2nd PUC Political Science Notes | Chapter 9 | ಭಾರತದ ವಿದೇಶಾಂಗ ನೀತಿ

ಅಧ್ಯಾಯ-9
ಭಾರತದ ವಿದೇಶಾಂಗ ನೀತಿ

ಒಂದು ಅಂಕದ ಪ್ರಶ್ನೆಗಳು:
1.ಭಾರತದ ವಿದೇಶಾಂಗ ನೀತಿಯ ಪಿತಾಮಹಾ ಯಾರು?
ಉ: ಜವಾಹರಲಾಲ್ ನೆಹರು ರವರು.
2.INC ಅನ್ನು ವಿಸ್ತರಿಸಿ?
ಉ: ಭಾರತದ ರಾಷ್ಟ್ರೀಯ ಕಾಂಗ್ರೆಸ್.
3.ಭಾರತ ಸಂವಿಧಾನದ ಯಾವ ವಿಧಿಯು ಭಾರತದ ವಿದೇಶಾಂಗ ನೀತಿಯ ಬಗ್ಗೆ ತಿಳಿಸುತ್ತದೆ?
ಉ: ಸಂವಿಧಾನ ವಿಧಿ 51-ಎ
4.NAM ಅನ್ನು ವಿಸ್ತರಿಸಿ?
ಉ: Non Alignment Movement ಅಂದರೆ ಅಲಿಪ್ತನೀತಿ
5.ಪ್ರಸ್ತುತ ಅಲಿಪ್ತನೀತಿ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?
ಉ: 128 ಸದಸ್ಯ ರಾಷ್ಟ್ರಗಳು.
6.ವರ್ಣಭೇದ ನೀತಿ ಎಂದರೇನು?
ಉ: ಬಣ್ಣದ ಆಧಾರದ ಮೇಲೆ ಕರಿಯರು ಮತ್ತು ಬಿಳಿಯರು ಎಂಬ ತಾರತಮ್ಯ ಮಾಡುವುದೇ ವರ್ಣಭೇದ ನೀತಿ.
7.CNMA ಅನ್ನು ವಿಸ್ತರಿಸಿ?
ಉ: ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನ.
8.CHOGM ಮುಖ್ಯಸ್ಥರು ಯಾರು?
ಉ: ಬ್ರಿಟನ್ ಮಹಾರಾಣಿ
9.ಭಾರತದ ಪ್ರಥಮ ಅಣುಪರೀಕ್ಷೆಯನ್ನು ಯಾವಾಗ ನಡೆಸಲಾಯಿತು?
ಉ: 1974ರಲ್ಲಿ.
10.NPT ಅನ್ನು ವಿಸ್ತರಿಸಿ?
ಉ: ಅಣ್ವಸ್ತ್ರ ನಿಷೇಧ ಒಪ್ಪಂದ
11.CTBT ಅನ್ನು ವಿಸ್ತರಿಸಿ?
ಉ: ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದ.
12.OPCW ಅನ್ನು ವಿಸ್ತರಿಸಿ?
ಉ: ರಾಸಾಯನಿಕ ಅಸ್ತ್ರಗಳ ನಿಷೇಧ ಒಪ್ಪಂದ.
13.2013ರಲ್ಲಿ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದವರು ಯಾರು?
ಉ: ಜರ್ಮನಿಯ ಛಾನ್ಸಲರ್ ಅಂಜಲಾಮರ್ಕೆಲ್
14.LTTE ಅನ್ನು ವಿಸ್ತರಿಸಿ?
ಉ: ಲಿಬರೇಶನ್ ಟೈಗರ್ಸ್ ಆಫ್ ತಮಿಳ ಈಳಮ್.
ಎರಡು ಅಂಕದ ಪ್ರಶ್ನೆಗಳು:
1.ಭಾರತದ ವಿದೇಶಾಂಗ ನೀತಿಯನ್ನು ವ್ಯಾಖ್ಯಾನಿಸಿ?
ಉ: 1) ಭಾರತದ ವಿದೇಶಾಂಗ ನೀತಿಯು ಹೊರಗಿನದಲ್ಲ. ಇದು ಸಂಪೂರ್ಣವಾಗಿ ಭಾರತೀಯ ಮತ್ತು ಭಾರತದ ವಾಸ್ತವಗಳಲ್ಲಿ ನೆಲೆಗೊಂಡಿದೆ.
2) ಒಂದು ದೇಶದ ಉತ್ತಮವಾದ ಆಂತರೀಕ ನೀತಿಯು ವಿದೇಶಾಂಗ ನೀತಿಯ ಪ್ರಪ್ರಥಮ ಷರತ್ತಾಗಿರುತ್ತದೆ ಗ್ಲಾಡ್ ಸ್ಟೋನ್.
2.ಭಾರತದ ವಿದೇಶಾಂಗ ನೀತಿಯ ಯಾವುದಾದರು ಎರಡು ಮೂಲಗಳನ್ನು ಬರೆಯಿರಿ?
ಉ: 1) ಅಲಿಪ್ತ ನೀತಿ
2) ಪಂಚಶೀಲ ತತ್ವಗಳು
3.ಭಾರತದ ವಿದೇಶಾಂಗ ನೀತಿಗೆ ಕೊಡುಗೆ ನೀಡಿದ ಯಾವುದಾದರು ಇಬ್ಬರು ಭಾರತದ ನಾಯಕರುಗಳನ್ನು ಹೆಸರಿಸಿ?
ಉ: 1) ಜವಾಹರಲಾಲ್ ನೆಹರು
2) ವಿ.ಕೆ.ಕೃಷ್ಣ ಮೆನನ್
4.ಯಾವುದಾದರು ಎರಡು ಎನ್.ಎ.ಎಂ. ಸ್ಥಾಪಕ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ?
ಉ: 1) ಭಾರತ
2) ಈಜಿಪ್ಟ್
5.ಯಾವಾಗ ಮತ್ತು ಎಲ್ಲಿ ಪ್ರಥಮ ಎನ್.ಎ.ಎಂ. ಸಮ್ಮೇಳನ ನಡೆಯಿತು.
ಉ: 1961 ರಲ್ಲಿ ಯುಗೋಸ್ಲಾವಿಯಾದ ಬೆಲ್ಗ್ರೇಡ್ ನಲ್ಲಿ
6.ಯಾವಾಗ ಮತ್ತು ಎಲ್ಲಿ17ನೇ ಎನ್.ಎ.ಎಂ. ಸಮ್ಮೇಳನ ನಡೆಯುತ್ತದೆ?
ಉ:2015 ರಲ್ಲಿ ವೆನುಜುಲಾ ದೇಶದಲ್ಲಿ ನಡೆಯುತ್ತದೆ?
7.ಪಂಚಶೀಲದ ಯಾವುದಾದರು ಎರಡು ತತ್ವಗಳನ್ನು ಬರೆಯಿರಿ?
ಉ: 1) ಶಾಂತಿಯುತ ಸಹಬಾಳ್ವೆ
2) ಪರಸ್ಪರರು ದಾಳಿ ಮಾಡದಿರುವುದು.
8.ಮುಂದಿನ CHOGM ಸಮ್ಮೇಳನವನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುತ್ತದೆ?
ಉ: 2015ರಲ್ಲಿ ತಾಜಾನಿಯಾದಲ್ಲಿ ನಡೆಸಲಾಗುತ್ತದೆ.
9.ಭಾರತವು  ಕೈಗೊಂಡ ಯಾವುದಾದರು ಎರಡು ಪರೀಕ್ಷೆಗಳ ಸಾಂಕೇತಿಕ ಹೆಸರುಗಳನ್ನು ಹೆಸರಿಸಿ?
ಉ: 1) ಬುದ್ಧನ ನಸುನಗೆ
2) ಶಕ್ತಿ-01 ಮತ್ತು ಶಕ್ತಿ-02
10.ಯಾವುದಾದರು ಎರಡು ಮಿಲಿಟರಿ ಕೂಟಗಳನ್ನು ಹೆಸರಿಸಿ?
ಉ: 1) NATO – ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಜೇಶನ್
2) SEATO – ಸೌತ್ ಈಸ್ಟ್ ಏಷಿಯನ್  ಟ್ರೀಟ್ ಆರ್ಗನೈಜೇಶನ್
11.ಪಂಚಶೀಲ ತತ್ವಕ್ಕೆ ಸಹಿ ಹಾಕಿದವರಾರು?
ಉ: 1) ಭಾರತದ ಪ್ರಧಾನಿ – ಜವಾಹರ್ ಲಾಲ್ ನೆಹರು
2) ಚೀನಾ ದೇಶದ ಪ್ರಧಾನಿ – ಚೌ.ಎನ್.ಲಾಯ್

******

ಪಿ.ಯು.ಸಿ. ದ್ವಿತೀಯ ರಾಜ್ಯಶಾಸ್ತ್ರ ನೋಟ್ಸ್


ಅಧ್ಯಾಯ 1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ


ಅಧ್ಯಾಯ 2 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ


ಅಧ್ಯಾಯ 3 ಭಾರತದಲ್ಲಿ ಆಡಳಿತ ಯಂತ್ರ


PUC II Year Political Science

ಪಿ.ಯು.ಸಿ. ದ್ವಿತೀಯ ರಾಜ್ಯಶಾಸ್ತ್ರ 

ವಿಡಿಯೋ ಪಾಠಗಳು


ಅಧ್ಯಾಯ 1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ


ಅಧ್ಯಾಯ 2 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ


ಅಧ್ಯಾಯ 3 ಭಾರತದಲ್ಲಿ ಆಡಳಿತ ಯಂತ್ರ


ಅಧ್ಯಾಯ 4 ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು


ಅಧ್ಯಾಯ 5 ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು


ಅಧ್ಯಾಯ 6 ಭಾರತ ರಾಜಕೀಯದ ನೂತನ ಪ್ರವೃತ್ತಿಗಳು


ಅಧ್ಯಾಯ 7 ಸಮಕಾಲೀನ ರಾಜಕೀಯ ವಿದ್ಯಮಾನಗಳು


ಅಧ್ಯಾಯ 9 ಭಾರತದ ವಿದೇಶಾಂಗ ನೀತಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon