ಭಾರತದ ಮಣ್ಣುಗಳು MCQ SSLC Social Science MCQ 14

ಭಾರತದ ಮಣ್ಣುಗಳು MCQ SSLC Social Science MCQ 14
ಹತ್ತನೇ ತರಗತೀಯ ಸಮಾಜ ವಿಜ್ಞಾನವದಲ್ಲಿ 6 ವಿಭಾಗಗಳನ್ನು ಒಳಗೊಂಡಿದ್ದು, ಇತಿಹಾಸ, ರಾಜ್ಯಾಶಾಸ್ತ್ರ, ಭೂಗೋಳ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯ ಇವುಗಳಲ್ಲಿ ಈ ಪೋಸ್ಟ್ ನಲ್ಲಿ ನಾವು ಭಾರತದ ಮಣ್ಣುಗಳು MCQ SSLC Social Science MCQ 14 ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ನೋಡಿಕೊಳ್ಳೋಣ. ಈ ಪ್ರಶ್ನೆಗಳು 10ನೇ ತರಗತಿಯ ಪರೀಕ್ಷೆಯ ಸಿದ್ದತೆಗೆ ಮತ್ತು ಸ್ಪರ್ದಾತ್ಮಕ ಪರೀಕ್ಷೆಯ ಸಿದ್ದತೆಗೆ ಉಪಯೋಗಕಾರಿಯಾಗಿರುವ ಪ್ರಶ್ನೆಗಳಾಗಿವೆ.

ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ ಬರೆಯಿರಿ:

1) ನದಿಗಳ ಸಂಚನ ದಿಂದ ನಿರ್ಮಾಣಗೊಂಡ ಮಣ್ಣಿಗೆ ______ ಎನ್ನುವರು.

1) ಕೆಂಪು ಮಣ್ಣು

2) ಕಪ್ಪು ಮಣ್ಣು

3) ಮೆಕ್ಕಳು ಮಣ್ಣು

4) ಮರಳು ಮಣ್ಣು


ಉತ್ತರ : ಮೆಕ್ಕಲು ಮಣ್ಣು


2) ಪರ್ವತದ ಮಣ್ಣು __ ಬೆಳೆಗಳ ಬೇಸಾಯಕ್ಕೆ ಸೂಕ್ತವಾದದ್ದು.

1) ಎಲ್ಲಾ ಬೇಸಾಯಕ್ಕೆ

2) ನೀರಾವರಿ ಬೇಸಾಯಕ್ಕೆ

3) ವರ್ಗಾವಣೆ ಬೇಸಾಯಕ್ಕೆ

4) ನೆಡು ತೋಟದ


ಉತ್ತರ : ನೆಡು ತೋಟದ


3) ಜೈವಿಕ ವಸ್ತುಗಳ ಕೊಳೆಯುವುದರಿಂದ ಈ ಮಣ್ಣು ನಿರ್ಮಾಣವಾಗುವುದು _______

1) ರೀಗರ ಮಣ್ಣು

2) ಕಪ್ಪು ಮಣ್ಣು

3) ಮೆಕ್ಕಲು ಮಣ್ಣು

4) ಪರ್ವತ ಮಣ್ಣು


ಉತ್ತರ : ಪರ್ವತ ಮಣ್ಣು

4) ಕಪ್ಪು ಮಣ್ಣಿಗೆ ಹೀಗೂ ಸಹ ಕರೆಯುತ್ತಾರೆ.

1) ಕೆಂಪು ಮಣ್ಣು

2) ರೀಗರ ಮಣ್ಣು

3) ಪರ್ವತ ಮಣ್ಣು

4) ಲ್ಯಾಟರೈಟ ಮಣ್ಣು


ಉತ್ತರ : ರೀಗರ ಮತ್ತು ಕಪ್ಪು ಹತ್ತಿ ಮಣ್ಣು


5) ಬಸಾಲ್ಟ್ ಶಿಲೆ ಕಣಗಳಿಂದ ಉತ್ಪತ್ತಿಯಾದ ಮಣ್ಣು ಯಾವುದು ?

1) ಲ್ಯಾಟರೈಟ ಮಣ್ಣು

2) ಮರಣು ಮಣ್ಣು

3) ಕಪ್ಪು ಮಣ್ಣು

4) ಪರ್ವತ ಮಣ್ಣು


ಉತ್ತರ : ಕಪ್ಪು ಮಣ್ಣು


6) ಮಣ್ಣಿನ ಸವೇತಕ್ಕೆ ಕೆಳಗಿನ ಯಾವ ಕಾರಣ ಆಗುವುದಿಲ್ಲ.

1) ಅರಣ್ಯನಾಶ

2) ಅತಿಯಾಗಿ ಮೇಯಿಸುವಿಕೆ

3) ಅವೈಜ್ಞಾನಿ ಬೇಸಾಯ

5) ಅರಣ್ಯಗಳು ಬೆಳೆಸುವುದು


ಉತ್ತರ : ಅರಣ್ಯಗಳು ಬೆಳೆಸುವುದು


7) ಮಣ್ಣಿನ ಸಂರಕ್ಷಣೆಗೆ ಕೆಳಗಿನ ಯಾವ ಕ್ರಮ ತಪ್ಪಾಗಿದೆ?

1) ಅರಣ್ಯ ಪೋಷಣೆ

2) ಸಮೋನ್ನತಿ ಬೇಸಾಯ

3) ಚೆಕ್ ಡ್ಯಾಮಗಳ ನಿರ್ಮಾಣ

4) ಪ್ರಾಣಿಗಳನ್ನು ಅತಿಯಾಗಿ ಮೇಯಿಸುವುದು.


ಉತ್ತರ : ಪ್ರಾಣಿಗಳನ್ನು ಅತಿಯಾಗಿ ಮೇಯಿಸುವುದು.


ಇವುಗಳೆಲ್ಲವು ಭಾರತದ ಮಣ್ಣುಗಳು MCQ SSLC Social Science MCQ 14 ಪ್ರಶ್ನೆಗಳಾಗಿದ್ದು, ಇದುವರೆಗೂ ಇವುಗಳನ್ನು ಅಧ್ಯಯನಕ್ಕಾಗಿ ಬಳಸಿಕೊಂಡಿರುವುದಕ್ಕೆ ಧನ್ಯವಾದಗಳು. ಇತರ ಅಧ್ಯಾಯಗಳ MCQ ಪಟ್ಟಿಯು ಕೆಳಗಡೆ ಇದ್ದು ಅವುಗಳನ್ನು ಸಹ ಅಧ್ಯಯನಕ್ಕೆ ಬಳಸಿಕೊಳ್ಳುವುದು. ನಿಮ್ಮ ಅಮುಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡು ಯಶಸ್ಸು ಸಂಪಾದಿಸಿ ಶುಭವಾಗಲಿ.

SSLC 2021 Exam Questions

All Subjects MCQ : 

First Language Kannada ಪ್ರಥಮ ಭಾಷೆ ಕನ್ನಡ

ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ


ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ

ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು

Second Language English ದ್ವಿತೀಯ ಭಾಷೆ ಇಂಗ್ಲೀಷ

SSLC Second Language English MCQ



Prose -3 Gentleman of Rio en Medio 

Prose -4 Dr. B.R. Ambedkar

Prose -5 The Concert

Prose-7 Colours of Silence

Poem-7 The Blind Boy

English KSEEB Paper-1 With Ans

Third Language Hindi ತೃತೀಯ ಭಾಷೆ ಹಿಂದಿ

Science English Medium 

Science English Medium 

1 Mark Questions Effects of British Role In India 

Social Science ಸಮಾಜ ವಿಜ್ಞಾನ









Social Science English Medium Quiz 

International Institutions MCQ English Medium 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon