Today Karnataka Govt All Employees Get Salary SMS From HRMS | ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮಾಹಿತಿ ದೊರೆಯುತ್ತಿದೆ |

Today Karnataka Govt All Employees Get Salary SMS From HRMS | ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮಾಹಿತಿ ದೊರೆಯುತ್ತಿದೆ.
Karnataka all government employee getting salary SMS from HRMS



ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ/ ಶಿಕ್ಷಕರಿಗೆ ಈ ತಿಂಗಳಿನಿಂದ HRMS ವತಿಯಿಂದ ವೇತನದ ಮಾಹತಿ ಬರುತ್ತಿದ್ದು. ನಿಮಗೆ ಸಹ ಮಾಹಿತಿ ಬಂದಿದೆಯೇ ಪರೀಕ್ಷಿಸಿ.
ಒಂದು ವೇಳೆ ನಿಮಗೆ HRMS ವತಿಯಿಂದ SMS ಬರದೆ ಇದ್ದಲ್ಲಿ ಈ ರೀತಿಯಾಗಿ ಮಾಡಿ.
HRMS ನಲ್ಲಿ ನೌಕರರ ಮೊಬೈಲ್ ಸಂಖ್ಯೆಯನ್ನು ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಈ ರೀತಿಯಾಗಿ ಮಾಡಿ.
ಮೊದಲಿಗೆ HRMS ನಲ್ಲಿ ಲಾಗಿನ ಆಗಿ

ಇಲ್ಲಿ ನಿಮ್ಮ DDO user ID & Password ಬಳಸಿ ಮೊದಲಿಗೆ ಲಾಗಿನ ಆಗಬೇಕು
ನಂತರ "Service Register" ಎನ್ನುವ ಕಡೆಗೆ ಸೆಲೆಕ್ಟ್ ಮಾಡಿಕೊಳ್ಳಿ
Update Basic Details > 
Update Employee Basic Details >
KGID No. > 
Get >
Update Transaction > 
Select Communication Address > 
Change Mobile No > 
click Update > 
Approve
ಹೀಗೆ ಮಾಡಿ ನಿಮ್ಮ ಮೋಬೈಲ್ ಸಂಖ್ಯೆ update ಆಗುತ್ತದೆ. ಆ ನಂತರ ನಿಮಗೆ HRMS ನಿಂದ ಬರುವ SMS ಗಳು ಬರುವುದಕ್ಕೆ ಪ್ರಾರಂಭಿಸುತ್ತದೆ.




ಈ ರೀತಿಯಾಗಿ Mobile ಸಂಖ್ಯೆಯನ್ನು update ಮಾಡಿ ನಿಮ್ಮ ವೇತನದ SMS ಅನ್ನು ಪಡೆದುಕೊಳ್ಳಬಹುದು.

Check your GPS Statement 

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon