ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚಳದ ಆದೇಶಗಳು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚಳದ ಆದೇಶಗಳು DA Order

ದಿನಾಂಕ 01-01-1987 ರಿಂದ ಇಲ್ಲಿಯವರೆಗೆ | DA Increased List | Dearness Allowance Order

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಬೆಲೆ ಸೂಚ್ಯಂಕದಲ್ಲಿ ಆಗುವ ಹೆಚ್ಚಳದ ಜೋತೆಗೆ ವೇತನವನ್ನು ಸರಿದೊಗಿಸುವುದಕ್ಕಾಗಿ ವರ್ಷದಲ್ಲಿ ಎರಡು ಬಾರಿ ತುಟ್ಟಿ ಭತ್ಯೆಗಳನ್ನು (Dearness Allowance) ಹೆಚ್ಚಿಸಲಾಗುತ್ತದೆ. ಮೊದಲನೇ ಬಾರಿ ಸಾಮಾನ್ಯವಾಗಿ ಜನೆವರಿ 1 ರಿಂದ ಅನ್ವಯವಾಗುವಂತೆ ಹೆಚ್ಚಿಸಲಾಗುತ್ತದೆ. ಇದು ಮಾರ್ಚ್ ಅಥವಾ ಏಪ್ರೀಲ್ ತಿಂಗಳಲ್ಲಿ ಆದೇಶ ಹೊರಡಿಸಲಾಗುತ್ತದೆ. ಅದೇ ರೀತಿ ಜುಲೈ 1 ದಿನಾಂಕ ದಿಂದ ಅನ್ವಯವಾಗುವಂತೆ ಎರಡನೇ ಬಾರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಸಾಮಾನ್ಯವಾಗಿ ಈ ಆದೇಶವನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆದೇಶವನ್ನು ಹೊರಡಿಸಲಾಗುತ್ತದೆ. 


ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು (DA) ಪರಿಷ್ಕರಣೆಗೊಳಿಸಿ ಆದೇಶಿಸಿದ ನಂತರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಸಹ ತುಟ್ಟಿ ಭತ್ಯೆಯನ್ನು ಪರಿಷ್ಕರಣೆಗೋಳಿಸಿ ಆದೇಶಿಸುವನ್ನು ಹೊರಡಿಸುವುದು. ವಾಡಿಕೆ ಇರುವುದು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01-01-1987 ರಿಂದ ಇಲ್ಲಿಯವರೆಗೆ ತುಟ್ಟಿ ಭತ್ಯೆಯನ್ನು (Dearness Allowance) ಹೆಚ್ಚಿಸಿದ ಶೇಕಡಾ ಪ್ರಮಾಣ ಮತ್ತು ಯಾವ ದಿನಾಂಕ ದಿಂದ ಅನ್ವಯವಾಗುವಂತೆ ಹೆಚ್ಚಿಸಲಾಗಿದೆ ಎನ್ನುವ ಮಾಹಿತಿಯು ಈ ಕೆಳಗಿನಂತೆ ಇರುವುದು.

ಕ್ರಮ ಸಂಖ್ಯೆ
ಹೆಚ್ಚಳದ ದಿನಾಂಕ
ಶೇಕಡ ಹೆಚ್ಚಳ

1

01-01-1987

4%

2

01-07-1987

8%

3

01-01-1988

13%

4

01-07-1988

19%

5

01-01-1989

24%

6

01-07-1989

29%

7

01-01-1990

33%

8

01-07-1990

37%

9

01-01-1991

45%

10

01-07-1991

54%

11

01-01-1992

65%

12

01-07-1992

76%

13

01-01-1993

85%

14

01-07-1993

90%

15

01-01-1994

96%

16

01-07-1994

106%

17

01-01-1995

116%

18

01-07-1995

127%

19

01-01-1996

138%

20

01-07-1996

149%

21

01-01-1997

160%

22

01-07-1997

171%

23

01-01-1998

178%

24

01-07-1998

192%

25

01-04-1998

16%

26

01-07-1998

22%

27

01-01-1999

32%

28

01-07-1999

37%

29

01-01-2000

38%

30

01-07-2000

41%

31

01-01-2001

43%

32

01-07-2001

45%

33

01-01-2002

49%

34

01-07-2002

52%

35

01-01-2003

55%

36

01-07-2003

59%

37

01-01-2004

61%

38

01-07-2004

64%

39

01-01-2005

67%

40

01-07-2005

71%

41

01-01-2006

74%

42

01-07-2006

79%

43

01-04-2006

2.625%

44

01-07-2006

7%

45

01-01-2007

12.25%

46

01-07-2007

17.50%

47

01-01-2008

22.75%

48

01-07-2008

26.75%

49

01-01-2009

32.75%

50

01-07-2009

38%

51

01-01-2010

46%

52

01-07-2010

56.25%

53

01-01-2011

62.50%

54

01-07-2011

69.50%

55

01-01-2012

76.75%

56

01-07-2012

4%

57

01-01-2013

9%

58

01-07-2013-

15%

59

01-01-2014

21%

60

01-07-2014

25.25%

61

01-01-2015

28.75%

62

01-07-2015

32.50%

63

01-01-2016

36%

64

01-07-2016

40.25%

65

01-01-2017

43.25%

66

01-07-2017-

45.25%

67

01-01-2018

1.75%

68

01-07-2018

3.75%

69

01-01-2019

6.50%

70

01-07-2019

11.25%.

70

71 

72  

73 

74         

75

76

01-07-2021

01-07-2021

01-01-2022

01-07-2022

01-01-2023

01-07-2023

01-01-2024

21.50% 

24.50% 

27.25%

31.00%   

35.00% 

38.75%

42.50%


July 2023 35 to 38.75 Hike Govt Order For PDF Click here
Jan 2024 38.75 to 42.50 Hike Govt Order : Click here
Jan 2024 38.75 to 42.50 Calculation : Click here



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon