SSLC Board Exam Question Paper July 2021 | Social Science KSEEB Question Paper with Ans

2021 SSLC Board Exam Question Paper with ans

ಸಮಾಜ-ವಿಜ್ಞಾನ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಹಾಗೂ ಉತ್ತರಗಳು   

81. ಕಾನ್ಸ್ಟಾಂಟಿನೋಪಲ್ ಅನ್ನು ಯುರೋಪಿಯನ್ ವ್ಯಾಪಾರದ ದ್ವಾರ ವೆಂದು ಪರಿಗಣಿಸಲಾಗಿತ್ತು ಏಕೆಂದರೆ ಅದು
A ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೆಂದ್ರ

82 ಮೊದಲನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗಾಣಿಸಿದ ಒಪ್ಪಂದ
B ಸಾಲ್ಬಾಯಿ ಒಪ್ಪಂದ

83 ಆಂಗ್ಲರ ಕಾಲದಲ್ಲಿ ಆರಂಭಗೊಂಡ ನಾಗರಿಕ ನ್ಯಾಯಾಲಯಗಳೇ
A ದಿವಾನಿ ಅದಾಲತ್

84 ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರ ವಿಶ್ವಾಸ ಹೆಚ್ಚಿಸಿದ ಅಂಶ
A ಪೋರ್ಟ್ ನೋವಾದಲ್ಲಿ ಹೈದರಾಲಿಯ ಸೋಲು

85 ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ಇರುವುದನ್ನು ಅರಿತುಕೊಂಡ ದಯಾನಂದ ಸರಸ್ವತಿಯವರು
A ವೇದಗಳಿಗೆ ಮರಳಿ ಎಂದು ಘೋಷಿಸಿದರು

86  ಇವುಗಳಲ್ಲಿ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಒಂದು ಕಾರಣ
C ಒಬ್ಬ ಪ್ರಬಲ ನಾಯಕನನ್ನು ಹೊಂದಿರಲಿಲ್ಲ
87 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಅಧ್ಯಕ್ಷರು
A ಡಬ್ಲ್ಯೂಸಿ ಬ್ಯಾನರ್ಜಿ

88 ಈ ಕೆಳಗಿನವರಲ್ಲಿ ಮಂದಗಾಮಿಗಳ ಗುಂಪಿಗೆ ಸೇರಿದವರು
B ಗೋಪಾಲಕೃಷ್ಣ ಗೋಖಲೆ

89 ಗಾಂಧೀಜಿಯವರು ಚಂಪಾರಣ್ ಚಳುವಳಿಯನ್ನು ಪ್ರಾರಂಭಿಸಿದ್ದು
A ನೀಲಿ ಬೆಳೆಗಾರರನ್ನು ಬೆಂಬಲಿಸಲು

90 ರವೀಂದ್ರನಾಥ ಠಾಕೂರ್ ತಮ್ಮ ನೈಟ್ ಹುಡ್ ಬಿರುದನ್ನು ಸರ್ಕಾರಕ್ಕೆ ಹಿಂದಿರುಗಿಸಲು ಕಾರಣ
C ಬ್ರಿಟಿಷರ ವಿರುದ್ಧ ಅಸಹಕಾರ ತೋರಲು

91 ಭಾರತದ ಉಕ್ಕಿನ ಮನುಷ್ಯ
Aಸರ್ದಾರ್ ವಲ್ಲಭಾಯಿ ಪಟೇಲ್
92 ಭಾರತ ಸಂವಿಧಾನ ಜಾರಿಗೆ ಬಂದಿದ್ದು
D 26ನೇ ಜನವರಿ 1 950

93 ಲೋಕಾಯುಕ್ತ ಸ್ಥಾಪನೆಯ ಉದ್ದೇಶ
D ಭ್ರಷ್ಟಾಚಾರ ತಡೆಗಟ್ಟಲು

94 ಪಂಚಶೀಲ ತತ್ವಗಳಿಗೆ ಸಹಿ ಹಾಕಿದ್ದು
C ಭಾರತ ಮತ್ತು ಚೀನಾ

95 ಭಾರತವು ರಷ್ಯಾದ ನೆರವಿನೊಂದಿಗೆ ಸ್ಥಾಪಿಸಿದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
A ಬೋಕರೋ ಮತ್ತು ಬಿಲಾಯಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು

96 ಭಾರತದ ವಿದೇಶಾಂಗ ನೀತಿಯನ್ನು ಹೀಗೂ ಕರೆಯಲಾಗಿದೆ
C ನೆಹರುರವರ ವಿದೇಶಾಂಗ ನೀತಿ
97 ವಿಶ್ವದ ಸಂಸತ್ತು
A ಸಾಮಾನ್ಯ ಸಭೆ

98 ವಿಶ್ವಸಂಸ್ಥೆ ಎಂಬ ಪದವನ್ನು ಪ್ರಸ್ತಾಪಿಸಿದವರು
A ಎಫ್ ಡಿ ರೂಸ್ವೆಲ್ಟ್

99 ಅಸ್ಪೃಶ್ಯತೆ ಅಪರಾಧ ಕಾಯ್ದೆಯನ್ನು 1970 ರಲ್ಲಿ ಅಗತ್ಯ ಬದಲಾವಣೆಯೊಂದಿಗೆ ಜಾರಿಗೆ ತರಲಾಗಿದ್ದು
D ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

