ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ವಿವರಿಸಿ | ಪೋಲೀಸ್ ವ್ಯವಸ್ಥೆಯಲ್ಲಿ ತಂದ ಸುಧಾರಣೆಗಳಾವುವು? | ಭಾರತದಲ್ಲಿ ಬ್ರಿಟೀಷರು ಜಾರಿಗೊಳಿಸಿದ ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗಳೇನು? | ಬ್ರಿಟೀಷರ ವಿರುದ್ಧ ಸಂಗೊಳ್ಳಿರಾಯಣ್ಣ ಹೋರಾಟ | 3ನೇ ಆಂಗ್ಲೋ-ಮೈಸೂರು ಯುದ್ಧ ಪರಿಣಾಮಗಳನ್ನು ತಿಳಿಸಿ |

karntakaeducations

SSCL Social Science Scoring Package Questions Part-2

06. ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ವಿವರಿಸಿ.

1) ಪ್ರಜಾಪ್ರಭುತ್ವ ಜಾತ್ಯಾತೀತ ಪರಿಕಲ್ಪನೆಗಳ ಪರಿಚಯ.

2) ರಾಷ್ಟ್ರೀಯವಾದಿ ದೃಷ್ಟಿಕೋನ ಬೆಳವಣಿಗೆ.

3) ವೃತ್ತ ಪತ್ರಿಕೆಗಳ ಉಗಮ.

4) ಸಾಮಾಜಿಕ ಸುಧಾರಣಾ ಚಳುವಳಿಗಳ ಉಗಮ.

5) ಆಲೋಚನಾ ಕ್ರಮದಲ್ಲಿ ನಾವೀನ್ಯತೆ.

6) ಆಲೋಚನಾ ಕ್ರಮದಲ್ಲಿ ಏಕರೂಪತೆ.

7) ಸ್ವಾತಂತ್ರ್ಯ ಚಳುವಳಿಯ ಮೇಲೆ ಪ್ರಭಾವ.

8) ಭಾರತೀಯ ಸಾಂಸ್ಕೃತಿಕ ಪರಂಪರೆಯ ಅರಿವು.

 

07. ಪೋಲೀಸ್ ವ್ಯವಸ್ಥೆಯಲ್ಲಿ ತಂದ ಸುಧಾರಣೆಗಳಾವುವು?

1) ವ್ಯವಸ್ಥಿತ ಪೊಲೀಸ್ ವಿಭಾಗ ಸ್ಥಾಪನೆ

2) S.P. ಹುದ್ದೆ ಸೃಜಿಸಿದ.

3) ಪ್ರತಿ ಜಿಲ್ಲೆಯನ್ನು ಠಾಣೆಗಳಾಗಿ ವಿಭಜನೆ.

4) ಪ್ರತಿ ಠಾಣೆಯನ್ನು ಕೊತ್ವಾಲರ್ ಅಧೀನಕ್ಕೆ ಬಂದವು.

5) ಹಳ್ಳಿಗಳು ಛೌಕಿದಾರರ ಅಧೀನಕ್ಕೆ ಬಂದವು.

6) 1861ರಲ್ಲಿ ಪೋಲೀಸ್ ಕಾಯ್ದೆ ಜಾರಿ.

7) 1902 ಪೋಲೀಸ್ ಕಮೀಷನ್ ಕಾಯ್ದೆ ಜಾರಿ.

 

08. ಭಾರತದಲ್ಲಿ ಬ್ರಿಟೀಷರು ಜಾರಿಗೊಳಿಸಿದ ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗಳೇನು?

1) ಹೊಸ ನ್ಯಾಯಾಂಗ ವ್ಯವಸ್ಥೆ ಜಾರಿಗೆ ಬಂದಿತು.

2) ಕೇಂದ್ರೀಕೃತ ನ್ಯಾಯಾಂಗ ಪದ್ದತಿ ಜಾರಿಗೆ ಬಂದಿತು.

3) ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯ.

4) “ಫೌಜುದಾರಿ ಅದಾಲತ್” ಅಪರಾಧ ಎಂಬ ನ್ಯಾಯಲಯ ರೂಢಿಗೆ ಬಂದವು.

5) ಹಿಂದೂಗಳಿಗೆ ಹಿಂದೂಶಾಸ್ತ್ರ ಗ್ರಂಥಗಳ ಪ್ರಕಾರ ನ್ಯಾಯದಾನ ಮಾಡಲಾಯಿತು.

6) ಮುಸ್ಲಿಂ ರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ಮಾಡಲಾಗುತ್ತಿತ್ತು.

7) ನಾಗರೀಕ ನ್ಯಾಯಾಲಯಗಳು ಜಿಲ್ಲಾಧಿಕಾರಿಗಳ ಅಧೀನ.

8) ಅಪರಾಧ ನ್ಯಾಯಾಲಯಗಳು ಕಾಜಿಗಳ ಅಧೀನ.

9) ನ್ಯಾಯಲಯಗಳು ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿದ್ದವು.

 

09. ಬ್ರಿಟೀಷರ ವಿರುದ್ಧ ಸಂಗೊಳ್ಳಿರಾಯಣ್ಣ ಹೋರಾಟ ಬಗೆಗೆ ಬರೆಯಿರಿ ?

1) ಕಿತ್ತೂರಿನ ಸ್ವಾತಂತ್ರ್ಯಕ್ಕೆ ಹೋರಾಡಿದನು.

2) ಸೈನಿಕರನ್ನು ಸಂಘಟಿಸಿದನು.

3) ಬ್ರಿಟೀಷರ ಆಡಳಿತ ಕಛೇರಿ ಮತ್ತು ಖಜಾನೆಗಳನ್ನು ಲೂಟಿಮಾಡಿದನು.

4) ಗುಪ್ತ ಸಭೆಗಳ ಮುಖಾಂತರ ಕಾರ್ಯತಂತ್ರ.

5) ನಂದಗಡ, ಖಾನಾಪುರ, ಪಂಪಗಾದಿ ಕಾರ್ಯಾಚರಣೆಗಳ ಸ್ಥಳಗಳು.

6) ರಾಯಣ್ಣನನ್ನು ಸೆರೆಹಿಡಿಯಲು ಬ್ರಿಟೀಷರು ಸಂಚು ರೂಪಿಸಿದರು.

7) ರಾಯಣ್ಣನನ್ನು 1931 ರಲ್ಲಿ ನಂದಗಡದಲ್ಲಿ ಗಲ್ಲಿಗೇರಿಸಲಾಯಿತು.

8) ರಾಯಣ್ಣನ ಹೆಸರು ಅಜರಾಮರವಾಗಿದೆ.

 

10. 3ನೇ ಆಂಗ್ಲೋ-ಮೈಸೂರು ಯುದ್ಧ ಪರಿಣಾಮಗಳನ್ನು ತಿಳಿಸಿ.

ಅಥವಾ ಶ್ರೀರಂಗಪಟ್ಟಣದ ಒಪ್ಪಂದದ ನಿಬಂಧನೆಗಳೇನು?

1) ಟಿಪ್ಪು ಅವಮಾನಕರ ಒಪ್ಪಂದಕ್ಕೆ ಸಹಿ ಹಾಕಿದ

2) ಶ್ರೀರಂಗಪಟ್ಟಣ ಕೋಟೆ ಹಾಳಾಯಿತು.

3) ಟಿಪ್ಪು ಅರ್ಧರಾಜ್ಯ ಬಿಟ್ಟುಕೊಡಬೇಕಾಯಿತು.

4) 3 ಕೋಟಿ ರೂಪಾಯಿಗಳ ಯುದ್ಧ ನಷ್ಟ ನೀಡಬೇಕಾಯಿತು.

5) ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟನು.

6) ಸೆರೆ ಹಿಡಿದ ಸೈನಿಕರನ್ನು ಬಿಡುಗಡೆ ಮಾಡುವುದು.



*****

Karnataka Educations ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ವಿವರಿಸಿ | ಪೋಲೀಸ್ ವ್ಯವಸ್ಥೆಯಲ್ಲಿ ತಂದ ಸುಧಾರಣೆಗಳಾವುವು? | ಭಾರತದಲ್ಲಿ ಬ್ರಿಟೀಷರು ಜಾರಿಗೊಳಿಸಿದ ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗಳೇನು? | ಬ್ರಿಟೀಷರ ವಿರುದ್ಧ ಸಂಗೊಳ್ಳಿರಾಯಣ್ಣ ಹೋರಾಟ | 3ನೇ ಆಂಗ್ಲೋ-ಮೈಸೂರು ಯುದ್ಧ ಪರಿಣಾಮಗಳನ್ನು ತಿಳಿಸಿ |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon