10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ -3 ಭಗತಸಿಂಗ್ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagata Singh |

karntakaeducations

10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ -3  ಭಗತಸಿಂಗ್ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagata Singh |
ಠ್ಯಪೂರಕ ಧ್ಯಯನ -3  ಭಗತಸಿಂಗ್

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ : 

1) ಜಲಿಯನ್ ವಾಲಾಬಾಗ ಹತ್ಯಾಕಾಂಡ ಎಂದು ನಡೆಯಿತು ?

ಉತ್ತರ :  13 ಎಪ್ರೀಲ 1919

2) ಭಗತಸಿಂಗ ಸಹೋದರರಿಗೆ ಮಣ್ಣು ಯಾವುದರ ಪ್ರತೀಕವೆಂದು ತೋರಿಸುತ್ತಾನೆ ?

ಉತ್ತರ :  ತ್ಯಾಗದ ಪ್ರತೀಕ

3) ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ?

ಉತ್ತರ :  13 ಎಪ್ರೀಲ 1919 ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು 2000 ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ.

4) ಭಗತಸಿಂಗನ ಸಹಚರರು ಯಾರು ?

ಉತ್ತರ :  ಸುಖದೇವ, ರಾಜಗುರು, ಭಟುಕೇಶ್ವರ ದತ್ತ.

5) ಭಗತಸಿಂಗ ಹುತಾತ್ಮನಾದದ್ದು ಯಾವಾಗ ?

ಉತ್ತರ :  23 ಮಾರ್ಚ 1931 (23 ನೇ ವಯಸ್ಸಿನಲ್ಲಿ)



*****
Karnataka Educations | 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ -3  ಭಗತಸಿಂಗ್ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagata Singh |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon