Check the student scholarship status in state scholarship portal paid, not paid or pending

Check the student scholarship  status in state scholarship portal paid, not paid or pending
ವಿದ್ಯಾರ್ಥಿ ವೇತನ ಮಂಜೂರಾತಿ, ಜಮಾ ಆಗಿರುವ ವಿವರ ಪಡೆಯುವುದು ಹೇಗೆ?

ಕರ್ನಾಟಕ ರಾಜ್ಯದ ಮೆಟ್ರಿಕ ಪೂರ್ವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ವಿದ್ಯಾರ್ಥಿ ವೇತನ ಪೂರ್ಟಲ್ ನಿಂದ ವಿದ್ಯಾರ್ಥಿ ವೇತನವು ಮಂಜೂರಾತಿ ಆಗಿದ್ದು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವು ಸಹ ಜಮವಾಗಿರುತ್ತದೆ. ಎಷ್ಟು ಹಣ ಮಂಜೂರಾಗಿದೆ, ಯಾವ ದಿನಾಂಕಕ್ಕೆ ಮಂಜೂರು ಆಗಿದೆ, ಅಥವಾ ಇನ್ನೂ ಮಂಜೂರಾತಿ ಹೊಂದಿಲ್ಲವೆ ಎನ್ನುವ ಮುಂತಾದ ಮಾಹಿತಿಗಳನ್ನು ನೀವೆ ಸುಲಭವಾಗಿ ನೋಡಿಕೊಳ್ಳಬಹುದು. ಹೇಗೆ ಪರೀಕ್ಷಿಸಿಕೊಳ್ಳುವುದು ಎನ್ನುವುದನ್ನು ನೋಡೋಣ.

Check the student scholarship status

Check the student scholarship status
ವಿದ್ಯಾರ್ಥಿ ವೇತನ ಪರೀಕ್ಷಿಸುವುದು ಹೇಗೆ?
2022 ರ ವಿದ್ಯಾರ್ಥಿಗಳು SSP ಪೂರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದು. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪರಿಶೀಲನೆಯ ನಂತರ ವಿದ್ಯಾರ್ಥಿ ವೇತನವು ಮಂಜೂರಾತಿ ಹೊಂದಿದ್ದು. ಮಂಜೂರಾತಿಯ ವಿವರಗಳನ್ನು ವಿದ್ಯಾರ್ಥಿಗಳು ಸ್ವತಃ ತಾವೆ ಮೊಬೈಲ್ ಮೂಲಕವೇ ಪರೀಕ್ಷಿಸಿಕೊಳ್ಳವುದಕ್ಕೆ ಅವಕಾಶವಿದೆ. ಯಾವ ರೀತಿಯಾಗಿ ಪರೀಕ್ಷಿಸುವುದು ಮತ್ತು ಪರೀಕ್ಷಿಸುವುದಕ್ಕೆ ಏನು ದಾಖಲೆಗಳು ಬೇಕಾಗುತ್ತದೆ ಎನ್ನುವುದು ಸಹ ನೋಡೋಣ.
ವಿದ್ಯಾರ್ಥಿ ವೇತನ ಪರೀಕ್ಷಿಸಲು ಅವಶಕತೆಯ ದಾಖಲೆಗಳು:
ವಿದ್ಯಾರ್ಥಿ ವೇತನ ಪರೀಕ್ಷಿಸಿಕೊಳ್ಳಲು ಯಾವ ದಾಖಲೆಗಳ ಅವಶಕತೆ ಇದೆ ಎಂದು ನೋಡಿದಾಗಿ ಇಲ್ಲಿ ಅವಶಕತೆ ಇರುವುದು ಕೇವಲ ವಿದ್ಯಾರ್ಥಿಯ SATS ಸಂಖ್ಯೆ ಮಾತ್ರವಾಗಿರುತ್ತದೆ.

SATS ಸಂಖ್ಯೆ ಎಲ್ಲಿ ದೊರೆಯುತ್ತದೆ?:
ಕರ್ನಾಟಕ ರಾಜ್ಯದ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಯೋಬ್ಬ ವಿದ್ಯಾರ್ಥಿಗಳಿಗೂ ಸಹ ಒಂದು ಯುನಿಕ ಸಂಖ್ಯೆ ಕೊಡಲ್ಪಟ್ಟಿರುವುದು ಇದುವೆ SATS ಸಂಖ್ಯೆಯಾಗಿದೆ. ಈ ಸಂಖ್ಯೆ ಎಲ್ಲಿ ದೊರೆಯುತ್ತದೆ ಎಂದಾಗ :
ನಿಮ್ಮ ಯಾವುದೇ ತರಗತಿಯ ಅಂಕಪಟ್ಟಿಯ ಮೇಲೆ ದೊರೆಯುತ್ತದೆ.
ನಿವು ವರ್ಗವಣೆ ಪ್ರಮಾಣ ಪತ್ರದ ಮೇಲೆಯು ಸಹ ಮುದ್ರಿತವಾಗಿರುತ್ತೆ.
ನಿಮ್ಮ ಶಾಲೆಯ ಶಿಕ್ಷಕರು ಅಥವಾ ಮುಖ್ಯ ಶಿಕ್ಷರಿಗೆ ಸಹ ಕೇಳಿ ಪಡೆಯಬಹುದು.


ಈ SATS ಸಂಖ್ಯೆ ಒಂದು ಇದ್ದಲ್ಲಿ ನಿಮ್ಮ ವಿದ್ಯಾರ್ಥಿ ವೇತನದ Status ಅನ್ನು ಸುಲಭವಾಗಿ ನೋಡಿಕೊಳ್ಳಬಹುದು.

ವಿದ್ಯಾರ್ಥಿ ವೇತನ ಪರೀಕ್ಷೆ ಹೇಗೆ?
ಕರ್ನಾಟಕ ರಾಜ್ಯದಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಯೋಬ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿವರಗಳನ್ನು ಹೀಗೆ ಸುಲಭವಾಗಿ ಪರೀಕ್ಷಿಸಿಕೊಳ್ಳಬಹುದು.
ಇಲ್ಲಿ ಕ್ಲಿಕ್ ಮಾಡಿ ಈ ಅಂತರಜಾಲಕ್ಕೆ ಭೇಟಿ ನೀಡಿ.(www.ssp.karnataka.gov.in/studentstatusreportforstudent.aspx)


ಈ ರೀತಯಾಗಿ ವೆಬ್ ಪೇಜ್ ತೆರೆದುಕೊಳ್ಳುತ್ತದೆ 
ಇದರಲ್ಲಿ : "ವಿದ್ಯಾರ್ಥಿಯ SATS ಗುರುತಿನ ಸಂಖ್ಯೆಯನ್ನು ನಮೂದಿಸಿ" ಎನ್ನುವ ಸ್ಥಳದಲ್ಲಿ ವಿದ್ಯಾರ್ಥಿಯ SATS ಸಂಖ್ಯೆಯನ್ನು ನಮೂದಿಸಿ.
ನಂತರ ಆರ್ಥಿಕ ವರ್ಷವನ್ನು ಆಯ್ಕೆ ಮಾಡಿ "ಹುಡುಕು" (Search) ಎಂದು ಕ್ಲಿಕ್ ಮಾಡಿದಲ್ಲಿ ವಿದ್ಯಾರ್ಥಿಯ ವಿವರ ದೊರೆಯುತ್ತದೆ.
ಇದರಲ್ಲಿ ವಿದ್ಯಾರ್ಥಿ ವೇತನದ ವಿವರ- ಮಂಜೂರಾದ ಹಣ, ದಿನಾಂಕ ಮತ್ತು ಅದರ ಹಂತ ಎಲ್ಲಾ ಮಾಹಿತಿಯು ದೊರೆಯುತ್ತದೆ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon