SSLC Social Science MCQ 6 | Bharatada Melamai Lakshanagalu | Class 10 Geography MCQ

SSLC Social Science MCQ – 6

10ನೇ ತರಗತಿಯ ಸಮಾಜ ವಿಜ್ಞಾನದಲ್ಲಿ SSLC Social Science MCQ 6 | Bharatada Melamai Lakshanagalu | Class 10 Geography MCQ ಈ ಅಧ್ಯಾಯಕ್ಕೆ ಸಂಬಂಧಿಸಿದ ಬಹು ಆಯ್ಕೆಯ ಪ್ರಮುಖವಾದ ಪ್ರಶ್ನೆಗಳು ಮತ್ತು ಅವುಗಲ ಉತ್ತರಗಳು ಈ ರೀತಿಯಾಗಿವೆ.

I. ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

1) ಮಹಾ ಹಿಮಾಲಯ ಸರಣಿಗಳನ್ನು ____ ಎಂದು ಕರೆಯಲಾಗುತ್ತದೆ.

1) ಮಧ್ಯ ಹಿಮಾಲ
2) 
ಹಿಮಾಲಯ ಪಾದ ಬೆಟ್ಟಗಳು
3) 
ಹಿಮಾದ್ರಿ
4) 
ಹಿಮವೃತ ಹಿಮಾಲಯ

ಉತ್ತರ : ಹಿಮಾದ್ರಿ

2) ಒಳ ಹಿಮಾಲಯ ಗಳನ್ನು ____ ಎಂತಲೂ ಕರೆಯುತ್ತಾರೆ.
1) 
ಮಹಾ ಹಿಮಾಲಯ
2) 
ಹಿಮಾಚಲ
3) 
ಪಾದ ಬೆಟ್ಟಗಳು
4) 
ಮಧ್ಯ ಹಿಮಾಲಯ

ಉತ್ತರಹಿಮಾಚಲ

3) ದಕ್ಷಿಣ ಭಾರತದಲ್ಲಿ ____ ಅತಿ ಎತ್ತರವಾದ ಶಿಖರ.
1) 
ನಿಲಗೀರಿ ಬೆಟ್ಟಗಳು
2) 
ಬಾಬಾ ಬುಡನಗೀರಿ
3) 
ಸಿವಾಲಿಕ ಬೆಟ್ಟಗಳು
4) 
ಅಣ್ಣೈಮುಡಿ

ಉತ್ತರ : ಅಣ್ಣೈಮುಡಿ

4) ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳನ್ನು ____ ಬೆಟ್ಟಗಳಲ್ಲಿ ಸಂಧಿಸುತ್ತವೆ.
1) 
ಅಣ್ಣೈಮುಡಿ
2) 
ತಿರುಪತಿ ಬೆಟ್ಟಗಳು
3) 
ನೀಲಗಿರಿ
4) 
ಅರಾವಳಿ ಬೆಟ್ಟಗಳು

ಉತ್ತರ : ನೀಲಗಿರಿ

5) ಉತ್ತರ ಮಹಾ ಮೈದಾನವು ___ ಮಣ್ಣಿನಿಂದ ಅವರಿಸಿದೆ.
1) 
ಮರಳು ಮಣ್ಣಿನಿಂದ
2) 
ಕಪ್ಪು ಮಣ್ಣು
3) 
ಕೆಂಪು ಮಣ್ಣು
4) 
ಮೆಕ್ಕಲು ಮಣ್ಣು

ಉತ್ತರ : ಮೆಕ್ಕಲು

6) ಭಾರತದ ಭೂ ಸ್ವರೂಪವನ್ನು ___ ವಿಭಾಗಗಳಾಗಿ ವಿಂಗಡಿಸಲಾಗಿದೆ.
1) 1
2) 2
3) 3
4) 4

ಉತ್ತರ : 4 (ನಾಲ್ಕು)

7) ಪ್ರಪಂಚದಲ್ಲಿಯೇ ___ ಅತ್ಯುನ್ನತ ಶಿಖರವಾಗಿದೆ.
1) 
ಕಾಂಚನ ಜುಂಗ್
2) 
ಮೌಂಟ್ ಎವರೆಸ್ಟ್
3) 
ಮೌಂಟ್ ಅಬು
4) 
ಧವಳಗಿರಿ

ಉತ್ತರ : ಮೌಂಟ್ ಎವರೆಸ್ಟ್

8) ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳನ್ನು ___ ಎಂದು ಕರೆಯುವರು.
1) 
ಹಿಮಾದ್ರ
2) 
ಸಹ್ಯಾದ್ರಿ ಸರಣಿಗಳು
3) 
ಹಿಮಾದ್ರಿ ಸರಣಿಗಳು
4) 
ನಿಲಗೀರಿ ಸರಣಿಗಳು

ಉತ್ತರ : ಸಹ್ಯಾದ್ರಿ ಸರಣಿ

9) ಭಾರತದಲ್ಲಿ ಅತಿ ಎತ್ತರವಾದ ಶಿಖರ ____
1) 
ಮೌಂಟ್ ಎವರೆಸ್ಟ
2) 
ಧವಳಗೀರಿ
3) 
ನಂದಾದೇವಿ
4) 
ಮೌಂಟ್ ಗಾಡ್ವಿನ್ ಆಸ್ಟಿನ್

ಉತ್ತರ ಮೌಂಟ್ ಗಾಡ್ವಿನ್ ಆಸ್ಟಿನ್ (ಕೆ2)

10) ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ___
1) 
ರಾಜಸ್ಥಾನ ಮರಭೂಮಿ
2) 
ಉತ್ತರದ ಮೈದಾನ ಪ್ರದೇಶ
3) 
ಪರ್ಯಾಯ ಪ್ರಸ್ಥಭೂಮಿ
4) 
ಕರಾವಳಿ ಪ್ರದೇಶ

ಉತ್ತರ : ಪರ್ಯಾಯ ಪ್ರಸ್ಥಭೂಮಿ (16 ಲಕ್ಷ ಚದರ ಕಿಲೋಮೀಟರ್)

11) ಗಂಗಾ ನದಿಯ ಉಗಮಸ್ಥಾನ ____
1) 
ಚೆಮ್ ಯುಂಗ್ ಡಂಗ್
2) 
ತಲಕಾವೇರಿ
3) 
ಗಂಗೋತ್ರಿ
4) 
ಯಮುನೋತ್ರಿ

ಉತ್ತರ : ಗಂಗೋತ್ರಿ

12) ಉತ್ತರ ಭಾರತದ ಮೈದಾನವನ್ನು ___ ಮೈದಾನ ವೆಂತಲೂ ಕರೆಯುವರು.
1) 
ಕಪ್ಪು ಮಣ್ಣು
2) 
ಮರಭೂಮಿ
3) 
ಮೆಕ್ಕಲು ಮಣ್ಣು
4) 
ಪರ್ವತ ಮಣ್ಣು

ಉತ್ತರ : ಮೆಕ್ಕಲು ಮಣ್ಣು

13) ಪೂರ್ವ ಘಟ್ಟಗಳಲ್ಲೇ ಎತ್ತರವಾದ ಶಿಖರ ___
1) 
ಕೆ2
2) 
ನಂದಾದೇವಿ
3) 
ಅರ್ಮಕೊಂಡ
4) 
ನೀಲಗಿರಿ

ಉತ್ತರ : ಅರ್ಮಕೊಂಡ

14) ಅಬು ಪರ್ವತದ ಅತಿ ಎತ್ತರವಾದ ಶಿಖರ ___
1) 
ಗುರುಶಿಖರ
2) 
ಸಹ್ಯಾದ್ರಿ
3) 
ಪಳನಿ
4) 
ಕಾರ್ಡಮಮ್

ಉತ್ತರ : ಗುರುಶಿಖರ (1772 ಮೀ)

15) ಗಾಡ್ವಿನ್ ಆಸ್ಟಿನ್ ಅಥವಾ ಕೆ2 ____ ಸರಣಿ ಎಲ್ಲಿದೆ.
1) 
ಸಿವಾಲಿಕ್
2) 
ನಂದಾದೇವಿ
3) 
ಕಾರಾಕೊರಂ
4) 
ಧವಳಗಿರಿ

ಉತ್ತರ : ಕಾರಾಕೊರಂ

16) ಭೂವಿಜ್ಞಾನಿಗಳು ಅಭಿಪ್ರಾಯ ಪಟ್ಟಿರುವ ಅಂತೆ ಗೊಂಡ್ವಾನ ಭೂರಾಶಿಯ ಒಂದು ಭಾಗ ____ ದಿಂದ ರಚಿತವಾಗಿದೆ.
1) 
ಆಧುನಿಕ ಶಿಲೆಗಳಿಂದ
2) 
ಪುರಾತನ ಶಿಲೆಗಳಿಂದ
3) 
ಮಧ್ಯಕಾಲದ ಶಿಲೆಗಳಿಂದ
4) 
ಸಮಕಾಲಿನ ಶಿಲೆಗಳಿಂದ

ಉತ್ತರ : ಪುರಾತನ ಶಿಲೆಗಳಿಂದ ರಚಿತವಾಗಿದೆ.

17) ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ___
1) 
ಮಹಾ ಬೆಟ್ಟಗಳು
2) 
ಮಧ್ಯ ಬೆಟ್ಟಗಳು
3) 
ಶಿವಾಲಿಕ್ ಬೆಟ್ಟಗಳು
4) 
ಹಿಮ ಆವೃತ ಬೆಟ್ಟಗಳು

ಉತ್ತರ : ಶಿವಾಲಿಕ್ ಬೆಟ್ಟಗಳು

18) ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾದ ಶ್ರೇಣಿ ____
1) 
ದಖ್ಖನ ಪ್ರಸ್ಥಭೂಮಿ
2) 
ಗೊಂಡವಾನ ಪ್ರಸ್ತಭೂಮಿ
3) 
ಹಿಮಾಲಯ ಶ್ರೇಣಿ
4) 
ಮೇಲಿನ ಎಲ್ಲವೂ

ಉತ್ತರ : ಹಿಮಾಲಯ ಶ್ರೇಣಿ

ಇವುಗಳು ಎಲ್ಲವುಗಳು ಈ ಅಧ್ಯಾಯಕ್ಕೆ ಸಂಬಂಧಿಸಿದ SSLC Social Science MCQ 6 | Bharatada Melamai Lakshanagalu | Class 10 Geography MCQ ಗಳು ಆಗಿವೆ. ನಿಮ್ಮ ಅಮುಲ್ಯವಾದ ಸಮಯವನ್ನು ಕೊಟ್ಟು ಅಧ್ಯಯನ ಮಾಡಿರುವುದಕ್ಕೆ ಧನ್ಯವಾದಗಳು ಆಗೂ ಇತರ ಪ್ರಶ್ನೋತ್ತರಗಳನ್ನು ಸಹ ಅಧ್ಯಯನ ಮಾಡಿ.

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ







Social Science English Medium Quiz 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon