SSLC Exam 2021 | Exam Type | Blue Print | Question Paper |

SSLC ವಾರ್ಷಿಕ ಪರೀಕ್ಷೆ 2021

2021ರ ವಾರ್ಷಿಕ ಪರೀಕ್ಷೆಯ ವಿಧಾನದಲ್ಲಿ ಬದಲಾವಣೆಯಾಗಿರುವುದು ಇದರ ವಿವರಗಳು ಈ ರೀತಿಯಾಗಿವೆ. (ಪರೀಕ್ಷಾ ಮಂಡಳಿಯಿಂದ ಸಂಪೂರ್ಣ ವಿವರಗಳು ಪ್ರಕಟವಾಗುವವರೆಗೂ ಇವುಗಳನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳುವುದು)
ಈ ವರ್ಷ SSLC ಪರೀಕ್ಷೆ (MCQ) ಬಹು ಆಯ್ಕೆ ಪ್ರಶ್ನೆಗಳಿರುತ್ತವೆ.

1. ಕನ್ನಡ ಇಂಗ್ಲಿಷ್ ಮತ್ತು ತೃತೀಯ ಭಾಷೆ ಒಂದು ಪ್ರಶ್ನೆ ಪತ್ರಿಕೆ ಇರುವುದು

ಮೊದಲನೆ ದಿನದ ಪತ್ರಿಕೆ - ಪತ್ರಿಕೆ-1
ಕನ್ನಡ     40 marks 
ಇಂಗ್ಲೀಷ  40 marks
ಹಿಂದಿ      40 marks
ಒಟ್ಟು      120 ಅಂಕಗಳು
ಸಮಯ : 3 ಗಂಟೆಗಳು

2. ಗಣಿತ, ವಿಜ್ಞಾನ ಮತ್ತು ಸಮಾಜ ಒಂದು ಪತ್ರಿಕೆ ಇರುತ್ತದೆ. 

ಎರಡನೇಯ ದಿನದ ಪತ್ರಿಕೆ - ಪತ್ರಿಕೆ -2
ಗಣಿತ   40 marks
ವಿಜ್ಞಾನ 40 marks
ಸಮಾಜ ವಿಜ್ಞಾನ 40 marks
ಒಟ್ಟು   120 ಅಂಕಗಳು
ಸಮಯ : 3 ಗಂಟೆಗಳು

ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಅಂಕಗಳ ಹಂಚಿಕೆ 
(ಸೂಚನೆ: ಅಂದಾಜು ಇದಾಗಿದ್ದು, ಪರೀಕ್ಷಾ ಸಿದ್ದತೆಗೆ ಬಳಸಿಕೊಳ್ಳುವುದು. ಮಂಡಳಿಯ ಪ್ರಕಟಣೆ ಅಂತಿಮವಾಗಿರುತ್ತದೆ.)
ನೀಲ ನಕಾಶೆ (Blue Print)
ವಿಷಯ : ಸಮಾಜ ವಿಜ್ಞಾನ
ಗರಿಷ್ಠ ಅಂಕಗಳು : 40
ವಿಭಾಗವಾರು ಅಂಕಗಳ ಹಂಚಿಕೆ
SSLC Exam 2021 | Exam Type | Blue Print | Question Paper |

Question Paper ಪ್ರಶ್ನೆ ಪತ್ರಿಕೆ-1
ಇಲ್ಲಿ 40 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಯ ಸಿದ್ದತೆಗಾಗಿ ತಯಾರಿಸಲಾಗಿದೆ. ಇಲ್ಲಿ ಒಟ್ಟು 40 ಅಂಕಗಳು (Point) ಗಳನ್ನು ನಿಗಧಿಪಡಿಸಿ ತಯಾರಿಸಲಾಗಿದೆ. ಈ ಪ್ರಶ್ನೆಗಳನ್ನು ಒಂದು ಗಂಟೆಯ ಸಮಯವಕಾಶವನ್ನು ನಿಗಧಿಪಡಿಸಿಕೊಂಡು ಎಲ್ಲಾ ಪ್ರಶ್ನೆಗಳಿಗೂ ಸಹ ಉತ್ತರಿಸಿ ನಿಮ್ಮ ಸರಿಯಾದ ಉತ್ತರಗಳನ್ನು ಪರೀಕ್ಷಿಸಿಕೊಂಡು ಮತ್ತೆ ಪುನ: ಈ ರೀತಿಯಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಬಹುದು.

ಸೂಚನೆಗಳು :

ಈ ರಸ ಪ್ರಶ್ನೆಯಲ್ಲಿ ಒಟ್ಟು 40 ಪ್ರಶ್ನೆಗಳು ಇರುತ್ತವೆ.

ಒಂದು ಸರಿಯಾದ ಉತ್ತರಕ್ಕೆ ಒಂದು ಅಂಕ (Point) ಗಳನ್ನು ನಿಗಧಿ ಪಡಿಸಲಾಗಿದೆ.

ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ ಮುಂಚಿತವಾಗಿ ನಿಮ್ಮ ಹೆಸರನ್ನು, ಶಾಲೆಯ ಹೆಸರನ್ನು ಮತ್ತಿತರ ಮಾಹಿತಿಯನ್ನು ನಮೂದಿಸಿ ಉತ್ತರಿಸುವುದಕ್ಕೆ ಪ್ರಾರಂಭಿಸಿ.
ಒಂದು ಗಂಟೆಯ ಸಮಯವನ್ನು ಮಾಡಿಕೊಂಡು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ.

ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿಯಾದ ನಂತರ Submit ಮಾಡಿ ನಿಮ್ಮ ಸ್ಕೋರ್ ಅನ್ನು ಪರೀಕ್ಷಿಸಿಕೊಳ್ಳಿ.

ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿಯಾದ ನಂತರ ನಿಮ್ಮ ಸ್ಕೋರ್ ಅನ್ನು ಪರೀಕ್ಷಿಸಿ.

ಮತ್ತು ನಿಮ್ಮ ಸ್ಕೋರ್ ಎಷ್ಟು ಆಗಿದೆ ಎನ್ನುವುದನ್ನು ಕಮೆಂಟ್ ಮಾಡಿ.


Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon