SSLC Social Science MCQ 4 ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

SSLC Social Science MCQ 4 ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು
I. ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ.

1) ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದು __ ಎನ್ನುತ್ತೇವೆ.

1) ಮೂಢ ನಂಬಿಕೆ

2) ಭಾಷಾಭಿಮಾನ

3) ಪ್ರಾದೇಶಿಕವಾದ

4) ರಾಷ್ಟ್ರೀಯವಾದ

ಉತ್ತರ : ಪ್ರಾದೇಶಿಕವಾದ

2) ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯು _ ಇಸವಿಯಲ್ಲಿ ಆಯಿತು.

1) 1947

2) 1950

3) 1956

4) 1960

ಉತ್ತರ : 1956

3) ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು _ ಸಂಸ್ಥೆ ಅಸ್ತಿತ್ವದಲ್ಲಿದೆ.

1) ಭ್ರಷ್ಟಾಚಾರ ನಿಯಂತ್ರಣ ಮಂಡಳಿ

2) ಭಷ್ಟಾಚಾರ ನಿಗಾ ಘಟಕ

3) ಲೋಕ ಕಲ್ಯಾಣ ಮಂಡಳಿ

4) ಲೋಕಾಯುಕ್ತ

ಉತ್ತರ : ಲೋಕಾಯುಕ್ತ

4) 2011 ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು _ ಕೋಟಿ ದಾಟಿದೆ.

1) 120 ಕೋಟಿ

2) 130 ಕೋಟಿ

3) 131 ಕೋಟಿ

4) 121 ಕೋಟಿ

ಉತ್ತರ : 121 ಕೋಟಿ

5) ಭಾರತದ ಸಾರ್ವಜನಿಕ ಜೀವನದಲ್ಲಿ __ ಒಂದು ಮುಖ್ಯ ಪಿಡುಗು ಎನಿಸಿದೆ.

1) ರಾಷ್ಟ್ರೀಯ ವಾದ

3) ಪ್ರಾದೇಶಿಕವಾದ

3) ಭ್ರಷ್ಟಾಚಾರ

4) ಭಾಷಾವಾದ

ಉತ್ತರ : ಭ್ರಷ್ಟಾಚಾರ

6) ನಮ್ಮ ಭಾರತೀಯ ಸಮಾಜದ ಒಂದು ಅತ್ಯಂತ ದೊಡ್ಡ ಅನಿಷ್ಠ ಸಂಗತಿ ___

1) ಭಾಷಾ ಸಮಸ್ಯೆ

2) ಭ್ರಷ್ಟಾಚಾರ

3) ನೈತಿಕತೆ

4) ಕೋಮುವಾದ

ಉತ್ತರ : ಕೋಮುವಾದ

7) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ __

1) ಇಂದಿರಾಗಾಂಧಿ

2) ಸುಚಿತಾ ಕೃಪಲಾನಿ

3) ಪ್ರತಿಭಾ ಸಿಂಗ್ ಪಾಟೀಲ್

4) ಸರೋಜಿನಿ ನಾಯ್ಡು

ಉತ್ತರ : ಪ್ರತಿಭಾ ಸಿಂಗ್ ಪಾಟೀಲ್

8) ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು __

1) ಸರ್ದಾರ ವಲಭಾಯಿ ಪಟೇಲ್

2) ಪಂಡಿತ್ ಜವಾಹರ್ ಲಾಲ್ ನೆಹರು

3) ಡಾ.ಬಿ.ಆರ್. ಅಂಬೇಡ್ಕರ್

4) ಮಹಾತ್ಮಾ ಗಾಂಧಿಜಿ

ಉತ್ತರ : ಪಂಡಿತ್ ಜವಾಹರ್ ಲಾಲ್ ನೆಹರು

9) ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಷ್ಟು ಪ್ರಮಾಣದ ಮಿಸಲಾತಿಯನ್ನು ನೀಡಲಾಗಿದೆ.

1) ಶೇಕಡಾ 30

2) ಶೇಕಡಾ 33

3) ಶೇಕಡಾ 40

4) ಶೇಕಡಾ 50

ಉತ್ತರ: 2) ಶೇಕಡಾ 33

10) ಕರ್ನಾಟಕ ಸರ್ಕಾರವು ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ಜಾರಿಗೆ ತಂದಿರುವ ಕಾರ್ಯಕ್ರಮ ಯಾವುದು?

1) ಮಹಿಳಾ ಕಲ್ಯಾಣ

3) ಗ್ರಾಮಿಣ ಮಹಿಳಾ ಯೋಜನೆ

3) ಸ್ತ್ರೀಶಕ್ತಿ

4) ಮಹಿಳಾ ವಿಕಾಸ ಯೋಜನೆ

ಉತ್ತರ : ಸ್ತ್ರೀಶಕ್ತಿ





 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon