ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆ ಕಾರಣ ಸಮರ್ಥಿಸಿ. | ಬಕ್ಸಾರ್ ಕದನದ ಪರಿಣಾಮಗಳಾವುವು? | ದ್ವಿ-ಸರ್ಕಾರ ಪದ್ದತಿ ಎಂದರೇನು? ಜಾರಿಗೆ ತಂದವರು ಯಾರು? | ಮೊದಲ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣ | ಮೂರನೇ ಆಂಗ್ಲೋ-ಮರಾಠ ಯುದ್ಧದ ಪರಿಣಾಮಗಳೇನು?

karntakaeducations

SSCL Social Science Scoring Package Questions Part-1

01. ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆ ಕಾರಣ ಸಮರ್ಥಿಸಿ.

1) ದಿಕ್ಸೂಚಿ.

2) ಸಿಡಿಮದ್ದು.

3) ನೌಕಾ ಉಪಕರಣ ಅಥವಾ ಹಡಗು.

4) ಭೂಪಟಗಳು.

5) ಗ್ರಹೋನ್ನತಿ ಮಾಪಕ.

 

02. ಬಕ್ಸಾರ್ ಕದನದ ಪರಿಣಾಮಗಳಾವುವು? / ಫಲಿತಾಂಶಗಳು.

1) ಮೀರ್ ಖಾಸಿಂ ಒಕ್ಕೂಟ ಸೈನ್ಯಕ್ಕೆ ಸೋಲಾಯಿತು.

2) ಎರಡನೇ ಷಾ ಆಲಂ ಕಂಪನಿಗೆ “ದಿವಾನಿಹಕ್ಕ”ನ್ನು ನೀಡಿದನು.

3) ಷಾ ಆಲಂ ಬ್ರಿಟೀಷ ರಿಂದ 26 ಲಕ್ಷ ಪಡೆದನು.

4) ಷೂ-ಜಾ ಉದ್-ದೌಲನು ಬ್ರಿಟೀಷರಿಗೆ 50ಲಕ್ಷ ಯುದ್ಧ ಪರಿಹಾರ ನೀಡಿದನು.

5) ಬಂಗಾಳದ ಸಂಪೂರ್ಣ ಆಡಳಿತ ಬ್ರಿಟೀಷರಿಗೆ ಸೇರಿತು.

 

03. ದ್ವಿ-ಸರ್ಕಾರ ಪದ್ದತಿ ಎಂದರೇನು? ಜಾರಿಗೆ ತಂದವರು ಯಾರು?

1) ಭೂಕಂದಾಯವನ್ನು ವಸೂಲಿ ಮಾಡುವ ಹಕ್ಕನ್ನು ಬ್ರಟೀಷರು ಪಡೆದುಕೊಂಡರು.

2) ಆಡಳಿತ ಮತ್ತು ನ್ಯಾಯದ ಜವಾಬ್ದಾರಿ ನವಾಬನಿಗೆ ಸೇರಿತು.

3) “ರಾಬರ್ಟ್ ಕ್ಲೈವ್” ಬಂಗಾಳದಲ್ಲಿ ದ್ವಿ-ಮುಖ ಸರ್ಕಾರವನ್ನು ಜಾರಿಗೆ ತಂದನು.

 

04. ಮೊದಲ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣ /ಪರಿಣಾಮ?

1) ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್‍ನ ಮರಣ.

2) ಪೇಶ್ವೆ ಸ್ಥಾನಕ್ಕೆ ಕಲಹ.

3) ನಾರಾಯಣರಾವ್‍ನನ್ನು ಚಿಕ್ಕಪ್ಪ ರಘೋಬನಾಥರಾವ್ ಕೊಲೆ ಮಾಡಿದನು.

4) ಮಾರಾಠರು 2ನೇ ಮಾಧವರಾವ್‍ಗೆ ಪಟ್ಟಕಟ್ಟಿದರು.

5) ರಘುನಾಥರಾವ್ ಬ್ರಿಟೀಷರ ಬೆಂಬಲ ಕೋರಿದನು.

6) ಬ್ರಿಟೀಷರು ಮತ್ತು ಮರಾಠರ ನಡುವೆ ಸಾಲ್ಬಾಯ್(1882 ರಲ್ಲಿ) ಒಪ್ಪಂದ.

 

05. ಮೂರನೇ ಆಂಗ್ಲೋ-ಮರಾಠ ಯುದ್ಧದ ಪರಿಣಾಮಗಳೇನು?

1) ಅಂತಿಮವಾಗಿ ಕೊರೆಗಾವ್ ಅಷ್ಟಿ ಯುದ್ಧ ದಲ್ಲಿ ಮರಾಠರು ಸಂಪೂರ್ಣವಾಗಿ ಸೋತರು.

2) ಬ್ರಿಟೀಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿದರು.

3) ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು.

4) ಶಿವಾಜಿ ವಂಶಸ್ಥನಿಗೆ ಸಣ್ಣ ಸತಾರ ರಾಜ್ಯದಲ್ಲಿ ಪ್ರತಿಷ್ಠಾಪಿಸಿದರು.

5) ಮಹಾರಾಷ್ಟ್ರ ಬ್ರಿಟೀಷರ ನೇರ ಆಳ್ವಿಕೆಗೆ ಒಳಪಟ್ಟಿತು.


*****

Karnataka Educations ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆ ಕಾರಣ ಸಮರ್ಥಿಸಿ. | ಬಕ್ಸಾರ್ ಕದನದ ಪರಿಣಾಮಗಳಾವುವು? | ದ್ವಿ-ಸರ್ಕಾರ ಪದ್ದತಿ ಎಂದರೇನು? ಜಾರಿಗೆ ತಂದವರು ಯಾರು? | ಮೊದಲ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣ | ಮೂರನೇ ಆಂಗ್ಲೋ-ಮರಾಠ ಯುದ್ಧದ ಪರಿಣಾಮಗಳೇನು?



Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon