8th Class Fist Language Kannada Text Book | Siri Kannada Book | 8ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕ | ಸಿರಿ ಕನ್ನಡ ಪಠ್ಯಪುಸ್ತಕ |
8th Class New Siri Kannada Text Book 2022
8ನೇ ತರಗತಿ ಸಿರಿ ಕನ್ನಡ ಪಠ್ಯ ಪುಸ್ತಕ 2022
8ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಇರುವ ಗದ್ಯ ಭಾಗ, ಪಧ್ಯ ಭಾಗ ಮತ್ತು ಪಠ್ಯ ಪುರಕ ಅಧ್ಯಯನದ ಅಧ್ಯಾಯಗಳು ಈ ರೀತಿಯಾಗಿವೆ. ಈ ಪಠ್ಯ ಪುಸ್ತಕವು ಸಿರಿ ಕನ್ನಡ 8ನೇ ತರಗತಿ ಪಠ್ಯಪುಸ್ತಕವಾಗಿದ್ದು 8ನೇ ತರಗತಿ ಮತ್ತು ಇತರ ಎಲ್ಲಾ ತರಗತಿಯ ಬದಲಾಗಿರುವ 2022ರ ಹೊಸ ಪಠ್ಯಪುಸ್ತಕಗಳನ್ನು ಉಚಿತವಾಗಿ PDF ರೂಪದಲ್ಲಿ ಇಲ್ಲಿ ಕ್ಲಿಕ ಮಾಡಿ ಅಧ್ಯಯನಕ್ಕಾಗಿ ಪಡೆದುಕೊಳ್ಳಿ.
8 ನೇ ಸಿರಿ ಕನ್ನಡ
1. ಗದ್ಯ ಭಾಗ - 08
2. ಪದ್ಯಭಾಗ - 08
3. ಪಠ್ಯಪೂರಕ ಅಧ್ಯಯನ - 05
ಒಟ್ಟು - 21
ಗದ್ಯಭಾಗ
1. ಮಗ್ಗದ ಸಾಹೇಬ - ಬಾಗಲೋಡಿ ದೇವರಾಯ
2. ನೀರು ಕೊಡದ ನಾಡಿನಲ್ಲಿ - ನೇಮಿಚಂದ್ರ
3. ತಲಕಾಡಿನ ವೈಭವ - ಹಿರೇಮಲ್ಲೂರು ಈಶ್ವರನ್
4. ಸಾರ್ಥಕ ಬದುಕಿನ ಸಾಧಕ - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
5. ಹೂವಾದ ಹುಡುಗಿ- ಎ.ಕೆ.ರಾಮಾನುಜನ್
6. ಯಶೋಧರೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
7. ಅಮ್ಮ - ಯು.ಆರ್.ಅನಂತಮೂರ್ತಿ
8. ಸಪ್ತಾಕ್ಷರಿ ಮಂತ್ರ - ಮುದ್ದಣ
ಪದ್ಯಭಾಗ
9. ಕನ್ನಡಿಗರ ತಾಯಿ - ರಾಷ್ಟ್ರಕವಿ ಎಂ.ಗೋವಿಂದ ಪೈ
10. ಭಾರತೀಯತೆ - ಕೆ.ಎಸ್.ನರಸಿಂಹಸ್ವಾಮಿ
11. ಗೆಳೆತನ - ಚೆನ್ನವೀರ ಕಣವಿ
12. ಬಹುಮಾನ - ಕುವೆಂಪು
13. ವಚನಾಮೃತ - ಅಲ್ಲಮಪ್ರಭು – ಆಯ್ದಕ್ಕಿಮಾರಯ್ಯ – ಅಮುಗೆರಾಯಮ್ಮ – ಶಿವಶರಣೆ ಲಿಂಗಮ್ಮ
14. ಸೋಮೇಶ್ವರ ಶತಕ - ಪುಲಿಗೆರೆ ಸೋಮನಾಥ
15. ಜೀವನ ದರ್ಶನ - ಶ್ರೀಪಾದರಾಜ – ಗೋಪಾಲದಾಸರು - ವಿಜಯದಾಸರು
16. ರಾಮಧಾನ್ಯ ಚರಿತೆ - ಕನಕದಾಸರು
ಪಠ್ಯಪೂರಕ ಅಧ್ಯಯನ
1. ಕಟ್ಟುವೆವು ನಾವು (ಪದ್ಯ) - ಎಂ.ಗೋಪಾಲಕೃಷ್ಣ ಅಡಿಗ
2. ಸಾರ್ಥಕ (ಪದ್ಯ) - ದಿನಕರ ದೇಸಾಯಿ
3. ಆಹುತಿ (ಗದ್ಯ) - ಕೊಡಗಿನ ಗೌರಮ್ಮ
4. ಭೂಕೈಲಾಸ (ಪೌರಾಣಿಕ ನಾಟಕ) - ಪಾರಂಪಳ್ಳಿ ನರಸಿಂಹ ಐತಾಳ
5. ಆಟೋರಿಕ್ಷಾದ ರಸಪ್ರಸಂಗಗಳು (ಗದ್ಯ) - ಎಚ್.ನರಸಿಂಹಯ್ಯ
10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು
10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ
ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು.
ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.
Comments
Post a Comment
If any doubt Comment me