8th Class Kannada FA 4 Question Paper 2023 | 8th Kannada Kalika Chetarike Question Paper FA 4

8th Class Kannada FA 4 Question Paper 2023 | 8th Kannada Kalika Chetarike Question Paper FA 4

ರೂಪಣಾತ್ಮಕ ಮೌಲ್ಯಮಾಪನ - 4
ತರಗತಿ : 8ನೇ ತರಗತಿ             ಸಾಧನಾ ಪರೀಕ್ಷೆ - 4                    ವಿಷಯ: ಪ್ರಥಮ ಭಾಷೆ ಕನ್ನಡ
ಅಂಕಗಳು : 20                      2022-23                                ಸಮಯ : 45 ನಿಮಿಷ
-------------------------------------------------------------------------------------------------------------------------------------------
I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2
1. “ಮಾನ್ಯರೆ,” ಇದನ್ನು ಯಾವ ರೀತಿಯ ಪತ್ರದಲ್ಲಿ ಬರೆಯಲಾಗುತ್ತದೆ.
a) ವೈಯಕ್ತಿಕ ಪತ್ರ
b) ಖಾಸಗಿ ಪತ್ರ
c) ವ್ಯವಹಾರಿಕ ಪತ್ರ
d) ಖಾಸಗಿ ಮತ್ತು ವ್ಯವಹಾರಿಕ ಪತ್ರ ಎರಡರಲ್ಲಿಯೂ
 
2. “ವಿಜಯದಾಸ” ರ ಅಂಕಿತನಾಮ______
a) ಚನ್ನಮಲ್ಲಿಕಾರ್ಜುನ.
b) ಕೂಡಲಸಂಗಮ ದೇವ.
c) ರಂಗವಿಠಲ.
d) ವಿಜಯವಿಠಲ
 
II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ. 2x1=2
3. ಮುಖ್ಯಗುರುಗಳಿಗೆ : ಇಂತಿ ನಿಮ್ಮ ವಿದ್ಯಾರ್ಥಿ :: ತಂದೆಯವರಿಗೆ :
4. ಕಾಗೆಯಮರಿ  : ಕೋಗಿಲೆಯಾಗಲ್ಲುದೆ? :: ಆಡಿನಮರಿ :
 
III. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ : 3x1=3
5. ಖಾಸಗಿ ಪತ್ರದ ಹೆಸರುಗಳನ್ನು ಬರೆಯಿರಿ
6. ಆತ್ಮಕಥೆ ಎಂದರೇನು?
7. ಪತ್ರಿಕಾ ಸಂಪಾದಕರಿಗೆ ಯಾವ ವಿಧವಾದ ಪತ್ರವನ್ನು ಬರೆಯಬೇಕು?
 
IV. ಈ ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:     2x2=4
8. ಒಂದು ಆಹ್ವಾನ ಪತ್ರಿಕೆಯು ಯಾವೆಲ್ಲ ಮಾಹಿತಿಯನ್ನು ಒಳಗೊಂಡಿರಬೆಕು?
ಅಥವಾ ಜನರಿಗೆ ಸೈಬರ್ ವಂಚಕರಿಂದ ಜಾಗೃತವಾಗಿರಲು ನೀವು ಸೂಚಿಸುವ ಸಲಹೆಗಳೇನು?
9. ಪ್ರಬಂಧ ಬರೆಯುವುದಕ್ಕೆ ನೀವು ಯಾವ-ಯಾವ ತಯಾರಿಗಳನ್ನು ಮಾಡಿಕೊಳ್ಳುವಿರಿ?
 
V. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಿರಿ :   2x3=6
10. ಟಿ.ವಿ. ಯಲ್ಲಿ ಪ್ರಸಾರವಾಗುವ ಜಾಹೀರಾತುಗಳ ಪೈಕಿ ನಿಮಗೆ ಇಷ್ಟವಾದ ಒಂದು ಜಾಹೀರಾತನ್ನು ತಿಳಿಸಿ. ಅದು ನಿಮಗೆ ಏಕೆ ಇಷ್ಟ ಎಂಬುದನ್ನು ಬರೆಯಿರಿ..
11. ನಿಮ್ಮ ಊರಿನ ಒಳ ಚರಂಡಿಯನ್ನು ಶುಚಿಗೊಳಿಸುವಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಒಂದು ಪತ್ರ ಬರೆಯಿರಿ.
ಅಥವಾ : ನಿಮ್ಮ ಶಾಲೆಯ ಮುಖ್ಯ ಗುರುಗಳಿಗೆ ವರ್ಗಾವಣೆ ಪತ್ರ ಕೋರಿ ಪತ್ರ ಬರೆಯಿರಿ.
 
VI. ಈ ಕೆಳಗಿನ ಯಾವುದಾದರೂ ಒಂದನ್ನು ಕುರಿತು ಬರೆಯಿರಿ   1x3=3
12. ನಿಮಗೆ ಇಷ್ಟವಾದ ಒಂದು ವಿಷಯದ ಮೇಲೆ ಪ್ರಬಂಧ ಬರೆಯಿರಿ.
ಅಥವಾ
ನಿಮ್ಮ ಕಲಿಕೆಯಲ್ಲಿ ಮೋಬೈಲ್ ಯಾವ ಪಾತ್ರವಹಿಸುತ್ತದೆ ಮತ್ತು ಹೇಗೆ? ಟಿಪ್ಪಣಿ ಬರೆಯಿರಿ.
 
*****
 
ಇದು ಕಲಿಕಾ ಚೇತರಿಕೆ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆ FA-4
2022-23
ಆಯ್ಕೆ ಮಾಡಿಕೊಂಡಿರುವ ಅಂಶಗಳು:
ಕಲಿಕಾ ಫಲ -10
ಕಲಿಕಾ ಫಲ -11
ಕಲಿಕಾ ಫಲ -12
 
8ನೇ ತರಗತಿ ಕನ್ನಡ ಕಲಿಕಾ ಚೇತರಿಕೆಯ ಮಾದರಿ ಉತ್ತರಗಳು:
https://www.youtube.com/playlist?list=PLf8QhzrZfyJeppeC9qhW0Ti1f9_A7-a8a
 
8ನೇ ತರಗತಿ ಸಮಾಜ ವಿಜ್ಞಾನ ಕಲಿಕಾ ಚೇತರಿಕೆಯ ಉತ್ತರಗಳು
https://www.youtube.com/playlist?list=PLf8QhzrZfyJd3vj23RhYUHIqjsFs43S1r

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon