ಸಮಾಜ ಶಾಸ್ತ್ರ ದುಡಿಮೆ ಬಹು ಆಯ್ಕೆ ಪ್ರಶ್ನೆಗಳು MCQ-13 | Samaja Shastra Dudime MCQ 13

ಸಮಾಜ ಶಾಸ್ತ್ರ ದುಡಿಮೆ ಬಹು ಆಯ್ಕೆ ಪ್ರಶ್ನೆಗಳು MCQ-13 | Samaja Shastra Dudime MCQ 13
ಹತ್ತನೇ ತರಗತೀಯ ಸಮಾಜ ವಿಜ್ಞಾನವದು 6 ವಿಭಾಗಗಳನ್ನು ಒಳಗೊಂಡಿದ್ದು, ಇತಿಹಾಸ, ರಾಜ್ಯಾಶಾಸ್ತ್ರ, ಭೂಗೋಳ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯ ಇವುಗಳಲ್ಲಿ ಈ ಪೋಸ್ಟ್ ನಲ್ಲಿ ನಾವು ಸಮಾಜ ಶಾಸ್ತ್ರ ದುಡಿಮೆ ಬಹು ಆಯ್ಕೆ ಪ್ರಶ್ನೆಗಳು MCQ-13 ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ನೋಡಿಕೊಳ್ಳೋಣ. ಈ ಪ್ರಶ್ನೆಗಳು 10ನೇ ತರಗತಿಯ ಪರೀಕ್ಷೆಯ ಸಿದ್ದತೆಗೆ ಮತ್ತು ಸ್ಪರ್ದಾತ್ಮಕ ಪರೀಕ್ಷೆಯ ಸಿದ್ದತೆಗೆ ಉಪಯೋಗಕಾರಿಯಾಗಿರುವ ಪ್ರಶ್ನೆಗಳಾಗಿವೆ.

I. ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) "ಮಾನವ ಸಮಾಜವು ಸ್ವಾಭಾವಿಕ ಸಮಾನತೆ ಗಳಿಂದ ರೂಪಗೊಳ್ಳುತ್ತದೆ. ಈ ಸ್ವಾಭಾವಿಕ ಸಮಾನತೆಯ ವಿಭಜನೆಯಿಂದ ಕೂಡಿರುತ್ತದೆ." ಈ ಹೇಳಿಕೆಯನ್ನು ನೀಡಿದವರಾರು ?
A) ಕಾರ್ಲ್ ಮಾರ್ಕ್ಸ್
B) ಪ್ಲೇಟೋ
C) ಆಗಸ್ಟ್ ಕಾಮ್ಟೆ
D) ಕೌಟಿಲ್ಯ

ಉತ್ತರ : B) ಪ್ಲೇಟೋ

2) ಸಂಘಟಿತ ವಲಯ ಉದಾಹರಣೆ.
A) ಪೋಲಿಸ್
B) ತಲೆಹೊರೆ ವ್ಯಾಪಾರಿಗಳು
C) ಕೃಷಿ ಕಾರ್ಮಿಕರು
D) ಕರಕುಶಲ ಗಾರರು

ಉತ್ತರ : A) ಪೋಲಿಸ್

3) ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದ ವರ್ಷ.
A) 1961
B) 1986
C) 1989
D) 1976

ಉತ್ತರ : D) 1976

4) ಅಸಂಘಟಿತ ವಲಯದಲ್ಲಿ ದುಡಿಯುವ ಜನರ ಕುರಿತಾಗಿ ಇರುವ ಸಂಶೋಧನಾ ಪುಸ್ತಕ.
A) ಪುಟ್ ಲುಜರ್ಸ್
B) ರಿಪಬ್ಲಿಕ್
C) ಡಿವಿಷನ್ ಆಫ್ ಲೇಬರ್
D) ಕಮುನಿಷ್ಟ ಆಫ್ ಮ್ಯಾನಿಫೆಸ್ಟೋ

ಉತ್ತರ : A) ಪುಟ್ ಲುಜರ್ಸ್

5) ಭೂರಹಿತ ಕೃಷಿ ಕಾರ್ಮಿಕರನ್ನು ___ ಕೆಲಸಗಾರರನ್ನು ಕರೆಯುತ್ತಾರೆ.
A) ಸಂಘಟಿತ ವಲಯ
B) ಅಸಂಘಟಿತ ವಲಯ
C) ಕುಶಲ ವಲಯ
D) ಅರೆಕುಶಲ

ಉತ್ತರ : ಅಸಂಘಟಿತ ವಲಯದ

6) ವೈದ್ಯಕೀಯ ಸಂಸ್ಥೆಗಳ ಕಾರ್ಮಿಕರನ್ನು _  ಕೆಲಸಗಾರರು ಎಂದು ಕರೆಯುತ್ತಾರೆ.
A) ಸಂಘಟಿತ ವಲಯ
B) ಅಸಂಘಟಿತ ವಲಯ
C) ಕುಶಲ ವಲಯ
D) ಅರೆಕುಶಲ

ಉತ್ತರ : ಸಂಘಟಿತ ವಲಯದ

7) ತಾಯಿಯಾದವಳು ಮನೆ ಮಂದಿಗಾಗಿ ಆಹಾರ ಸಿದ್ಧಪಡಿಸುವುದು __ ದುಡಿಮೆ ಎನಿಸಿಕೊಳ್ಳುವುದು.
A) ಪ್ರತಿಫಲ ದುಡಿಮೆ
B) ಸಂಭಾವನೆ ಸಹಿತ
C) ಸಂಭಾವನೆ ರಹಿತ
D) ಅಗೋಚರ

ಉತ್ತರ : ಸಂಭಾವನೆ ರಹಿತ

8) ಜೀವನ ನಿಭಾಯಿಸಲು __ ಅನಿವಾರ್ಯ.
A) ಸಾಧನೆ
B) ನಿರುದ್ಯೋಗ
C) ದುಡಿಮೆ
D) ಮೇಲಿನ ಎಲ್ಲವು

ಉತ್ತರ : ದುಡಿಮೆ

9) ಹೊಲದಲ್ಲಿ ಉಳುವುದು ____ ದುಡಿಮೆ ಎನಿಸಿಕೊಳ್ಳುವುದು.
A) ಸಂಘಟಿತ ವಲಯ
B) ಅಸಂಘಟಿತ ವಲಯ
C) ಕೂಲಿಗಾಗಿ ದುಡಿಮೆ
D) ಸೇವೆ

ಉತ್ತರ : ಅಸಂಘಟಿತ ವಲಯದ

10) ಆತ್ಮಸಂತೋಷಕ್ಕಾಗಿ ಪರಿಶ್ರಮಿ ಸುವುದನ್ನು ____ಎನ್ನುವರು.
A) ಸಂಭಾವನೆ ಸಹಿತೆ ದುಡಿಮೆ
B) ಸಂಭಾವನೆ ರಹಿತ ದುಡಿಮೆ
C) ಉಚಿತ ದುಡಿಮೆ
D) ವ್ಯಾಪಾರದ ದುಡಿಮೆ

ಉತ್ತರ : ಸಂಭಾವನೆ ರಹಿತ ದುಡಿಮೆ
ಇವುಗಳೆಲ್ಲವು ಸಮಾಜ ಶಾಸ್ತ್ರ ದುಡಿಮೆ ಬಹು ಆಯ್ಕೆ ಪ್ರಶ್ನೆಗಳು MCQ-13 ರ ಪ್ರಶ್ನೆಗಳಾಗಿದ್ದು, ಇದುವರೆಗೂ ಇವುಗಳನ್ನು ಅಧ್ಯಯನಕ್ಕಾಗಿ ಬಳಸಿಕೊಂಡಿರುವುದಕ್ಕೆ ಧನ್ಯವಾದಗಳು. ಇತರ ಅಧ್ಯಾಯಗಳ MCQ ಪಟ್ಟಿಯು ಕೆಳಗಡೆ ಇದ್ದು ಅವುಗಳನ್ನು ಸಹ ಅಧ್ಯಯನಕ್ಕೆ ಬಳಸಿಕೊಳ್ಳುವುದು. ನಿಮ್ಮ ಅಮುಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡು ಯಶಸ್ಸು ಸಂಪಾದಿಸಿ ಶುಭವಾಗಲಿ.

 SSLC 2021 Exam Questions

All Subjects MCQ : 

First Language Kannada ಪ್ರಥಮ ಭಾಷೆ ಕನ್ನಡ

ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ


ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ

ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು

Second Language English ದ್ವಿತೀಯ ಭಾಷೆ ಇಂಗ್ಲೀಷ

SSLC Second Language English MCQ



Prose -3 Gentleman of Rio en Medio 

Prose -4 Dr. B.R. Ambedkar

Prose -5 The Concert

Prose-7 Colours of Silence

Poem-7 The Blind Boy

English KSEEB Paper-1 With Ans

Third Language Hindi ತೃತೀಯ ಭಾಷೆ ಹಿಂದಿ

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ









Social Science English Medium Quiz 

International Institutions MCQ English Medium 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon