Samajika Stara Vinyasa SSLC MCQ 15 Sociology Chapter 1

Samajika Stara Vinyasa SSLC MCQ 15 Sociology Chapter 1
10ನೇ ತರಗತೀಯ ಸಮಾಜ ವಿಜ್ಞಾನವು 6 ವಿಭಾಗಗಳನ್ನು ಒಳಗೊಂಡಿದ್ದು. ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಇದರಲ್ಲಿ ಸಮಾಜ ಶಾಸ್ತ್ರ ವಿಭಾಗದಲ್ಲಿ ಮೊದಲನೇಯ ಅಧ್ಯಾಯ Sociology Chapter 1 ದಲ್ಲಿ ಸಾಮಾಜಿಕ ಸ್ಥರ ವಿನ್ಯಾಸ Samajika Stara Vinyasa SSLC MCQ 15 ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ SSLC ಪರೀಕ್ಷೆಗಾಗಿ ಕೇಳಬಹುದಾಗಿರುವ ಬಹು ಆಯ್ಕೆ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಈ ರೀತಿಯಾಗಿವೆ.

ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ:

1) ಸಂವಿಧಾನದ ___ ವಿಧಿಯು ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.

1) 17 ನೇ ವಿಧಿ

2) 21 ನೇ ವಿಧಿ

3) 30 ನೇ ವಿಧಿ

4) 29 ನೇ ವಿಧಿ

ಉತ್ತರ : 30 ನೇ ವಿಧಿ

2) ಅಸ್ಪೃಶ್ಯತೆಯ ಆಚರಣೆಯನ್ನು ಸಂವಿಧಾನದ __ ವಿಧಿಯು ನಿಷೇಧಿಸಿದೆ.

1) 16 ನೇ ವಿಧಿ

2) 17 ನೇ ವಿಧಿ

3) 18 ನೇ ವಿಧಿ

4) 21 ನೇ ವಿಧಿ

ಉತ್ತರ : 17ನೇ ವಿಧಿ

3) ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಯು ___ ರಲ್ಲಿ ಜಾರಿಗೆ ಬಂದಿತು.

1) 1945

2) 1950

3) 1955

4) 1960

ಉತ್ತರ : 1955

4) "ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ ಅರ್ಹವಾದ ಅಭಿವ್ಯಕ್ತಿ, ಇದು ಹಿಂದೂಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪೀಡಿಸುತ್ತದೆ." ಎಂದು ಅಭಿಪ್ರಾಯ ಪಟ್ಟವರು ___

1) ಪಂಡಿತ ಜವಹಾರಲಾಲ್ ನೆಹರು

2) ಡಾ.ಬಿ.ಆರ್. ಅಂಬೇಡ್ಕರ್

3) ಮಹಾತ್ಮ ಗಾಂಧೀಜಿ

4) ರಾಜಾ ರಾಮ ಮೋಹನ್ ರಾಯ್

ಉತ್ತರ : ಮಹಾತ್ಮ ಗಾಂಧೀಜಿ

5) ಸಂವಿಧಾನದ ___ ವಿಧಿಯು ಜನರೆಲ್ಲರಿಗೂ ಸಾರ್ವಜನಿಕ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸುವ ಮುಕ್ತ ಅವಕಾಶ ಘೋಷಿಸಿದೆ.

1) 20 ನೇ ವಿಧಿ

2) 22 ನೇ ವಿಧಿ

3) 25 ನೇ ವಿಧಿ

4) 29 ನೇ ವಿಧಿ

ಉತ್ತರ : 25ನೇ ವಿಧಿ

6) ಮಾನವ ಸಮಾಜ ___ತತ್ವವನ್ನು ಆಧರಿಸಿದೆ.

1) ಸಮಾನತೆಯ ತತ್ವ

2) ಏಳಿಗೆಯ ತತ್ವ

3) ಇಳಿಕೆಯ ತತ್ವ

4) ಸ್ತರವಿನ್ಯಾಸ

ಉತ್ತರ : ಸ್ತರವಿನ್ಯಾಸ

7) ಸಂವಿಧಾನದ 29 ನೇ ವಿಧಿಯು ___ ಸೌಲಭ್ಯವನ್ನು ಘೋಷಿಸಿದೆ.

1) ಶೈಕ್ಷಣಿಕ

2) ಆರ್ಥಿಕ

3) ರಾಜಕೀಯ

4) ಸಾಮಾಜಿಕ

ಉತ್ತರ : ಶೈಕ್ಷಣಿಕ

8) ಅಸ್ಪೃಶ್ಯತಾ ಕಾಯ್ದೆಯು ಹೀಗೆ ತಿದ್ದುಪಡಿ ಮಾಡಲಾಗಿದೆ. ___

1) ಸಮಾನ ಹಕ್ಕು ಕಾಯ್ದೆ

2) ವಿಶೇಷ ಹಕ್ಕು ಕಾಯ್ದೆ

3) ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

4) ಸಮಾಜ ಸಂರಕ್ಷಣಾ ಕಾಯ್ದೆ

ಉತ್ತರ : ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

9) "ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ" ಯನ್ನು ___ ಜಾರಿಗೆ ತರಲಾಯಿತು.

1) 1955

2) 1960

3) 1975

4) 1976

ಉತ್ತರ : 1976

10) ಅಮೆರಿಕದಲ್ಲಿ ಬಿಳಿಯ ಚರ್ಮದ ಜನರು ____ ಜನರನ್ನು ಗುಲಾಮರಂತೆ ನಡೆಸಿಕೊಂಡು ಮಾರಾಟ ಮಾಡುತ್ತಿದ್ದರು.

1) ಕಂದು ಚರ್ಮದ

2) ಬಿಳಿಯ ಚರ್ಮದ

3) ಕಪ್ಪು ಚರ್ಮದ

4) ಹಳದಿ ಚರ್ಮದ

ಉತ್ತರ : ಕಪ್ಪು ಚರ್ಮದ

11) ಸಮಾಜದಲ್ಲಿ ವರ್ಗ ವ್ಯವಸ್ಥೆ ಉಂಟಾಗಲು ಕಾರಣ ____

1) ಸಮಾನ ಸಾಮಾಜಿಕ ಅವಕಾಶಗಳು

2) ಅಸಮಾನ ಸಾಮಾಜಿಕ ಅವಕಾಶಗಳು

3) ನೈತಿಕ ವಿಚಾರಗಳು

4) ಸರ್ಕಾರದ ನೀತಿಗಳು

ಉತ್ತರ : ಅಸಮಾನ ಸಾಮಾಜಿಕ ಅವಕಾಶಗಳು.

ಇವುಗಳು 10ನೇ ತರಗತೀಯ ಸಮಾಜ ವಿಜ್ಞಾನದಲ್ಲಿಯ ಸಮಾಜ ಶಾಸ್ತ್ರ ವಿಭಾಗದಲ್ಲಿ ಮೊದಲನೇಯ ಅಧ್ಯಾಯ Sociology Chapter 1 ದಲ್ಲಿ ಸಾಮಾಜಿಕ ಸ್ಥರ ವಿನ್ಯಾಸ Samajika Stara Vinyasa SSLC MCQ 15 ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ SSLC ಪರೀಕ್ಷೆಗಾಗಿ ಕೇಳಬಹುದಾಗಿರುವ ಬಹು ಆಯ್ಕೆ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಆಗಿದ್ದು ಅಧ್ಯಯನಕ್ಕಾಗಿ ಇವುಗಳನ್ನು ಬಳಸಿಕೊಂಡಿರುವುದಕ್ಕೆ ಧನ್ಯವಾದಗಳು.

ಇತರ ಎಲ್ಲಾ ವಿಷಯಗಳ ಬಹು ಆಯ್ಕೆಗಳ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon