ಭಾರತದ ವಿದೇಶಾಂಗ ನೀತಿ MCQ 12 SSLC Social Science MCQ

ಭಾರತದ ವಿದೇಶಾಂಗ ನೀತಿ MCQ 12 SSLC Social Science MCQ
10ನೇ ತರಗತಿಯ ಸಮಾಜ ವಿಜ್ಞಾನದಲ್ಲಿ 6 ವಿಭಾಗಗಳು ಇರುವುದು ಅವುಗಳೆಂದರೆ ಇತಿಹಾಸ, ಭೂಗೋಳ ವಿಜ್ಞಾನ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಇದರಲ್ಲಿ ರಾಜ್ಯಶಾಸ್ತ್ರದಲ್ಲಿ ಬರುವ 2ನೇ ಅಧ್ಯಾಯ ಭಾರತದ ವಿದೇಶಾಂಗ ನೀತಿ MCQ 12 ಭಾಗ ಇದು ಆಗಿರುವುದು ಇದು SSLC Social Science MCQ ಪ್ರಶ್ನೋತ್ತರ ಸರಣಿಯ 12ನೇ ಭಾಗವಾಗಿದ್ದು ಇದರಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಪರೀಕ್ಷಾ ದೃಷ್ಟಿಯಿಂದ ಸಿದ್ದಪಡಿಸಲಾಗಿದೆ.

I. ಈ ಕೆಳಗಿನ ಬಹು ಆಯ್ಕೆಗಳ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಇವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ಭಾರತದ ವಿದೇಶಾಂಗ ನೀತಿಯ ರೂಪುರೇಷೆಗಳ ಬಗ್ಗೆ ಜವಾಹರಲಾಲ್ ನೆಹರು ಅವರು ರೇಡಿಯೋ ಭಾಷಣ ಮಾಡಿದ ದಿನಾಂಕ ಮತ್ತು ವರ್ಷ.
A) ಅಕ್ಟೋಬರ್ 7, 1948
B) ಸೆಪ್ಟೆಂಬರ್ 7, 1946
C) ಆಗಸ್ಟ್ 15, 1947
D) ನವೆಂಬರ್ 1, 1950

ಉತ್ತರ : B) ಸೆಪ್ಟೆಂಬರ್ 7, 1946

2) ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು.
A) ಜಾಗತೀಕರಣ
B) ಔದ್ಯಮಿ ಕರಣ
C) ಉದಾರಿಕರಣ
D) ನಿಶಸ್ತ್ರೀಕರಣ

ಉತ್ತರ : D) ನಿಶಸ್ತ್ರೀಕರಣ

3) ಭಾರತದ ವಿದೇಶಾಂಗ ನೀತಿಯ ಬಗ್ಗೆ ವಿವರಣೆ ನೀಡುವ ಸಂವಿಧಾನದ ವಿಧಿ.
A) 51
B) 55
C) 58
D) 50

ಉತ್ತರ : A) 51

4) ನಮ್ಮ ದೇಶದ ವಿದೇಶಾಂಗ ನೀತಿಯ ವಿಶೇಷವಾಗಿ ಒತ್ತು ನೀಡಿರುವುದು.
A) ಯುದ್ಧ ಮತ್ತು ವ್ಯವಸ್ಥೆ
B) ಪ್ರತಿ ದಾಳಿ ಮತ್ತು ಭದ್ರತೆ
C) ವಿಶ್ವಶಾಂತಿ ಮತ್ತು ಸಹಬಾಳ್ವೆ
D) ಪ್ರತಿಕಾರ ಮತ್ತು ದ್ವೇಷ

ಉತ್ತರ : C) ವಿಶ್ವಶಾಂತಿ ಮತ್ತು ಸಹಬಾಳ್ವೆ

5) ಶೀತಲ ಸಮರ ಸಂದರ್ಭದಲ್ಲಿ ಜಗತ್ತು ಯಾವ ಎರಡು ರಾಷ್ಟ್ರಗಳ ಮಧ್ಯ ವಿಬಾಗವಾಗಿತ್ತು.
1) ಅಮೇರಿಕಾ ಮತ್ತು ಚೀನಾ
2) ಅಮೇರಿಕಾ ಮತ್ತು ಇಂಗ್ಲೇಂಡ
3) ರಷ್ಯಾ ಮತ್ತು ಚೀನಾ
4) ರಷ್ಯಾ ಮತ್ತು ಅಮೇರಿಕಾ

ಉತ್ತರ : ರಷ್ಯಾ ಮತ್ತು ಅಮೇರಿಕಾ

6) ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ಎರಡು ರಾಷ್ಟ್ರಗಳು ಯಾವುವು?
1) ಭಾರತ ಮತ್ತು ಪಾಕಿಸ್ತಾನ
2) ಭಾರತ ಮತ್ತು ಚೀನಾ
3) ಭಾರತ ಮತ್ತು ನೇಪಾಳ
4) ಭಾರತ ಮತ್ತು ಶ್ರೀಲಂಕಾ

ಉತ್ತರ : 2) ಭಾರತ ಮತ್ತು ಚೀನಾ ಚೀನಾದ. 
ಪ್ರಧಾನಿ ಚೌ-ಎನ್ -ಲಾಯಿ ಮತ್ತು ಭಾರತದ ಪ್ರಧಾನಿ ಜವಾಹರಲಾಲ್ ನೆಹರು
ಆತ್ಮೀಯರೆ ಇವುಗಳು 10ನೇ ತರಗತಿಯ ಸಮಾಜ ವಿಜ್ಞಾನದಲ್ಲಿ  ರಾಜ್ಯಶಾಸ್ತ್ರದಲ್ಲಿ ಬರುವ 2ನೇ ಅಧ್ಯಾಯ ಭಾರತದ ವಿದೇಶಾಂಗ ನೀತಿ MCQ 12 ಭಾಗದ ಪ್ರಶ್ನೋತ್ತರಗಳು ಆಗಿದ್ದು. ಇವುಗಳು 2021ರಲ್ಲಿ ನಡೆಯುತ್ತಿರವ SSLC Social Science MCQ ಪ್ರಶ್ನೋತ್ತರ ಸರಣಿಯ 12ನೇ ಭಾಗವಾಗಿದ್ದು. ಇದುವರೆಗೂ ನೋಡಿಕೊಂಡಿರುವುದಕ್ಕೆ ಧನ್ಯವಾದಗಳು. ಇತರ ಭಾಗಗಳು ವೀಕ್ಷಿಸುವುದಕ್ಕಾಗಿ ಇಲ್ಲಿ ನೋಡಿ: 

 SSLC 2021 Exam Questions

All Subjects MCQ : 

First Language Kannada ಪ್ರಥಮ ಭಾಷೆ ಕನ್ನಡ

ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ
ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ
ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು

Second Language English ದ್ವಿತೀಯ ಭಾಷೆ ಇಂಗ್ಲೀಷ

English KSEEB Paper-1 With Ans

Third Language Hindi ತೃತೀಯ ಭಾಷೆ ಹಿಂದಿ

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ









Social Science English Medium Quiz 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon