷ್ಟ್ರ ಸಂಘ
3) ಸಾರ್ಕ
4) ವಿಶ್ವಸಂಸ್ಥೆ

ಉತ್ತರ : ವಿಶ್ವಸಂಸ್ಥೆ

6) 2014 ರಲ್ಲಿ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ___ ನೆಯ ಸ್ಥಾನ ಹೊಂದಿತ್ತು.
1) 130
2) 135
3) 140
4) 145

ಉತ್ತರ : 135

7)2011 ನೇ ಸಾಲಿನಲ್ಲಿ ಭಾರತದಲ್ಲಿ ಲಿಂಗಾನುಪಾತವು ___ ಇತ್ತು.
1) 940
2) 945
3) 942
4) 946

ಉತ್ತರ : 945

8) ಜೀವನಮಟ್ಟವನ್ನು ___ ಮೂಲಕ ಅಳೆಯಲಾಗುತ್ತದೆ.
1) ಅಳತೆ ಪಟ್ಟಿ
2) ಸೂಚಿ
3) ಸಂಪಾದನೆ
4) ಬಡತನ

ಉತ್ತರ : ಸೂಚಿ

9) ಅಂದಿನ ಅನಾಭಿವೃದ್ಧಿ ದೇಶಗಳು ಈಗ ___ ದೇಶಗಳು ಎಂದು ಕರೆಯಲಾಗುತ್ತಿದೆ.
1) ಹಿಂದುಳಿದ
2) ಅಭಿವೃದ್ಧಿ ಹೊಂದಿದ
3) ಅಭಿವೃದ್ಧಿ ಹೊಂದುತ್ತಿರುವ
4) ಬಡತನದ

ಉತ್ತರ : ಅಭಿವೃದ್ಧಿ ಹೊಂದುತ್ತಿರುವ

10) 2011 ಜನಗಣತಿ ಪ್ರಕಾರ ದೇಶದಲ್ಲಿ ಪುರುಷ ಸಾಕ್ಷರತ ಸಂಖ್ಯೆ __
1) 64.05%
2) 75.04%
3) 80.14%
4) 82.14%

ಉತ್ತರ :82.14%

11)2011 ಜನಗಣತಿ ಪ್ರಕಾರ ದೇಶದಲ್ಲಿ ಮಹಿಳಾ ಸಾಕ್ಷರರ ಸಂಖ್ಯೆ ___
1) 60.46%
2) 64.46%
3) 65.46%
4) 66.46%

ಉತ್ತರ : 65.46%

12) ಮಾನವ ಅಭಿವೃದ್ಧಿ ಸೂಚಿ ಯನ್ನು ರೂಪಿಸಲು ಅಮೂಲ್ಯ ಸಲಹೆಗಳನ್ನು ಹಿಡಿದವರು ___
1) ಮಹಬೂಬ್ ಉಲ್ ಹಕ್
2) ಅಮರ್ತ್ಯ ಸೇನ್
3) ಆ್ಯಡಂ ಸ್ಮಿತ್
4) ಅರಿಸ್ಟಾಟಲ್

ಉತ್ತರ : ಅಮರ್ತ್ಯ ಸೇನ್

13) ಮಾನವ ಅಭಿವೃದ್ಧಿ ಸೂಚಿ ಯನ್ನು ಅಳೆಯಲು ಬಳಸುವ 3 ಸೂಚಕಗಳಲ್ಲಿ ಯಾವುದು ತಪ್ಪಾಗಿದೆ?
1) ನಿರೀಕ್ಷಿತ ಜೀವಿತಾವಧಿ
2) ಶಿಕ್ಷಣದ ಮಟ್ಟ
3) ತಲಾವರಮಾನ
4) ಜನರ ಮನಸ್ಥಿತಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon