Jagatiaka Samassegalu Hagu Bharatada Patra MCQ | Social Science MCQ

Jagatiaka Samassegalu Hagu Bharatada Patra MCQ | Social Science MCQ
Jagatiaka Samassegalu Hagu Bharatada Patra MCQ

ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:

1) ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ದಿನದಂದು ಘೋಷಿಸಿದೆ.

A) ಸೆಪ್ಟೆಂಬರ್ 10, 1948

B) ಅಕ್ಟೋಬರ್ 10, 1948

C) ನವೆಂಬರ್ 12, 1948

D) ಡಿಸೆಂಬರ್ 10, 1948

ಉತ್ತರ : D) ಡಿಸೆಂಬರ್ 10, 1948

2) ವ್ಯಕ್ತಿಗೆ ಜನ್ಮತಃ ಲಭ್ಯವಾಗುವ ಬದುಕುವ ಸ್ವಾತಂತ್ರ್ಯ, ಸಮಾನತೆ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳನ್ನು ಹೀಗೆ ಕರೆಯಲಾಗಿದೆ.

A) ಖಾಸಗಿ ಹಕ್ಕು

B) ಆಸ್ತಿಯ ಹಕ್ಕು

C) ಮಾನವ ಹಕ್ಕು

D) ಕಾನೂನು ಬದ್ಧ ಹಕ್ಕು

ಉತ್ತರ : C) ಮಾನವ ಹಕ್ಕು

3) ಕೆಳಗಿನವುಗಳಲ್ಲಿ ಯಾವ ಘಟನೆ ಮಾನವಹಕ್ಕುಗಳ ಹೋರಾಟಕ್ಕೆ ಪುಷ್ಟಿ ನೀಡಿತು.

A) 1776 ಅಮೆರಿಕಾದ ಸ್ವಾತಂತ್ರ್ಯ ಹೋರಾಟ

B) 1789 ಫ್ರಾನ್ಸ್ ಕ್ರಾಂತಿ

C) 1917 ರಷ್ಯಾ ಕ್ರಾಂತಿ

D) ಮೇಲಿನ ಎಲ್ಲವೂ

ಉತ್ತರ : D) ಮೇಲಿನ ಎಲ್ಲವೂ

4) ದ್ವಿತೀಯ ಜಾಗತಿಕ ಯುದ್ಧದ ಬಳಿಕ ಪತನಗೊಂಡ ವ್ಯವಸ್ಥೆಗಳೆಂದರೆ

A) ಶಸ್ತ್ರಾಸ್ತ್ರಗಳ ಪೈಪೋಟಿ

B) ಆರ್ಥಿಕ ಅಸಮಾನತೆ

C) ವಸಹಾತು ಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವ

D) ಮಾನವ ಹಕ್ಕುಗಳ ನಿರಾಕರಣೆ

ಉತ್ತರ : C) ವಸಹಾತು ಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವ

5) ಭಾರತವು ನಿರಂತರವಾಗಿ ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ.

A) ಸಾರ್ವತ್ರಿಕ

B) ಸಾಮೂಹಿಕ

C) ಸಮಗ್ರ

D) ಸಂಪೂರ್ಣ

ಉತ್ತರ : A) ಸಾರ್ವತ್ರಿಕ

6) ಭಾರತ ಸಂವಿಧಾನದ ಮೂರನೇ ಭಾಗದಲ್ಲಿ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಲಾಗಿದೆ.

A) 12 ರಿಂದ 30

B) 12 ರಿಂದ 35

C) 14 ರಿಂದ 30

D) 14 ರಿಂದ 35

ಉತ್ತರ : B) 12 ರಿಂದ 35

7) ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು.

A) ನೆಲ್ಸನ್ ಮಂಡೇಲಾ

B) ಅಬ್ರಾಹಂ ಲಿಂಕನ್

C) ಜಾರ್ಜ್ ವಾಷಿಂಗಟನ್

D) ಮೇಲಿನ ಎಲ್ಲರೂ

ಉತ್ತರ : A) ನೆಲ್ಸನ್ ಮಂಡೇಲಾ

 SSLC 2021 Exam Questions
All Subjects MCQ : 
First Language Kannada ಪ್ರಥಮ ಭಾಷೆ ಕನ್ನಡ
ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ
ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ
ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು
Second Language English ದ್ವಿತೀಯ ಭಾಷೆ ಇಂಗ್ಲೀಷ
SSLC Second Language English MCQ
Prose - 1 A Hero 
Poem -1 Grandma climbs a tree
Prose -2 -There’s a girl by the tracks
Poem -2 - QUALITY OF MERCY
Prose -3 Gentleman of Rio en Medio 
Prose -4 Dr. B.R. Ambedkar
Prose -5 The Concert
Poem - 5 Jazz Poem Two
Prose-7 Colours of Silence
Poem-7 The Blind Boy
English KSEEB Paper-1 With Ans
Third Language Hindi ತೃತೀಯ ಭಾಷೆ ಹಿಂದಿ
Science English Medium 
Science English Medium 
1 Mark Questions Effects of British Role In India 
Social Science ಸಮಾಜ ವಿಜ್ಞಾನ
156 ಪ್ರಮುಖ MCQ ಗಾಗಿ ಪ್ರಶ್ನೆಗಳು
630 ಒಂದು ಅಂಕದ ಪ್ರಮುಖ ಪ್ರಶ್ನೆಗಳು Imp MCQ 
ಭಾರತಕ್ಕೆ ಯೂರೋಪಿಯನ್ನರ ಆಗಮನ MCQ 1
ಬ್ರಿಟಿಷ ಆಳ್ವಿಕೆಯ ವಿಸ್ತರಣೆ MCQ 2
ಬ್ರಿಟೀಷ್ ಆಳ್ವಿಕೆಯ ಪರಿಣಾಮಗಳು MCQ 3
ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು MCQ 4
ಸಾಮಾಜಿಕ ಸ್ಥರವಿನ್ಯಾಸ MCQ 5
ಭಾರತದ ಮೇಲ್ಮೈ ಲಕ್ಷಣಗಳು MCQ 6
ಭೂಗೋಳ ವಿಜ್ಞಾನ MCQ 7
ಅಭಿವೃದ್ಧಿ MCQ 8
ಬ್ಯಾಂಕ್ ವ್ಯವಹಾರ MCQ 9
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು MCQ 10
ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು MCQ 11
ಭಾರತದ ವಿದೇಶಾಂಗ ನೀತಿ MCQ 12
ಸಮಾಜ ಶಾಸ್ತ್ರ ದುಡಿಮೆ MCQ 13
ಭಾರತದ ಮಣ್ಣುಗಳು MCQ 14
ಸ್ವಾತಂತ್ರ್ಯ ಹೋರಾಟ MCQ
ಸ್ವಾತಂತ್ರ್ಯೋತ್ತರ ಭಾರತ MCQ
ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ MCQ
ಸಾಮಾಜಿಕ ಚಳವಳಿಗಳು MCQ
Samajika Samassegalu MCQ
ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ MCQ
ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ MCQ
Social Science Quiz 1 
ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ-1
Social Science English Medium Quiz 
International Institutions MCQ English Medium 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon