10th Kannada New Text Book 2022 | 10th Class Siri Kannada | 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕ | 10ನೇ ತರಗತಿ ಸಿರಿ ಕನ್ನಡ |

SSLC New Siri Kannada Text Book 2022 & Notes
10ನೇ ತರಗತಿ ಸಿರಿ ಕನ್ನಡ ಪಠ್ಯ ಪುಸ್ತಕ 2022 ಮತ್ತು ನೋಟ್ಸ್

10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಇರುವ ಗದ್ಯ ಭಾಗ, ಪಧ್ಯ ಭಾಗ ಮತ್ತು ಪಠ್ಯ ಪುರಕ ಅಧ್ಯಯನದ ಅಧ್ಯಾಯಗಳು ಈ ರೀತಿಯಾಗಿವೆ. ಈ ಪಠ್ಯ ಪುಸ್ತಕವು ಸಿರಿ ಕನ್ನಡ 10ನೇ ತರಗತಿ ಪಠ್ಯಪುಸ್ತಕವಾಗಿದ್ದು 10ನೇ ತರಗತಿ ಮತ್ತು ಇತರ ಎಲ್ಲಾ ತರಗತಿಯ ಬದಲಾಗಿರುವ 2022ರ ಹೊಸ ಪಠ್ಯಪುಸ್ತಕಗಳನ್ನು ಉಚಿತವಾಗಿ PDF ರೂಪದಲ್ಲಿ ಇಲ್ಲಿ ಕ್ಲಿಕ ಮಾಡಿ ಅಧ್ಯಯನಕ್ಕಾಗಿ ಪಡೆದುಕೊಳ್ಳಿ.
ಹಾಗೂ ಈ ಪಠ್ಯಪುಸ್ತಕದ ಅಧ್ಯಯನ ನೋಟ್ಸ್ ಮತ್ತು ವಿಡಿಯೋ ಪಾಠಗಳನ್ನು ಸಹ ಅಧ್ಯಯನಕ್ಕಾಗಿ ಬಳಸಿಕೊಳ್ಳಿ. ಆಯಾ ಗದ್ಯ, ಪದ್ಯ, ಮತ್ತು ಪುರಕ ಅಧ್ಯಾಯಗಳ ಮುಂದೆ ಲಿಂಕ್ ಕೋಡಲಾಗಿದೆ ಕ್ಲಿಕ್ ಮಾಡಿ ಬಳಸಿಕೊಳ್ಳಿ.

10th Social Science New Books

10ನೇ ತರಗತಿಯ ಪ್ರಥಮ ಭಾಷೆ ಕನ್ನಡ  (ಸಿರಿ ಕನ್ನಡ)

(2022ರ ಪರಿಷ್ಕೃತ)

ಗದ್ಯ ಭಾಗ
ಗದ್ಯ 1 : ಶಬರಿ - ಪು.ತಿ. ನರಸಿಂಹಾಚಾರ್
ಗದ್ಯ 2 : ಲಂಡನ್ ನಗರ - ವಿ.ಕೃ.ಗೋಕಾಕ್
ಗದ್ಯ 3 : ಶುಕನಾಸನ ಉಪದೇಶ - ವಿದ್ಯಾವಾಚಸ್ವತಿ ಡಾ.ಬನ್ನಂಜೆ ಗೋವಿಂದಾಚಾರ್ಯ
ಗದ್ಯ 4 : ಭಾಗ್ಯಶಿಲ್ಪಿಗಳು (ನಾಲ್ವಡಿ ಕೃಷ್ಣರಾಜ ಒಡೆಯರು, ಸರ್ ಎಂ. ವಿಶ್ವೇಶ್ವರಯ್ಯ) - ಸಮಿತಿ ರಚನೆ / ಡಿ.ಎಸ್.ಜಯಪ್ಪಗೌಡ
ಗದ್ಯ 5 : ನಿಜವಾದ ಆದರ್ಶ ಪುರುಷ ಯಾರಾಗಬೇಕು? - ಕೇಶವ ಬಲಿರಾಮ ಹೆಡಗೇವಾರ
ಗದ್ಯ 6 : ಎದೆಗೆ ಬಿದ್ದ ಅಕ್ಷರ - ದೇವನೂರು ಮಹಾದೇವ
ಗದ್ಯ 7 : ಶ್ರೇಷ್ಠ ಭಾರತೀಯ ಚಿಂತನೆಗಳು - ಶತಾವಧಾನಿ ಡಾ.ಆರ್ ಗಣೇಶ್
ಗದ್ಯ 8 : ವೃಕ್ಷಸಾಕ್ಷಿ - ದುರ್ಗಸಿಂಹ

ಪದ್ಯ ಭಾಗ :
ಪದ್ಯ 9 : ಸಂಕಲ್ಪಗೀತೆ - ಜಿ.ಎಸ್.ಶಿವರುದ್ರಪ್ಪ

ಪದ್ಯ 10 : ಹಕ್ಕಿಹಾರುತಿದೆ ನೋಡಿದಿರಾ - ದ.ರಾ.ಬೇಂದ್ರೆ

ಪದ್ಯ 11 : ಹಲಗಲಿ ಬೇಡರು - ಜನಪದ ಲಾವಣಿ (ಸಂಗ್ರಹ)
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಯ 12 : ಕೌರವೇಂದ್ರನ ಕೊಂದೆ ನೀನು - ಕುಮಾರ ವ್ಯಾಸ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಯ 13 : ಹಸುರು - ಕುವೆಂಪು
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಯ 14 : ಛಲಮನೆ ಮೆರೆವೆಂ - ರನ್ನ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಯ 15 : ವೀರಲವ - ಲಕ್ಷ್ಮೀಶ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಯ 16 : ಕೆಮ್ಮನೆ ಮೀಸೆವೊತ್ತನೇ - ಪಂಪ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಠ್ಯಪೂರಕ ಅಧ್ಯಯನ
1 : ಉದಾತ್ತ ಚಿಂತನೆಗಳು - ಸಂಗ್ರಹ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

2 : ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು - ಸಂಗ್ರಹ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

3 : ಭಗತ್ ಸಿಂಗ್ - ಡಾ.ಜಿ. ರಾಮಕೃಷ್ಣ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

4 :  ವಸಂತ ಮುಖ ತೋರಲಿಲ್ಲ - ಡಾ.ವಿಜಯಶ್ರೀ ಸಬರದ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

5 : ಸ್ವದೇಶಿ ಸೂತ್ರ ಸರಳ ಹಬ್ಬ - ಶಿವಾನಂದ ಕಳವೆ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

6:  ನಾನು ಪ್ರಾಸ ಬಿಟ್ಟ ಕತೆ - ಎಂ.ಗೋವಿಂದ ಪೈ
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ

7 : ತಾಯಿ ಭಾರತೀಯ ಅಮರಪುತ್ರರು
ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ






10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Middle Adds

amezon