Bank Transactions | 10th Business Studies | Bank Accounts | MCQ 9

10th Social Science MCQ 9

Bank Transactions | 10th Business Studies | Bank Accounts | MCQ 9

10ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ 6 ವಿಭಾಗಗಳು ಬರುತ್ತವೆ. ಇತಿಹಾಸ, ಭೂಗೋಳ ವಿಜ್ಞಾನ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಾಯನ. ಇದರಲ್ಲಿ Bank Transactions | 10th Business Studies | Bank Accounts | MCQ 9 ನೇ ಭಾಗದ ಪ್ರಶ್ನರೋತ್ತರಳು ಇವು ಆಗಿವೆ.

1) ಬ್ಯಾಂಕ್ ಎಂಬ ಪದವು ಫ್ರೆಂಚಿನ __ ಶಬ್ದದಿಂದ ಬಂದಿದೆ.

1) ಟೇಬಲ್

2) ಚೇರ್

3) ಬ್ಯಾಂಕ್

4) ಬ್ಯಾಗ್

ಉತ್ತರ : ಬ್ಯಾಂಕ್ (Banque)

2) ಬ್ಯಾಂಕುಗಳ ಬ್ಯಾಂಕ್ ____ ಆಗಿದೆ.

1) SBI

2) UTI

3) HDFC

4) RBI

ಉತ್ತರ : RBI ರಿಜರ್ವ್ ಬ್ಯಾಂಕ್

3) ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ __

1) Axis

2) SBI

3) HDFC

4) RBI

ಉತ್ತರ : SBI

4) ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ___ ಇಲಾಖೆ ನೀಡುತ್ತದೆ.

1) ಶಿಕ್ಷಣ

2) ಕಂದಾಯ

3) ಅಂಚೆ

4) ಆರೋಗ್ಯ

ಉತ್ತರ : ಅಂಚೆ

5) ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ ____

1) ಉಳಿತಾಯ ಖಾತೆ

2) ಆವರ್ತ ಠೇವಣಿ ಖಾತೆ

3) ನಿಶ್ಚಿತ ಠೇವಣಿ ಖಾತೆ

4) ಚಾಲ್ತಿ ಖಾತೆ

ಉತ್ತರ : ಚಾಲ್ತಿ ಖಾತೆ

6) ಠೇವಣಿ ಯನ್ನು ನಿಗದಿತ ಅವಧಿಗೆ ___ ಖಾತೆಯಲ್ಲಿ ಇಡಬಹುದು.

1) ಉಳಿತಾಯ ಖಾತೆ

2) ಆವರ್ತ ಠೇವಣಿ ಖಾತೆ

3) ನಿಶ್ಚಿತ ಠೇವಣಿ ಖಾತೆ

4) ಚಾಲ್ತಿ ಖಾತೆ

ಉತ್ತರ : ನಿಶ್ಚಿತ ಠೇವಣಿ ಖಾತೆ

7) ಈಗ ನಮ್ಮಲ್ಲಿ __ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ___ ಖಾಸಗಿ ಬ್ಯಾಂಕುಗಳು ಇವೆ.

1) 20 ಮತ್ತು 20

2) 21 ಮತ್ತು 10

3) 10 ಮತ್ತು 21

4) 21 ಮತ್ತು 21

ಉತ್ತರ : 21 & 21

8) ಹಣ ಪಡೆಯಲು ಇತ್ತೀಚಿಗೆ ATM (Atomatic Teller Machine) ___ ಮತ್ತು ___ ಕಾರ್ಡುಗಳು ರೂಢಿಯಲ್ಲಿ ಬಂದಿವೆ.

1) Visa Card & Master

2) Mestro & Master

3) Debit Card & Credit Card

4) Visa and Debit Card

ಉತ್ತರ : Debit Card & Credit Card

9) ಬ್ಯಾಂಕಿನಲ್ಲಿಯ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳನ್ನು __ ಎನ್ನುತ್ತೇವೆ.

1) ಪೇಡ್ ಸೇವೆಗಳು

2) ಉಚಿತ ಸೇವೆಗೆಳು

3) ಸಾಧಾರಣ ಸೇವೆಗಳು

4) ಬ್ಯಾಂಕಿಂಗ್ ಸೇವೆಗಳು

ಉತ್ತರ : ಬ್ಯಾಂಕಿಂಗ್ ಸೇವೆಗಳು

10) ಬ್ಯಾಂಕುಗಳು ಸುಮಾರು __ ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದವು.

1) 500

2) 300

3) 200

4) 100

ಉತ್ತರ : 200

11) ದೇಶದ ಕೇಂದ್ರ ಬ್ಯಾಂಕ್ ___

1) SBI

2) RBI

3) Canara

4) Cyndicate

ಉತ್ತರ : RBI

12) ಹಣ ಪಾವತಿಗೆ ಒಂದು ನಮೂನೆ ಇದ್ದು ಇದನ್ನು ____ ಎಂದು ಕರೆಯುತ್ತಾರೆ.

1) ಪಾವತಿ

2) ಡಿ.ಡಿ.

3) ಶೇರ್

4) ಚೆಕ್ಕು

ಉತ್ತರ : ಚೆಕ್ಕು

13) ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಲು __ ಹಂತಗಳಿವೆ.

1) 5

2) 6

3) 7

4) 8

ಉತ್ತರ : 7

14) ಬ್ಯಾಂಕು ಯಾವಾಗಲೂ ತನ್ನ ಹೆಸರಿನಲ್ಲಿ __ ಎಂಬ ಪದವನ್ನು ಸೇರಿಸಬೇಕು.

1) Money

2) ಬ್ಯಾಂಕು

3) ರಾಷ್ಟ್ರೀಯ

4) ಉಳಿತಾಯ

ಉತ್ತರ : ಬ್ಯಾಂಕು

15) ಇಬ್ಬರೂ ಮತ್ತು ಹೆಚ್ಚಿನ ಜನರು ಒಂದೇ ಬ್ಯಾಂಕ್ ಖಾತೆ ತೆರೆದು ವ್ಯವಹರಿಸುವುದನ್ನು ___ ಎನ್ನುತ್ತಾರೆ.

1) ಉಳಿತಾಯ ಖಾತೆ

2) ಆವರ್ತ ಠೇವಣಿ ಖಾತೆ

3) ಏಕ್ ಖಾತೆ

4) ಜಂಟಿ ಖಾತೆ

ಉತ್ತರ : ಜಂಟಿ ಖಾತೆ (Joint Account)

16) ವೇತನ ಪಡೆಯುವವರು ಅಥವಾ ನಿಗದಿತ ಆದಾಯ ಹೊಂದಿರುವವರು ಇವರಿಗೆ ___ ಖಾತೆ ಸೂಕ್ತವಾಗಿರುತ್ತದೆ.

1) ಉಳಿತಾಯ ಖಾತೆ

2) ಆವರ್ತ ಠೇವಣಿ ಖಾತೆ

3) ನಿಶ್ಚಿತ ಠೇವಣಿ ಖಾತೆ

4) ಚಾಲ್ತಿ ಖಾತೆ

ಉತ್ತರ : ಉಳಿತಾಯ ಖಾತೆ

17) ಖಾತೆಗೆ ಬ್ಯಾಂಕ್ ಯಾವುದೇ ಬಡ್ಡಿಯನ್ನು ಕೊಡುವುದಿಲ್ಲ, ಬದಲಾಗಿ ಖಾತೆದಾರ ನಿಂದಲೇ ಸೇವಾ ಶುಲ್ಕವನ್ನು ಪಡೆಯುತ್ತದೆ. ____

1) ಬಡ್ಡಿ ರಹಿತ ಖಾತೆ

2) ಜೀರೋ ಖಾತೆ

3) ನಿಶ್ಚಿತ ಠೇವಣಿ ಖಾತೆ

4) ಚಾಲ್ತಿ ಖಾತೆ

ಉತ್ತರ : ಚಾಲ್ತಿ ಖಾತೆ

18) ವ್ಯಾಪಾರಿಗಳಿಗೆ ಸೂಕ್ತವಾದ ಬ್ಯಾಂಕ್ ಖಾತೆ ಇದಾಗಿದೆ. __

1) ವ್ಯಾಪಾರಿ ಖಾತೆ

2) ಉದ್ಯೋಗಿ ಖಾತೆ

3) ನಿಶ್ಚಿತ ಠೇವಣಿ ಖಾತೆ

4) ಚಾಲ್ತಿ ಖಾತೆ

ಉತ್ತರ : ಚಾಲ್ತಿ ಖಾತೆ

ಇವು ಎಲ್ಲವುಗಳು ಸಮಾಜ ವಿಜ್ಞಾನ ವಿಭಾದಲ್ಲಿಯ Bank Transactions | 10th Business Studies | Bank Accounts | MCQ 9  ಪ್ರಶ್ನೋತ್ತರಗಳಾಗಿವೆ.

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ









Social Science English Medium Quiz  

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon