Karnataka Govt DA Order | 31% DA Order | ಕರ್ನಾಟಕ ರಾಜ್ಯ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ | DA New Order 07-10-2022

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ
ಸರ್ಕಾರಿ ನೌಕರರಿಗೆ ಹಬ್ಬದ ಕೊಡುಗೆಯಾಗಿ ತುಟ್ಟಿ ಭತ್ಯೆಯ ದರಗಳನ್ನು ಹೆಚ್ಚಿಸಲಾಗಿದೆ.
ಸರ್ಕಾರಿ ನೌಕರರಿಗೆ ಈ ಹಿಂದೆ ಇದ್ದ 27.25% DA  ಅನ್ನು 31% ಗೆ ಹೆಚ್ಚಿಸಿ ದಿನಾಂಕ 07 ಅಕ್ಟೋಬರ್ 2022 ರಂದು ಆದೇಶ ಹೊರಡಿಸಲಾಗಿದೆ.


ಸರ್ಕಾರಿ ಆದೇಶ ಸಂಖ್ಯೆ: ಆಇ 40 ಎಸ್ ಆರ್ ಪಿ 2022 ಬೆಂಗಳೂರು ದಿನಾಂಕ 07ನೇ ಅಕ್ಟೋಬರ್ 2022 ರ ಪ್ರಕಾರವಾಗಿ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 27.25 ರಿಂದ ಶೇಕಡ 31 ಕ್ಕೆ ಪರಿಷ್ಕರಿಸಿ ಮಂಜೂರು ಮಾಡಿ ಸರಕಾರವು ಆದೇಶವನ್ನು ಹೋರಡಿಸಿದೆ. 
ಈ ಆದೇಶದ ಪ್ರತಿಯನ್ನು ಸಂಪರ್ಣವಾಗಿ ನೋಡಲು ಡೌನಲೋಡ್ ಮಾಡಿಕೊಳ್ಳಿ.

Department: All Department

Place: Karnataka

Announcement Date: 07.10.2022

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No

Comments

Popular posts from this blog

K2 Local Host link| How to Fix Khajana2 Local Host|

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Accounts Higher Paper-1

Middle Adds

amezon