SSLC Social Science MCQ 7 Geography

SSLC Social Science MCQ 7

Geography

ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ಭಾರತದಲ್ಲಿ ____ ವಿಧದ ವಾಯು ಗುಣವಿದೆ.

1) ಶೀತವಲಯದ ಮಾನ್ಸುನ್

2) ಸಮಶೀತೋಷ್ಣವಲಯದ ಮಾನ್ಸೂನ್

3) ಉಷ್ಣವಲಯದ ಮಾನ್ಸುನ್

4) ಉಪಉಷ್ಣವಲಯದ ಮಾನ್ಸುನ್

ಉತ್ತರ : ಉಷ್ಣ ವಲಯದ ಮಾನ್ಸುನ್

2) ಭಾರತದ __  ಸ್ಥಳದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ

1) ಚಿರಾಪುಂಜಿ

2) ಆಗುಂಬೆ

3) ಮಾಸಿನ್ ರಾಮ್

4) ಡ್ರಾಸ್

ಉತ್ತರ : ಮಾಸಿನ್ ರಾಮ್

3) ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶವು ____ ನಲ್ಲಿ ದಾಖಲಾಗುತ್ತದೆ.

1) ಊಟಿ

2) ಗಂಗಾನಗರ

3) ಡ್ರಾಸ್

4) ಕಾರ್ಗಿಲ್

ಉತ್ತರ : ಡ್ರಾಸ್

4) ಭಾರತದ ___ ತಿಂಗಳು ಅತ್ಯಂತ ಶೀತ ವಾದದ್ದು

1) ಡಿಸೆಂಬರ್

2) ನವೆಂಬರ್

3) ಜನೆವರಿ

4) ಫೆಬ್ರವರಿ

ಉತ್ತರ : ಜನೆವರಿ (ಚಳಿಗಾಲ)

5) ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಪ್ರದೇಶ ___ ಆಗಿದೆ.

1) ಗಂಗಾನಗರ

2) ಡ್ರಾಸ್

3) ಜೈಪುರ್

4) ಅಜ್ಮಿರ್

ಉತ್ತರ: ರಾಜ್ಯಸ್ಥಾನದ ಗಂಗಾನಗರ್ (49.4⁰ ಸೆ.)

6) ಅತಿ ಹೆಚ್ಚು ಮಳೆ ಬೀಳುವ ಋತು __ ಆಗಿದೆ.

1) ಮಳೆಗಾಲ

2) ಹಿಂಗಾರು ಮಳೆಗಾಲ

3) ಚಳಿಗಾಲ

4) ಬೇಸಿಗೆ ಕಾಲ

ಉತ್ತರ : ಮಳೆಗಾಲ (ಜೂನ್  - ಸೆಪ್ಟೆಂಬರ್)

7) ಭಾರತದ ಅತಿ ಕಡಿಮೆ ಮಳೆ ಪಡೆಯುವ ಅವಧಿ___

 1) ಮಳೆಗಾಲ

2) ಹಿಂಗಾರು ಮಳೆಗಾಲ

3) ಚಳಿಗಾಲ

4) ಬೇಸಿಗೆ ಕಾಲ

ಉತ್ತರ : ಚಳಿಗಾಲ (ಡಿಸೆಂಬರ್ಫೆಬ್ರುವರಿ)

8) ಭಾರತದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ __

1) ಬಿಜಾಪುರ

2) ರೂಯ್ಲಿ

3) ಜೈರಾಬಾದ್

4) ಜಬಲ್ ಪುರ್

ಉತ್ತರ : ರಾಜಸ್ಥಾನದ ಜೈಸಲ್ಮೇರ್ "ರೂಯ್ಲಿ

9) ಬೇಸಿಗೆಯಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳು ಅತಿ ಉಷ್ಣತೆಯನ್ನು ಹೊಂದಿರುತ್ತದೆ ಕಾರಣ ___

1) ಉತ್ತರಾರ್ಧ ಗೋಳದ ಮೇಲೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತವೆ.

2) ದಕ್ಷಣಾರ್ಧ ಗೋಳದ ಮೇಲೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ.

3) ದಕ್ಷಣಾರ್ಧ ಗೋಳದ ಮೇಲೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತವೆ.

4) ಉತ್ತರಾರ್ಧ ಗೋಳದ ಮೇಲೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ.

ಉತ್ತರ : ಉತ್ತರಾರ್ಧ ಗೋಳದ ಮೇಲೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ.

10) ಮಾನ್ಸೂನ್ ಎಂಬ ಪದವು ಅರೇಬಿಕ್ ಭಾಷೆಯ ___ ಎಂಬ ಪದದಿಂದ ರೂಢಿಗೆ ಬಂದಿದೆ.

1) ಮಾಸಿಯಾ

2) ಮಯಿನಾ

3) ಮೌಸಿಮ್

4) ಸೈಕ್ಲೋನ್

ಉತ್ತರ : 'ಮೌಸಿಮ್

11) ಭಾರತದಲ್ಲಿ ನೈರುತ್ಯ ಮಾನ್ಸೂನ್ ಎಂದರೆ ___ ಎಂದರ್ಥ.

1) ಮುಂಗಾರು ಮಳೆಗಾಲ

2) ಹಿಂಗಾರು ಮಳೆಗಾಲ

3) ಚಳಿಗಾಲ

4) ಬೇಸಿಗೆ ಕಾಲ

ಉತ್ತರ : ಮುಂಗಾರು ಮಳೆಗಾಲ

12) ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಆಗುವ ಮಳೆಯನ್ನು ಪಶ್ಚಿಮಬಂಗಾಳದಲ್ಲಿ ____ ಎಂದು ಕರೆಯುತ್ತಾರೆ.

1) ಮಾವಿನ ಹೂಯ್ಲು

2) ಕಾಫಿ ಹೂ ಮಳೆ

3) ಕಾಲಬೈಸಾಕಿ

4) ಆಂಡಿಸ್

ಉತ್ತರ : ಕಾಲಬೈಸಾಕಿ

13) ಮಾವಿನ ಹೊಯ್ಲು ಬೀಳುವ ಪ್ರದೇಶ ____

1) ಕರ್ನಾಟಕ

2) ಕೇರಳ

3) ಪಶ್ಚಿಮ ಬಂಗಾಳ

4) ತಮಿಳುನಾಡು

ಉತ್ತರ : ಕೇರಳ

14) ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಅಂಶ ___

1) ಸಮುದ್ರಗಳು

2) ನದಿಗಳು

3) ಹಿಮಾಲಯ ಪರ್ವತ

4) ಮಾನ್ಸೂನ್ ಮಾರುತಗಳು

ಉತ್ತರ : ಮಾನ್ಸೂನ್ ಮಾರುತಗಳು

15) ಡಿಸೆಂಬರ್ ನಿಂದ ಫೆಬ್ರವರಿವರೆಗೆ ಭಾರತದಲ್ಲಿ ಚಳಿಗಾಲ ವಿದ್ದರೆ, ಬೇಸಿಗೆಕಾಲ ಇರುವುದು ____

1) ಮಾರ್ಚ್ ನಿಂದ ಜೂನ್

2) ಮಾರ್ಚ್ ನಿಂದ ಜುಲೈ

3) ಮಾರ್ಚ್ ನಿಂದ ಮೇ ವರೆಗೆ

4) ನವೆಂಬರ್ ಮತ್ತು ಡಿಸೆಂಬರ್

ಉತ್ತರ : ಮಾರ್ಚ್ ನಿಂದ ಮೇ ವರೆಗೆ

16) ಉತ್ತರಪ್ರದೇಶದಲ್ಲಿ ಬೇಸಿಗೆಕಾಲದಲ್ಲಿ ಬೀಳುವ ಮಳೆಯನ್ನು ____ ಎನ್ನುತ್ತಾರೆ.

1) ಉತ್ತರ ಬೈಸಾಕಿ

2) ಮಾವಿನ ಹೂಯ್ಲು

3) ಕಾಲಬೈಸಾಕಿ

4) ಆಂಧಿಸ್

ಉತ್ತರ : ಆಂಧಿಸ್

17) ಭಾರತ ನೈರುತ್ಯ ಮಾನ್ಸೂನ್ ಮಾರುತ ದಿಂದ ___  ರಷ್ಟು ಮಳೆ ಪಡೆಯುತ್ತದೆ.

1) ಶೇ 10

2) ಶೇ 40

3) ಶೇ 75

4) ಶೇ 80

ಉತ್ತರ : ಶೇ. 75

18) ಭಾರತವು __ ಕಾಲದಲ್ಲಿ ಶೇಕಡ 13 ರಷ್ಟು ಮಳೆಯನ್ನು ಪಡೆಯುತ್ತದೆ.

1) ಮಾನ್ಸೂನ್ ಮಾರುತಗಳ ಆಗಮನ ಕಾಲ

2) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ

3) ಮಾನ್ಸೂನ್ ಮಾರುತಗಳ ಮಧ್ಯದ ಕಾಲ

4) ಮಾನ್ಸೂನ್ ಮಾರುತಗಳ ನಂತರದ ಕಾಲ

ಉತ್ತರ : ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ( ಹಿಂಗಾರು ಮಳೆಗಾಲ)

19) ಕರ್ನಾಟಕದಲ್ಲಿ ಬೇಸಿಗೆಯಲ್ಲಿ ಬೀಳುವ ಮಳೆ ಕಾಫಿ ಬೆಳಗ್ಗೆ ನೆರವಾಗುವುದರಿಂದ ಇದನ್ನು  ___ಎಂದು ಕರೆಯುತ್ತಾರೆ.

1) ಕಾಫಿಯ ಗೊಬ್ಬರ

2) ಮಾವಿನ ಹೂಯ್ಲು

3) ಕಾಫಿ ಹೂಮಳೆ

4) ಕಾಫಿ ವಿನಾಷಕ

ಉತ್ತರ : ಕಾಫಿಯ ಹೂಮಳೆ

20) ನಿರ್ಗಮನ ಮಾನ್ಸೂನ್ ಕಾಲವನ್ನು ಹೀಗೆ ಕರೆಯುತ್ತಾರೆ ___

 1) ಮುಂಗಾರು ಮಳೆಗಾಲ

2) ಹಿಂಗಾರು ಮಳೆಗಾಲ

3) ಮಧ್ಯದ ಮಳೆಗಾಲ

4) ಬೇಸಿಗೆ ಕಾಲ

ಉತ್ತರ : ಹಿಂಗಾರು ಮಳೆಗಾಲ

21) ಭಾರತದ ವಾಯುಗುಣವನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಅಂಶ ___ ಆಗಿದೆ

 1) ಸಮುದ್ರದ ಭಾಗ

2) ಹಿಮಾಲಯ ಪರ್ವತ

3) ಮರುಭೂಮಿ ಪ್ರದೇಶ

4) ಮಾನ್ಸೂನ್ ಮಾರುತಗಳು

ಉತ್ತರ : ಮಾನ್ಸೂನ್ ಮಾರುತಗಳು

22) ಭಾರತದಲ್ಲಿರುವ ಮಾರ್ಚ್ ನಿಂದ ಮೇ ವರೆಗೆ ___ ಋತು ಕಂಡುಬರುತ್ತದೆ.

1) ಮಳೆಗಾಲ

2) ಹಿಂಗಾರು ಮಳೆಗಾಲ

3) ಚಳಿಗಾಲ

4) ಬೇಸಿಗೆ ಕಾಲ

ಉತ್ತರ: ಬೇಸಿಗೆಕಾಲ

 

Comments

Post a Comment

If any doubt Comment me

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Middle Adds

amezon