100 ಅಸಂಘಟಿತ ಕಾರ್ಮಿಕರ ಪ್ರಮುಖ ಲಕ್ಷಣ
A ವಲಸೆ

101 ನರ್ಮದಾ ಬಚಾವೋ ಆಂದೋಲನದ ನಾಯಕರು
A ಮೇಧಾ ಪಾಟ್ಕರ್
102 ಕಾಣದ ಹಸಿವು ಎಂದರೆ
C ಅಪೌಷ್ಟಿಕತೆ

103 ಮಹಾ ಹಿಮಾಲಯಗಳ ಇನ್ನೊಂದು ಹೆಸರು
A ಹಿಮಾದ್ರಿ

104 ಪೂರ್ವ ಘಟ್ಟದ ಅತಿ ಎತ್ತರದ ಶಿಖರ
C ಆರ್ಮಕೊಂಡ

105 ಭಾರತದಲ್ಲಿ ಅತ್ಯಂತ ಶೀತವಾದ ತಿಂಗಳು
C ಜನವರಿ

106 ಕಪ್ಪು ಮಣ್ಣು ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ ಏಕೆಂದರೆ ಅದು
A ಒತ್ತೋತ್ದ ಕಣಗಳಿಂದ ಕೂಡಿದೆ
107 ದಕ್ಷಿಣ ಭಾರತದ ಅತಿ ಉದ್ದನೆಯ ನದಿ
C ಗೋದಾವರಿ

108.ಈ ಅರಣ್ಯದಲ್ಲಿ ಬೆಳೆಯುವ ಮರಗಳ ಕೊಂಬೆಗಳಿಂದ ಬೆಳೆದಿರುವ ಬಿಲಿಳುಗಳು ಮರಗಳಿಗೆ ಆಧಾರವಾಗಿರುತ್ತದೆ
B ಮ್ಯಾಂಗ್ರೋವ್ ಅರಣ್ಯ

109 ಒರಿಸ್ಸಾದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ
A ಹಿರಾಕುಡ್

110 ಭಾರತದಲ್ಲಿ ವರ್ಗಾವಣೆ ಬೇಸಾಯವು ಕಡಿಮೆಯಾಗುತ್ತಿದೆ ಏಕೆಂದರೆ
A ಸರ್ಕಾರದ ನೀತಿ ಮತ್ತು ಅಲೆಮಾರಿಗಳಿಗೆ ಕಾಯಂ ನೆಲೆ ಒದಗಿಸಿದೆ

111 ಭಾರತದ ಸಿಲಿಕಾನ್ ನಗರ
D ಬೆಂಗಳೂರು

112 ಇವುಗಳಲ್ಲಿ ಭೂಕಂಪಗಳ ಪರಿಣಾಮ ತಡೆಗಟ್ಟುವುದು ಕ್ರಮವೆಂದರೆ
D ಅಂತರ್ಜಲ ಕ್ಕಾಗಿ ಆಳ ಕೊರೆತ ಬಾವಿಗಳನ್ನು ನಿಷೇಧಿಸುವುದು
113ಒಂದು ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪನ್ನವಾಗುವ ಎಲ್ಲಾ ಸರಕು ಮತ್ತು ಸೇವೆಗಳ ಉತ್ಪಾದನೆಯ ಒಟ್ಟು ಮೌಲ್ಯವೇ
B ನೈಜ ರಾಷ್ಟ್ರ ಆದಾಯ

114 ಗ್ರಾಮಸ್ವರಾಜ್ಯ ಪರಿಕಲ್ಪನೆ ನೀಡಿದವರು
D ಮಹಾತ್ಮ ಗಾಂಧೀಜಿ

115 ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆ ಇಂದ ಭಾಗಿಸಿದಾಗ ದೊರಕುವುದೇ
C ತಲಾ ಆದಾಯ

116 ಕೈಗಾ ಅಣು ಸ್ಥಾವರ ಸ್ಥಾಪನೆಯ ವಿರುದ್ಧ ಹೋರಾಡಿದ ಪ್ರಮುಖ ನಾಯಕ
B ಡಾ ಶಿವರಾಮ ಕಾರಂತ

117 ಪ್ರತಿವರ್ಷ ಮಾರ್ಚ್ 15 ವಿಶ್ವ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತದೆ ಏಕೆಂದರೆ ಅಂದು
A ಜಾನ್ ಎಫ್ ಕೆನಡಿ ಗ್ರಾಹಕರ ಹಕ್ಕನ್ನು ಒಪ್ಪಿಕೊಂಡರು

118 ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದ ವರ್ಷ
C.1986
119 ಬ್ಯಾಂಕುಗಳ ಬ್ಯಾಂಕ್
C ರಿಸರ್ವ್ ಬ್ಯಾಂಕ್

120
ಭಾರತದ ಹೆಬ್ಬಾಗಿಲು
B ಮುಂಬೈ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon