10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ- 1 ಸ್ವಾಮಿ ವಿವೇಕಾನಂದರ ಚಿಂತನೆಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Vivekanandara Chintanegalu |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ- 1 ಸ್ವಾಮಿ ವಿವೇಕಾನಂದರ ಚಿಂತನೆಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Vivekanandara Chintanegalu |
ಠ್ಯಪೂರಕ ಧ್ಯಯನ- 1 ಸ್ವಾಮಿ ವಿವೇಕಾನಂದರ ಚಿಂತನೆಗಳು

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ : 

1) ವಿವೇಕಾನಂದರೆಂದರೆ ಯಾವುದರ ರೂಪಕವಾಗಿದೆ ?

ಉತ್ತರ :  ಸಾಮಾಜಿಕ ಸಂಕಟ, ಸಿಟ್ಟು, ಸ್ಪೋಟ, ಸ್ಪಷ್ಟತೆ

2) ವಿವೇಕಾನಂದರು ಯಾವುದಕ್ಕೆ ಮೊದಲನೇ ಆದ್ಯತೆ ನೀಡಬೇಕೆಂದಿದ್ದಾರೆ ?

ಉತ್ತರ :  ದೈಹಿಕ ಹಸಿವು ಇಂಗಿಸಲು.

3) ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ ?

ಉತ್ತರ :  ಜಾತಿ ಮತ್ತು ವರ್ಗ ವ್ಯವಸ್ಥೆ

4) ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು ?

ಉತ್ತರ :  ಚಿಕಾಗೋ ನಗರದಲ್ಲಿ

5) ವಿವೇಕಾನಂದರನ್ನು ‘ಮಾನವತಾ ಮಿತ್ರ’ ಎಂದು ಕರೆದವರಾರು ?

ಉತ್ತರ :  ಕುವೆಂಪು

6) ಜಾತಿ ವ್ಯವಸ್ಥೆಗೆ ತುತ್ತಾಗಿರುವವರು ಯಾರು ?

ಉತ್ತರ :  ಶೂದ್ರರು, ಅಸ್ಪೃಶ್ಯರು

7) ಕುವೆಂಪುರವರು ವಿವೇಕಾನಂದರನ್ನು ಏನೆಂದು ಕರೆದರು ?

ಉತ್ತರ :  ಮಾನವತಾ ಮಿತ್ರ.

8) ವಿವೇಕಾನಂದರು ಯಾವುದರ ಮೂಲಭೂತವಾದಿ ಆಗಿರಲಿಲ್ಲ ?

ಉತ್ತರ :  ಧಾರ್ಮಿಕ ಮೂಲಭೂತವಾದಿ ಆಗಿರಲಿಲ್ಲ.

9) ವಿವೇಕಾನಂದರು ಶೂದ್ರವರ್ಗದವರು ಯಾವುದನ್ನು ಬಿಟ್ಟು ಹೊರಬರಬೇಕೆಂದು ಕರೆಕೊಟ್ಟರು ?

ಉತ್ತರ :  ಊಳಿಗ ಸ್ವಭಾವ.

10) ವಿವೇಕಾನಂದರ ಪ್ರಕಾರ ಸಮಾಜ ಕ್ರಾಂತಿಯ ಅರುಣೋದಯ ಯಾವುದು ?

ಉತ್ತರ :  ಸಮತಾವಾದ, ಅರಾಜಕವಾದ, ಶೂನ್ಯವಾದ.

11) ವಿವೇಕಾನಂದರು ಯಾವ ವಿಸ್ತರಣೆಗಳ ಪರವಾಗಿರಲಿಲ್ಲ ?

ಉತ್ತರ :  ಏಕ ಸಂಸ್ಕೃತಿ ಮತ್ತು ಏಕ ಧರ್ಮ ಪರವಾಗಿರಲಿಲ್ಲ.

12) ಚಿಕಾಗೊದ ಸರ್ವಧರ್ಮ ಸಮ್ಮೇಳನ ಎಂದು ನಡೆಯಿತು ?

ಉತ್ತರ :  11-09-1893

13) ವಿವೇಕಾನಂದರು ಯಾವುದರ ವಿರೋಧಿಯಾಗಿದ್ದರು ?

ಉತ್ತರ :  ಕೋಮುವಾದದ ವಿರೋಧಿಯಾಗಿದ್ದರು.

14) ಕೋಮುವಾದವು ಏನನ್ನು ಬಿತ್ತಿ ಬೆಳೆಸುತ್ತದೆ ?

ಉತ್ತರ :  ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಠವೆಂದು, ಪರಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ.

15) ಅಹಮಸ್ಮಿ ಎಂಬ ಮಹಾ ವಾರಿಧಿಯ ತರಂಗಗಳು ಯಾರು ?

ಉತ್ತರ :  ಕ್ರೈಸ್ತ, ಬುದ್ಧ, ಕೃಷ್ಣ, ರಾಮ.

16) ವಿವೇಕಾನಂದರ ಧರ್ಮದ ಮೊದಲ ತತ್ವ ಯಾವುದು ?

ಉತ್ತರ :  ದೀನ ದಲಿತರ ಉದ್ಧಾರ.

17) ವಿವೇಕಾನಂದರು ಇಂದಿಗೂ ಸತ್ಯ ಹೇಗೆ ?

ಉತ್ತರ :  ದೀನ ದಲಿತರ ಉದ್ಧಾರವೇ ವಿವೇಕಾನಂದರ ಧರ್ಮದ ಮೊದಲ ತತ್ವ ; ಅದೇ ಅವರ ವೈಚಾರಿಕ ಸತ್ವವಾಗಿದ್ದರಿಂದ.

*****

Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ- 1 ಸ್ವಾಮಿ ವಿವೇಕಾನಂದರ ಚಿಂತನೆಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Vivekanandara Chintanegalu |


KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium







Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon