How Many States In India | Indian States And It's Capital City | Bharatadlli Iruva Rajyagalu Mattu kendradalita Pradeshagalu |

How Many State In India
ಭಾರತದಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತವು ಜಗತ್ತಿನಲ್ಲಿಯೇ ವಿಸ್ತೀರ್ಣದಲ್ಲಿ 7ನೇಯ ದೊಡ್ಡ ರಾಷ್ಟ್ರವಾಗಿದ್ದು. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿದ್ದು. ಒಂದು ಉಪಖಂಡವೆಂದು ಕರೆಯಿಸಿಕೊಳ್ಳವ ಭಾರತವು ಪ್ರಸ್ತುತ 28 ರಾಜ್ಯಗಳನ್ನು ಮತ್ತು 9 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದೆ.

1956ರಲ್ಲಿ ಮೊದಲ ಬಾರಿಗೆ ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನಾಗಿ ವಿಭಾಗಿಸಲಾಯಿತು. ಆ ನಂತರ ರಾಜ್ಯಗಳ ಸಂಖ್ಯೆಯು ಮತ್ತು ಕೇಂದ್ರಾಡಳಿತ ಸಂಖ್ಯೆಗಳು ಹೆಚ್ಚುತ್ತಾ. 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಯಿತು. ಆ ನಂತರ ಜಮ್ಮು ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನಮಾನವನ್ನು ತೆಗೆಯುವುದಕ್ಕಾಗಿ ಆ ರಾಜ್ಯವನ್ನು ವಿಭಾಗ ಮಾಡಿ 2 ಕೇಂದ್ರಾಡಳಿತ (ಜಮ್ಮು ಕಾಶ್ಮೀರ ಮತ್ತು ಲಡಾಖ್) ಪ್ರದೇಶಗಳನ್ನಾಗಿ ಮಾಡಿದ ನಂತರ ಈಗ ಒಟ್ಟು 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಾಗಿದೆ. 



ಪ್ರಸ್ತುತ ಭಾರತದಲ್ಲಿರುವ ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು
ರಾಜ್ಯಗಳು 28 ಕೇಂದ್ರಾಡಳಿತ ಪ್ರದೇಶಗಳು 9
ರಾಜ್ಯಗಳು:
1) ಆಂಧ್ರ ಪದೇಶ - ಅಮರಾವತಿ (ರಾಜಧಾನಿ)
2) ಅರುಣಾಚಲ ಪ್ರದೇಶ - ಇಟಾನಗರ (ರಾಜಧಾನಿ)
3) ಅಸ್ಸಾಂ - ದಿಸ್ಪುರ (ರಾಜಧಾನಿ)
4) ಬಿಹಾರ _ ಪಟ್ನಾ (ರಾಜಧಾನಿ)
5) ಗೋವಾ - ಪಣಜಿ (ರಾಜಧಾನಿ)
6) ಗುಜರಾತ್ - ಗಾಂಧಿನಗರ (ರಾಜಧಾನಿ)
7) ಹರಿಯಾಣ - ಚಂಡಿಗಡ (ರಾಜಧಾನಿ)
8) ಹಿಮಾಚಲ ಪ್ರದೇಶ - ಶಿಮ್ಲಾ (ರಾಜಧಾನಿ)
9) ಕರ್ನಾಟಕ - ಬೆಂಗಳೂರು (ರಾಜಧಾನಿ)
10) ಕೇರಣ - ತಿರುವನಂತಪುರ (ರಾಜಧಾನಿ)
11) ಮಧ್ಯಪ್ರದೇಶ - ಭೂಪಾಲ (ರಾಜಧಾನಿ)
12) ಮಹಾರಾಷ್ಟ್ರ - ಮುಂಬಯಿ (ರಾಜಧಾನಿ)
13) ಮಣಿಪುರ - ಇಂಫಾಲ (ರಾಜಧಾನಿ)
14) ಮೇಘಾಲಯ - ಶಿಲ್ಲಾಂಗ್ (ರಾಜಧಾನಿ)
15) ಮಿಜೊರಾಂ - ಐಜ್ವಾಲ್ (ರಾಜಧಾನಿ)
16) ನಾಗಲ್ಯಾಂಡ್ - ಕೋಹಿಮ (ರಾಜಧಾನಿ)
17) ಒಡಿಶಾ - ಭುಬನೇಶ್ವರ (ರಾಜಧಾನಿ)
18) ಪಂಜಾಬ್ - ಚಂಡೀಗಡ (ರಾಜಧಾನಿ)
19) ರಾಜಸ್ತಾನ - ಜೈಪುರ (ರಾಜಧಾನಿ)
20) ಸಿಕ್ಕಿಂ - ಗ್ಯಾಂಗ್ಟಾಕ್ (ರಾಜಧಾನಿ)
21) ತಮಿಳುನಾಡು - ಚೆನ್ನೈ (ರಾಜಧಾನಿ)
22) ತ್ರಿಪುರ - ಅಗರ್ತಲ (ರಾಜಧಾನಿ)
23) ಉತ್ತರ ಪ್ರದೇಶ - ಲಖನೌ (ರಾಜಧಾನಿ)
24) ಪಶ್ಚಮ ಬಂಗಾಲ - ಕೊಲ್ಕತ್ತಾ (ರಾಜಧಾನಿ)
25) ಛತ್ತೀಸ್ ಗರ್ - ರಾಯಪುರ (ರಾಜಧಾನಿ)
26) ಜಾರ್ಖಂಡ್ - ರಾಂಚಿ (ರಾಜಧಾನಿ)
27) ಉತ್ತರಖಂಡ - ಡೆಹರಾಡೂನ್ (ರಾಜಧಾನಿ)
28) ತೆಲಂಗಾಣ - ಹೈದರಬಾದ್ (ರಾಜಧಾನಿ)

ಕೇಂದ್ರಾಡಳಿತ ಪ್ರದೇಶಗಳು :
1) ಜಮ್ಮು ಮತ್ತು ಕಾಶ್ಮೀರ - ಶ್ರೀನಗರ (ಬೇಸಿಗೆ ಕಾಲದ ರಾಜಧಾನಿ) ಜಮ್ಮು - (ಚಳಿಗಾಲದ ರಾಜಧಾನಿ)
2) ಲಡಾಖ್ - ಲೆಹ್ (ರಾಜಧಾನಿ)
3) ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಪೋರ್ಟ್ ಬ್ಲೇರ್ (ರಾಜಧಾನಿ)
4) ಚಂಡಿಗಡ - ಚಂಡಿಗಡ (ರಾಜಧಾನಿ)
5) ದಾದ್ರ ಮತ್ತು ನಗರ ಹವೇಲಿ -ಸಿಲ್ವಾಸ್ಸಾ (ರಾಜಧಾನಿ)
6) ದಮನ್ ಮತ್ತು ದಿಯು - ದಮನ್ (ರಾಜಧಾನಿ)
7) ಲಕ್ಷದ್ವೀಪ - ಕವರತ್ತಿ (ರಾಜಧಾನಿ)
8) ಪುದುಚೆರಿ - ಪುದುಚೆರಿ (ರಾಜಧಾನಿ)
9) ದೆಹಲಿ - ದೆಹಲಿ (ರಾಷ್ಟ್ರೀಯ ರಾಜಧಾನಿ)

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon