SSLC Result 2025 | How to Check Karnataka SSLC Exam Result 2025 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ-1 ಅನ್ನು ದಿನಾಂಕ 21.03.2025 ರಿಂದ 04.04.2025ರ ವರೆಗೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ. ಈಗ ಎಸ್.ಎಸ್.ಎಲ್.ಸಿ. ಪರೀಕ್ಷೆ-1 2025 ರ ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಸಮಯ ನಿಗಧಿ ಮಾಡಲಾಗಿದೆ. ಈ ಫಲಿತಾಂಶವನ್ನು ಸಹ ಈ ರೀತಿಯಾಗಿ ಪರೀಕ್ಷಿಸಿಕೊಳ್ಳಬಹುದು. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಲಿಯ 10ನೇ ತರಗತಿಯ ಫಲಿತಾಂಶವು ಮೇ 2 ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಕಟ ಮಾಡುತ್ತಾ ಇದೆ. ಈ ಫಲಿತಾಂಶವು ಪ್ರಕಟವಾದ ನಂತರ ಈ ರೀತಿಯಾಗಿ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಲಭ್ಯವಾಗಿರುತ್ತದೆ. ಈ ಫಲಿತಾಂಶವನ್ನು ಯಾವ ರೀತಿಯಾಗಿ ಮತ್ತು ಹೇಗೆ ಪರೀಕ್ಷಿಸಿಕೊಳ್ಳುವುದು ಎಂದು ಇಲ್ಲಿ ತಿಳಿಸುತ್ತೇವೆ. ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ನೋಡಿಕೊಳ್ಳಿ. ಎಸ್.ಎಸ್.ಎಲ್.ಸಿ. ಪರೀಕ್ಷೆ 2025 ರ ಫಲಿತಾಂಶ ಪ್ರಕಟ ಎಸ್.ಎಸ್.ಎಲ್.ಸಿ ಪರೀಕ್ಷೆ-1 2025 ರ ಪರೀಕ್ಷೆಯು ದಿನಾಂಕ 21.03.2025 ರಿಂದ 04.04.205 ರ ವರೆಗೆ ನಡೆದಿದ್ದು. ಈ ಪರೀಕ್ಷೆಗೆ ಕರ್ನಾಟಕ ರಾಜ್ಯಾಧ್ಯಂತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಂದ ಸುಮಾರು 9 ಲಕ್ಷ ವಿದ್ಯ...
ದ್ವಿತೀಯ ಪಿ.ಯು.ಸಿ ಅಧ್ಯಾಯ-1 ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ I.ಒಂದು ಅಂಕದ ಪ್ರಶ್ನೆಗಳಿಗೆ ತಲಾ ಒಂದು ವಾಕ್ಯದಲ್ಲಿ ಉತ್ತರಿಸಿ:- 1.ಡೆಮೊಗ್ರಫಿ ಎಂಬ ಪದವು ಹೇಗೆ ಉತ್ಪತ್ತಿಯಾಗಿದೆ? ಉ: ಡೆಮೊಗ್ರಫಿ ಎಂಬ ಪದವು ಡೆಮೊಸ್ ಮತ್ತು ಗ್ರಾಫೆಸ್ ಎಂಬ ಎರಡು ಗ್ರೀಕ್ ಪದಗಳಿಂದ ಉತ್ಪತ್ತಿಯಾಗಿದೆ. 2.2011ರ ಜನಗಣತಿಯಲ್ಲಿ ದಾಖಲಾದ ಲಿಂಗಾನುಪಾತ ಪ್ರಮಾಣವನ್ನು ತಿಳಿಸಿ? ಉ: 1000 ಪುರುಷರಿಗೆ 940 ಸ್ತ್ರೀಯರು. 3.ಭಾರತ ಸರ್ಕಾರ ಕರ್ನಾಟಕದ ಯಾವ ಜಿಲ್ಲೆಯನ್ನು ಬೇಟಿ ಪಡಾವೋ, ಬೇಟಿ ಬಚಾವೋ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದೆ? ಉ: ಬಿಜಾಪುರ ಅಥವಾ ವಿಜಯಪುರ. 4.ಭಾರತದ ಜನಾಂಗೀಯ ಸಮೂಹಗಳಲ್ಲಿ ಒಂದನ್ನು ಹೆಸರಿಸಿ? ಉ: ನಿಗ್ರಿಟೊ, ಮಂಗೋಲಾಯ್ಡ್. 5.ಭಾರತಕ್ಕೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದವರು ಯಾರು? ಉ: ಕ್ರಿ.ಶ.50ರಲ್ಲಿ ಸಂತಥಾಮಸ್ ಮತ್ತು ಸಂತ ಬಾರ್ಥೊಲೊಮ್ಯು. 6.ಭಾರತದ ಪ್ರಾಚೀನ ಹೆಸರುಗಳಲ್ಲಿ ಒಂದನ್ನು ಹೆಸರಿಸಿ? ಉ: ಭರತವರ್ಷ/ಭರತಖಂಡ/ಜಂಬೂದ್ವೀಪ. 7.ಯಾವ ವರ್ಷವನ್ನು ಜನಸಂಖ್ಯಾಶಾಸ್ತ್ರೀಯ ವಿಭಜಕ ವರ್ಷ ಎಂದು ಕರೆಯುತ್ತೇವೆ? ಉ: 1921 8.ಲಿಂಗಾನುಪಾತ ಎಂದರೇನು? ಉ: 1000 ಪರುಷರಿಗೆ ಸರಾಸರಿ ಮಹಿಳೆಯರ ಪ್ರಮಾಣ. 9.ಭಾರತದ ಯಾವುದಾದರೂ ಒಂದು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯವನ್ನು ಹೆಸರಿಸಿ? ಉ: ಮುಸ್ಲಿಂ/ಸಿಖ್/ಕ್ರೈಸ್ತ/ಜೈನ/ಬೌದ್ಧ. 10.ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗಿರುವ ಒಂದು ಅಂಶವನ್ನು ತಿಳಿಸಿ? ...
9th Class Social Science Question Answers 9ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೋತ್ತರಗಳು ಇತಿಹಾಸ: ಅಧ್ಯಾಯ-1 : ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-2 : ಮಧ್ಯಕಾಲಿನ ಭಾರತ ಮತ್ತು ರಾಜಕೀಯ ಸಂಕ್ರಮನ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-3 : ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-4 : ವಿಜಯನಗರ ಮತ್ತು ಬಹುಮನಿ ರಾಜ್ಯ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-5 : ಮೋಘಲರು ಮತ್ತು ಮರಾಠರು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-6 : ಭಕ್ತಿ ಪಂಥ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-7 : ಮಧ್ಯಯುಗದ ಯುರೋಪ್ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-8 : ಆಧುನಿಕ ಯುರೋಪ್ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಧ್ಯಾಯ-9 : ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮ...
Super
ReplyDeleteFull paper is MCQ only
ReplyDelete